ಈ ಫೋಟೋ ವೈರಲ್ ಆಗಿರುವುದು ಏತಕ್ಕೆ ಗೊತ್ತಾ..?

Written By:

ಇಂದಿನ ದಿನದಲ್ಲಿ ಹಲವು ವಿಷಯಗಳು ಆನ್‌ಲೈನಿನಲ್ಲಿ ವೈರಲ್ ಆಗುತ್ತಿರುತ್ತವೆ, ಅದುವೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ. ಇದೇ ಮಾದರಿಯಲ್ಲಿ ಇಂದು ಫೇಸ್‌ಬುಕ್ ನಲ್ಲಿ ಹೊಸ ದೊಂದು ಫೋಟೋ ವೈರಲ್ ಆಗಿದೆ. ಅದಕ್ಕೆ ಕಾರಣ ಸಹ ಇದೆ.

ಈ ಫೋಟೋ ವೈರಲ್ ಆಗಿರುವುದು ಏತಕ್ಕೆ ಗೊತ್ತಾ..?

ಓದಿರಿ: ಆಧಾರ್ ಲೀಕ್‌ : ತಕ್ಷಣವೇ ಜಿಯೋ ಗ್ರಾಹಕರು ಮಾಡಬೇಕಾದೇನು...?

ಇದೇ ಕೆಲವು ದಿನಗಳ ಹಿಂದೆ ಫೋಟೋವೊಂದು ವೈರಲ್ ಆಗಿತ್ತು. ಅದರಲ್ಲಿ ಇರುವ ಬಟ್ಟೆಯ ಬಣ್ಣ ಬ್ಲೂ - ಬ್ಲಾಕ್ ಇಲ್ಲವೇ ವೈಟ್- ಗೋಲ್ಡ್ ಇದೆಯೇ ಎಂದು. ಕಾರಣ ಅದರಲ್ಲಿ ಎರಡು ಮಾದರಿಯ ಬಣ್ಣಗಳನ್ನು ನಾವು ಕಾಣಬಹುದಾಗಿತ್ತು. ಇಂದು ಅದೇ ಮಾದರಿಯಲ್ಲಿ ಮತ್ತೊಂದು ಫೋಟೋ ಸದ್ದು ಮಾಡುತ್ತಿದೆ.

ಈ ಫೋಟೋ ವೈರಲ್ ಆಗಿರುವುದು ಏತಕ್ಕೆ ಗೊತ್ತಾ..?

ಇದೇ ಮಾದರಿಯಲ್ಲಿ ನೈಕ್ ಬ್ರಾಂಡಿನ ಬಟ್ಟೆ ಮತ್ತು ಚಪ್ಪಲಿಯೊಂದು ಕಾಣಿಸಿಕೊಂಡಿದೆ. ಅದರಲ್ಲಿ ಇರುವ ಬಣ್ಣ ಸಾಮಾನ್ಯವಾಗಿ ಗ್ರೇ ಮತ್ತು ನೀಲಿ ಬಣ್ಣದಲ್ಲಿ ಕಾಣಿಸಿಕೊಂಡರೆ ಅದನ್ನು ಇನ್ನು ಕೆಲವರು ಪಿಂಕ್ ಮತ್ತು ವೈಟ್ ಬಣ್ಣದಲ್ಲಿ ಕಾಣುತ್ತಿದೆ ಎಂದು ವಾದಿಸುತ್ತಿದ್ದಾರೆ. ಇದಕ್ಕಾಗಿಯೇ ಈ ಫೋಟೋ ವೈರಲ್ ಆಗಿದೆ ಎನ್ನಲಾಗಿದೆ.

ಈ ಫೋಟೋ ವೈರಲ್ ಆಗಿರುವುದು ಏತಕ್ಕೆ ಗೊತ್ತಾ..?

ಓದಿರಿ: ಎಚ್ಚರ.!! ವಾಟ್ಸ್ಆಪ್ ನಲ್ಲಿ GST ಕುರಿತಂತೆ ತಪ್ಪು ಸಂದೇಶ: ಅಪ್ಪಿ-ತಪ್ಪಿಯೂ ಶೇರ್ ಮಾಡಬೇಡಿ..!!

ಇದೇ ಹಿನ್ನಲೆಯಲ್ಲಿ ಹಲವು ಮಂದಿ ಇದನ್ನು ಫೇಸ್ ಬುಕ್ ನಲ್ಲಿ ಹೆಚ್ಚು ಶೇರ್ ಮಾಡುತ್ತಿದ್ದಾರೆ. ಇದಕ್ಕಾಗಿಯೇ ವೈರಲ್ ಆಗಿದೆ ಎನ್ನಲಾಗಿದೆ. ಹಲವು ಮಂದಿ ಇದನ್ನು ವೈಟ್ ಮತ್ತು ಪಿಂಕ್ ಬಣ್ಣದಲ್ಲಿದೆ ಎಂದರೆ ಇನ್ನು ಕೆಲವರು ಗ್ರೇ ಮತ್ತು ನೀಲಿ ಬಣ್ಣದಲ್ಲಿದೆ ಎಂದು ಹೇಳುತ್ತಿದ್ದಾರೆ.

Read more about:
English summary
Now, there’s another outfit color debate that’s bouncing around the web: this workout outfit. to know more visit kannada.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot