Just In
Don't Miss
- News
Jharkhand Assembly Elections 2019 Polling LIVE : 2ನೇ ಹಂತದ ಮತದಾನ ಅಪ್ಡೇಟ್ಸ್
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಸುದ್ದಿ ಗೊತ್ತಾ?..6 ಲಕ್ಷ ಟ್ವಿಟರ್ ಅಕೌಂಟ್ಸ್ ಬ್ಲಾಕ್ ಆಗಿವೆ!!
ಟ್ವಿಟರ್ ಖಾತೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉಗ್ರವಾದವನ್ನು ಪ್ರತಿನಿಧಿಸುವ ಮತ್ತು ಪ್ರತ್ಸಾಹಿಸುವಂತಹ ಮಾಹಿತಿಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು ಎಂದು ಪ್ರಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ಸುಮಾರು 6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದೆ.!!
2016ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದೆ ಸುಮಾರು 125,000 ಖಾತೆಗಳನ್ನು ನಿರ್ಬಂಧಿಸಿದ್ದ ಟ್ವಿಟರ್ ಇದೀಗ ಎರಡನೇ ಸಾರಿ. ಸುಮಾರು 6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದೆ.!! ಉಗ್ರತ್ವದ ಕುರಿತು ಪ್ರಚೋಧನಾತ್ಮಕ ವಿಚಾರಗಳಿದ್ದ ಕೂಡಿದ್ದ ಟ್ವಿಟರ್ ಅಕೌಂಟ್‌ಗಳನ್ನು ನಿರ್ಭಂದಿಸಿದ್ದಾಗಿ ಟ್ವಿಟರ್ ತನ್ನ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.
ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?
ಹಿಂಸಾತ್ಮಕ ಪ್ರವೃತ್ತಿಯ ಖಾತೆಗಳನ್ನು ಗುರುತಿಸಿ ಅವುಗಳನ್ನು ನಿರ್ಬಂಧಿಸುವ ಕಾರ್ಯ ನಡೆಸಲು ಟ್ವಿಟರ್ ಸಂಸ್ಥೆ ಜಾಗತಿಕವಾಗಿ ತನ್ನ ಸಾರ್ವಜನಿಕ ನೀತಿ ನಿರ್ವಹಣಾ ತಂಡದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ, ಹಾಗಾಗಿ, ಮುಂದೆ ಇಂತಹ ಹಿಂಸಾತ್ಮಕ ಪ್ರವೃತ್ತಿ ಖಾತೆಗಳನ್ನು ಬಹುಬೇಗ ನಿರ್ಭಂದಿಸುತ್ತದೆ.!!
6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದಕ್ಕೆ ಪ್ರತಿಕ್ರಿಯಿಸಿರುವ ಎಕ್ಸ್‌ಪರ್ಟ್‌ಗಳು, ಟ್ವಿಟರ್ ಮೂಲಕ ಪೋಸ್ಟ್ ಆಗುವ ಪ್ರತೀ ಸಂದೇಶದ ಮೇಲೂ ನಿಗಾ ಇಡಲು ಯಾವುದೇ ಸಾಧ್ಯವಿಲ್ಲ. ಪ್ರಸ್ತುತ ಇರುವ ನಿಗಾ ಕ್ರಮಗಳು ಬಹಳ ಸೀಮಿತ ಮಾಹಿತಿ ಮಾತ್ರ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಓದಿರಿ: ಪಾಕಿಸ್ತಾನದಲ್ಲಿ ನಿಷೇಧವಾಗಲಿದೆ ಫೇಸ್‌ಬುಕ್!? ಕಾರಣ ಏನು ಗೊತ್ತಾ?
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090