Subscribe to Gizbot

ಭಾರತದಲ್ಲಿ ಜಾರಿಯಾಗಲಿದೆ ಮೊಬೈಲ್ ಪಾವತಿ

Written By:

ಸಪ್ಟೆಂಬರ್‌ನಿಂದ ವಿಸಾ ಇಂಕ್ ಸ್ಮಾರ್ಟ್‌ಫೋನ್‌ಗಳ ಮೂಲಕ ಹೊಸ ಮೊಬೈಲ್ ಪಾವತಿಯನ್ನು ಮಾಡಲಿದೆ ಎಂದು ಅಧಿಕೃತ ವರ್ಗ ತಿಳಿಸಿದೆ. ಸ್ಮಾರ್ಟ್‌ಫೋನ್ ಮೂಲಕ ಹಲವಾರು ಸೇವೆಗಳಿಗೆ ಪಾವತಿ ಮಾಡುವ ಹೊಸ ವಿಧಾನವನ್ನು ಭಾರತದ ಗ್ರಾಹಕರಿಗೆ ಎಮ್‌ವಿಸಾದ ಮೂಲಕ ನಾವು ಒದಗಿಸುತ್ತಿದ್ದೇವೆ ಎಂದು ವಿಸಾದ ಮುಖ್ಯ ಅಧಿಕಾರಿ ಚಾರ್ಲಿ ತಿಳಿಸಿದ್ದಾರೆ.

ಓದಿರಿ: ವಿಶ್ವವನ್ನೇ ನಡುಗಿಸಿದ ನ್ಯೂಕ್ಲಿಯರ್ ದಾಳಿಗೆ ಅಪ್ಲಿಕೇಶನ್‌ನಿಂದ ಪರಿಹಾರ

ಭಾರತದಲ್ಲಿ ಜಾರಿಯಾಗಲಿದೆ ಮೊಬೈಲ್ ಪಾವತಿ

ನಾಲ್ಕು ಆಯ್ಕೆಮಾಡಿರುವ ಬ್ಯಾಂಕ್‌ಗಳಲ್ಲಿ ಪೈಲೆಟ್ ಆಧಾರಿತ ಹಬ್ ಬಳಸಿರುವ ಸೇವೆ ಇದಾಗಿದ್ದು ಹೆಚ್ಚಿನ ನಗರಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ. ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಬ್ಯಾಂಕ್‌ಗಳಾಗಿವೆ.

ಓದಿರಿ: ಡಿವೈಸ್ ಬಗ್ ನಿವಾರಣೆಗೆ ಗೂಗಲ್ ರಣತಂತ್ರ

ಭಾರತದಲ್ಲಿ ಜಾರಿಯಾಗಲಿದೆ ಮೊಬೈಲ್ ಪಾವತಿ

ಕ್ಯಾಶ್‌ಲೆಸ್ ಮತ್ತು ಕಾರ್ಡ್‌ಲೆಸ್ ಸೇವೆ ಇದಾಗಿದ್ದು ಗ್ರಾಹಕರಿಗೆ ಸರಕುಗಳನ್ನು ಖರೀದಿಸಲು ಅನುಮತಿಸುತ್ತದೆ. ಈ ಸೇವೆಯನ್ನು ಸಕ್ರಿಯಗೊಳಿಸಲು ತಮ್ಮ ಸ್ಮಾರ್ಟ್‌ಫೋನ್‌ಗೆ ಎಮ್‌ವಿಸಾವನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ತಮ್ಮ ವಿಸಾ ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೈಡ್ ಖಾತೆಯನ್ನು ಸಂಪರ್ಕಪಡಿಸಬೇಕು.

ಓದಿರಿ: ವಿಜ್ಞಾನಕ್ಕೆ ಸಡ್ಡುಹೊಡೆದ ಸುಳ್ಳಿನ ಕಂತೆಗಳು

ಬೆಂಗಳೂರಿನಾದ್ಯಂತ 20,000 ವ್ಯಾಪಾರೀ ಕೇಂದ್ರಗಳಲ್ಲಿ ಈ ಸೇವೆಯು ಲಭ್ಯವಿದ್ದು ಪಾವತಿಯನ್ನು ಮಾಡಿದ ತಕ್ಷಣ ಎಸ್‌ಎಮ್‌ಎಸ್ ಮೂಲಕ ಅವರಿಗೆ ತಿಳಿಸಲಾಗುತ್ತದೆ.

English summary
Global payment technology major Visa Inc will provide a new mobile payment service in India from September through smartphones, an official said here on Wednesday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot