ವಾಟ್‌ಆಪ್ ಚಾಟಿಂಗ್‌ನಲ್ಲಿ ಮತ್ತೊಂದು ಬದಲಾವಣೆ: ಚಾಟಿಂಗ್‌ನಲ್ಲಿ ಮತ್ತಷ್ಟು ಮಸ್ತಿ... ಏನದು..?

Written By:

ಫೇಸ್‌ಬುಕ್ ತೆಕ್ಕೆಗೆ ವಾಟ್‌ಆಪ್ ಸೇರಿದ ಮೇಲೆ ದಿನಕ್ಕೊಂದು ಹೊಸ ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗುತ್ತಿದ್ದು, ಫೇಸ್‌ಬುಕ್ ತನ್ನ ಮೆಸೆಂಜರ್ ಸೇವೆಯಲ್ಲಿ ದೊರೆಯುತ್ತಿದ್ದ ಎಲ್ಲಾ ಆಯ್ಕೆಗಳನ್ನು ವಾಟ್‌ಆಪ್ ಬಳಕೆದಾರರಿಗೂ ನೀಡಲು ಮುಂದಾಗಿದೆ.

ವಾಟ್‌ಆಪ್ ಚಾಟಿಂಗ್‌ನಲ್ಲಿ ಮತ್ತೊಂದು ಬದಲಾವಣೆ: ಚಾಟಿಂಗ್‌ನಲ್ಲಿ ಮತ್ತಷ್ಟು ಮಸ್ತಿ

ಲಾಂಚ್ ಆಯ್ತ ಹೊಸ IRCTC ಬುಕಿಂಗ್ ಆಪ್: ರೈಲು ಪ್ರಯಾಣ ಇನಷ್ಟು ಸುಲಭ

ಇತ್ತಿಚೇಗೆ ಜಿಫ್ (GIF) ಇಮೇಜ್ ಗಳನ್ನು ಕಳುಹಿಸುವ ಅವಕಾಶವನ್ನು ನೀಡಿದ್ದ ವಾಟ್‌ಆಪ್ ಸದ್ಯ GIF ಸರ್ಚ್ ಮಾಡುವ ಕೀವರ್ಡ್‌ಗಳನ್ನು ನೀಡಲು ಮುಂದಾಗಿದೆ. ಈ ಹಿಂದೆ GIFಗಳನ್ನು ವಾಟ್‌ಆಪ್ ನಲ್ಲಿ ಹುಡುಕುವ ಅವಕಾಶವಿರಲಿಲ್ಲ.

ದಿನೇ ದಿನೇ ವಾಟ್‌ಆಪ್ ಬಳಕೆದಾರರು GIF ಬಳಕೆಯನ್ನು ಹೆಚ್ಚು ಮಾಡಿದ ಹಿನ್ನಲೆಯಲ್ಲಿ ವಾಟ್ಆಪ್ ಈ ಕ್ರಮಕ್ಕೆ ಮುಂದಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ವಾಟ್ಆಪ್ ಬಳಕೆದಾರರು ವಿಡಿಯೋ ಮತ್ತು ಪೋಟೋಗಳ ಜೊತೆಯಲ್ಲಿ ಹೆಚ್ಚಿನ ಸಂಖ್ಯೆಯ GIF ಇಮೇಜ್ ಗಳನ್ನು ಅತೀ ಹೆಚ್ಚು ಸಂಖ್ಯೆಯಲ್ಲಿ ಕಳುಹಿಸಿದ್ದರು.

ಈ ಹಿನ್ನಲೆಯಲ್ಲಿ ವಾಟ್‌ಆಪ್ ಈಗಾಗಲೇ ಬಿಟಾ ಆವೃತ್ತಿಯ ಬಳಕೆದಾರರಿಗೆ ಈ ಆಯ್ಕೆಯನ್ನು ನೀಡಿದ್ದು, ಅವರು ಇನ್ನು ಮುಂದೆ ಚಾಟಿಂಗ್ ನಲ್ಲಿ ಇಮೋಜಿಗಳ ಬದಲಿಗೆ GIF ಇಮೇಜ್ ಗಳನ್ನು ಸರ್ಚ್ ಮಾಡಿ ಕಳುಹಿಸುವ ಆಯ್ಕೆಯನ್ನು ಪಡೆಯಲಿದ್ದಾರೆ.

ವಾಟ್‌ಆಪ್ ಚಾಟಿಂಗ್‌ನಲ್ಲಿ ಮತ್ತೊಂದು ಬದಲಾವಣೆ: ಚಾಟಿಂಗ್‌ನಲ್ಲಿ ಮತ್ತಷ್ಟು ಮಸ್ತಿ

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

ಒಂದೇ ಸಮಯದಲ್ಲಿ 10 ರಿಂದ 30 ಫೇಲ್ ಗಳನ್ನು ಕಳುಹಿಸುವ ಅವಕಾಶವನ್ನು ವಾಟ್ಆಪ್ ನೀಡುತ್ತಿದೆ. ಈಗಾಗಲೇ ಆಂಡ್ರಾಯ್ಡ್ ಬಳಕೆದಾರಿಗೆ WhatsApp beta v2.17.6 ಮುಕ್ತವಾಗಿದೆ.Read more about:
English summary
WhatsApp rolled out support for GIF images in its iPhone app in Novemver last year starting, followed by the Android app a month later. to know more visit kannada.gozbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot