ಡೆಸ್ಕ್‌ಟಾಪ್ ನಲ್ಲೂ ಫೇಸ್‌ಬುಕ್ ಲೈವ್ ಸಾಧ್ಯ..! ಹೇಗೆ ಅಂದ್ರಾ.?

|

ಇಷ್ಟು ದಿನ ಕೇವಲ ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಫೇಸ್‌ಬುಕ್ ಲೈವ್ ವಿಡಿಯೋ ಇನ್ನು ಮುಂದೆ ಡೆಸ್ಕ್‌ಟಾಪ್‌ ನಲ್ಲಿ ಲಭ್ಯವಿರಲಿದೆ. ಡಿಸ್ಕ್‌ಟಾಪ್ ಮತ್ತು ಲಾಪ್‌ಟಾಪ್ ನಲ್ಲಿ ಫೇಸ್‌ಬುಕ್ ಲೈವ್ ಸಾಧ್ಯವಿರಲಿದೆ.

ಡೆಸ್ಕ್‌ಟಾಪ್ ನಲ್ಲೂ ಫೇಸ್‌ಬುಕ್ ಲೈವ್ ಸಾಧ್ಯ..! ಹೇಗೆ ಅಂದ್ರಾ.?

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಡೆಸ್ಕ್‌ಟಾಪ್ ಗೆ ಕ್ಯಾಮೆರಾವೊಂದನ್ನು ಹಾಕಿಕೊಳ್ಳುವ ಮೂಲಕ ಲೈವ್ ಬ್ರಾಡ್ ಕಾಸ್ಟ್ ಮಾಡಬಹುದಾಗಿದೆ. ಅಲ್ಲದೇ ಲ್ಯಾಪ್‌ಟಾಪಿನಲ್ಲಿಯೂ ಈ ಲೈವ್ ವಿಡಿಯೋ ಮಾಡಬಹುದು ಎಂದು ಫೇಸ್‌ಬುಕ್ ಮೂಲಗಳು ತಿಳಿಸಿವೆ. ಸದ್ಯ ಈ ಸೇವೆ ಅಮೇರಿಕಾದಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. ಶೀಘ್ರವೇ ಭಾರತದಲ್ಲಿಯೂ ಲಭ್ಯವಾಗಲಿದೆ.

ಫೇಸ್‌ಬುಕ್ ಲೈವ್ ಬಳಕೆ ಹೆಚ್ಚಾದ ಹಿನ್ನಲೆಯಲ್ಲಿ ಫೇಸ್‌ಬುಕ್ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಪೇಜ್ ಮತ್ತು ಪರ್ನಸಲ್ ಫೇಸ್‌ಬುಕ್ ನಲ್ಲಿ ಲೈವ್ ವಿಡಿಯೋ ಮಾಡುವವರಿಗೆ ಈ ಹೊಸ ಆಯ್ಕೆಯಿಂದ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ.

ಡೆಸ್ಕ್‌ಟಾಪ್ ನಲ್ಲೂ ಫೇಸ್‌ಬುಕ್ ಲೈವ್ ಸಾಧ್ಯ..! ಹೇಗೆ ಅಂದ್ರಾ.?

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

ಈಗಾಗಲೇ ಡೆಸ್ಕ್‌ಟಾಪ್ ನಲ್ಲಿ ಲೈವ್ ಬಳಸುವ ಸಲುವಾಗಿ ಈಗಾಗಲೇ ಫೇಸ್‌ಬುಕ್ ನಲ್ಲಿ ಬದಲಾವಣೆ ತರಲಾಗಿದ್ದು, ಒಟ್ಟಿಗೆ ಒಂದೇ ವಿಡಿಯೋವನ್ನು ಬೇರೆ ಬೇರೆ ಪೇಜ್ ಗಳಲ್ಲಿಯೂ ಲೈವ್ ಹೋಗುವಂತೆ ಮಾಡುವ ಅವಕಾಶವನ್ನು ಈ ಬಾರಿ ಫೇಸ್‌ಬುಕ್ ನೀಡುತ್ತಿದ್ದು, ಮತಷ್ಟು ಬಳಕೆದಾರರ ಸ್ನೇಹಿಯಾಗುತ್ತಿದೆ ಎನ್ನಲಾಗಿದೆ.

Best Mobiles in India

Read more about:
English summary
To give publishers additional control and flexibility over their broadcasts, Facebook has rolled out a feature enabling users to go live through a web browser to Pages to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X