ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳಲು ಕಾರಣವೇನು?

Written By:

ಲಿಥಿಯಮ್ ಬ್ಯಾಟರಿಗಳು ಬಿಸಿಯಾಗಿ ಸ್ಫೋಟಗೊಳ್ಳುವುದರ ಹಿಂದಿನ ಕಾರಣವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು ಇವುಗಳ ರಚನೆಯಲ್ಲಿ ಕಂಡುಬಂದಿರುವ ದೋಷವೇ ಬ್ಯಾಟರಿ ಸ್ಫೋಟಗೊಳ್ಳುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದೆ ಎಂಬ ಅಂಶವನ್ನು ಈ ಸಂಶೋಧನೆ ಪ್ರಕಟಪಡಿಸಿದೆ.

ಓದಿರಿ: ದೇಹದ ಬೆವರು ಬಳಸಿ ಫೋನ್ ಚಾರ್ಜ್ ಮಾಡಿ

ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳಲು ಕಾರಣವೇನು?

ಬ್ಯಾಟರಿಯ ಒಳಾಂಗಣ ವಿನ್ಯಾಸ ಮತ್ತು ಬಾಹ್ಯ ತಾಪಮಾನದಲ್ಲಿ ನಾವು ಬದಲಾವಣೆಗಳನ್ನು ಉಂಟು ಮಾಡುತ್ತಿದ್ದು ಇವುಗಳಲ್ಲಿ ಉಂಟಾಗುತ್ತಿರುವ ವೈಪರೀತ್ಯದಿಂದಾಗಿ ಸ್ಮಾರ್ಟ್‌ಫೋನ್ ಬ್ಯಾಟರಿಗಳು ಬಿಸಿಯಾಗುತ್ತಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ. ಬ್ಯಾಟರಿಗಳ ಒಳಾಂಗಣ ಪದರಗಳಲ್ಲಿ ತಾಪಮಾನ ಹೆಚ್ಚಾದಾಗ ಇದು ಸ್ಫೋಟಗೊಳ್ಳುತ್ತದೆ

ಓದಿರಿ: ಫೋನ್ ಬ್ಯಾಟರಿಯನ್ನು ಫ್ರಿಜ್‌ನಲ್ಲಿರಿಸಿದರೆ ಬಾಳಿಕೆ ಹೆಚ್ಚಂತೆ!!!

ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳಲು ಕಾರಣವೇನು?

ಬ್ಯಾಟರಿಯ ಒಳಭಾಗದಲ್ಲಿರುವ ತಾಮ್ರದ ಸಾಮಾಗ್ರಿ ಕರಗಿದಾಗ ಅಂದರೆ ಈ ತಾಪಮಾನ 1,000 ಡಿಗ್ರಿ ಸೆಲ್ಶಿಯನ್ ಮೇಲ್ಮಟ್ಟಕ್ಕೆ ಏರಿದಾಗ ಬ್ಯಾಟರಿಗೆ ಹಾನಿಯುಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಥರ್ಮಲ್ ರನ್‌ವೇಯನ್ನು ಉಂಟುಮಾಡುವುದರ ಮೂಲಕ ಈ ಬಿಸಿಯು ಬ್ಯಾಟರಿಯ ಒಳಭಾಗದಿಂದ ಹೊರಭಾಗಕ್ಕೆ ಹರಡುತ್ತದೆ.

ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳಲು ಕಾರಣವೇನು?

ಆಂತರಿಕ ಭದ್ರತೆಯನ್ನು ಹೊಂದಿರದೇ ಇರುವ ಬ್ಯಾಟರಿಗಳು ಬೇಗ ಬಿಸಿಯಾಗಿ ಸ್ಫೋಟಗೊಳ್ಳುತ್ತವೆ ಎಂಬುದಾಗಿ ಕೂಡ ವಿಜ್ಞಾನಿಗಳು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

English summary
Scientists have been able to track the entire process of what happens inside lithium-ion batteries that leads to their overheating and exploding.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot