Laptop News in kannada
-
Lenovo: ಲೆನೊವೊ ಯೋಗ ಸ್ಲಿಮ್ 7i ಲಾಂಚ್! ಎಐ ಚಾಲಿತ ಫೀಚರ್ಸ್ ಆಯ್ಕೆ, ಬೆಲೆ ಎಷ್ಟು?
ಲ್ಯಾಪ್ಟಾಪ್ಗಳ (laptops) ವಿಚಾರಕ್ಕೆ ಬಂದರೆ ಲೆನೊವೊ (Lenovo) ಭರ್ಜರಿ ಫೀಚರ್ಸ್ ಆಯ್ಕೆಯ ಹಾಗೂ ಇತರೆ ಕಂಪೆನಿಗಳ ಲ್ಯಾಪ್ಟಾಪ್ ಬೆಲೆಗೆ ಹೋಲಿಕೆ ಮಾಡಿದ್ರೆ ಕಡಿಮೆ ಬೆಲೆಗೆ ಸಾಕ...
March 7, 2024 | News -
Laptop: ಅಮೆಜಾನ್ ಲ್ಯಾಪ್ಟಾಪ್ ಡೇಸ್ ಸೇಲ್: ಲ್ಯಾಪ್ಟಾಪ್ ಖರೀದಿದಾರರಿಗೆ ಹಬ್ಬವೋ ಹಬ್ಬ.
ಪ್ರಮುಖ ಇ-ಕಾಮರ್ಸ್ ಸೈಟ್ನಲ್ಲಿ ಒಂದಾಗಿರುವ ಅಮೆಜಾನ್ (Amazon) ಆಗಾಗ್ಗೆ ವಿಶೇಷ ಸೇಲ್ಗಳನ್ನು ಆಯೋಜನೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಲ್ಯಾಪ್ಟಾಪ್ (Laptop) ಸಂಬಂಧ ದೊ...
March 6, 2024 | Deal of the day -
ಅಧಿಕೃತವಾಗಿ ಅನಾವರಣಗೊಂಡ ಆಪಲ್ ಮ್ಯಾಕ್ಬುಕ್ ಏರ್ M3: ಫೀಚರ್ಸ್ ಹೇಗಿದೆ
ಆಪಲ್ ಕಂಪೆನಿ ತನ್ನ ಹೊಸ MacBook Air M3 ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಇದು ಹಿಂದಿನ ಮ್ಯಾಕ್ಬುಕ್ ವಿನ್ಯಾಸವನ್ನು ಉಳಿಸಿಕೊಂಡಿದ್ದು, ಹಿಂದಿನ ತಲೆಮಾರಿನ ಮಾದರಿಗಿಂತ ಹೆ...
March 4, 2024 | News -
ಭಾರತಕ್ಕೆ ಎಂಟ್ರಿ ಕೊಟ್ಟ ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ: ಬೆಲೆ ಎಷ್ಟು?
ಸ್ಯಾಮ್ಸಂಗ್ ಕಂಪೆನಿ ಭಾರತದಲ್ಲಿ ತನ್ನ ಹೊಸ ಗ್ಯಾಲಕ್ಸಿ ಬುಕ್ 4 ಸರಣಿಯ ಲ್ಯಾಪ್ಟಾಪ್ಗಳನ್ನು ಪರಿಚಯಿಸಿದೆ. ಇವುಗಳನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 360, ಸ...
February 22, 2024 | News -
Samsung: ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ! ಪ್ರೀ-ಬುಕಿಂಗ್ನಲ್ಲಿ ಭರ್ಜರಿ ಪ್ರಯೋಜನ
ಸ್ಯಾಮ್ಸಂಗ್ (Samsung) ಕೊನೆಗೂ ಭಾರತದಲ್ಲಿ ಬಹು ನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿಯನ್ನು (Samsung Galaxy Book 4 Series) ಅಧಿಕೃತವಾಗಿ ಪರಿಚಯಿಸಿದೆ. ಈ ಸರಣಿಯಲ್ಲಿ ಒಟ್ಟಾರೆ ...
February 20, 2024 | News -
ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್ಟಾಪ್ಗಳ ವಿವರ ಇಲ್ಲಿದೆ!
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ಖರೀದಿಸುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ಲ್ಯಾಪ್ಟಾಪ್ಗಳು ಎಂಟ್ರಿ ನೀಡಿವೆ. ಇದರಲ...
February 16, 2024 | News -
ಆಸುಸ್ ಕಂಪೆನಿಯಿಂದ ಹೊಸ ಗೇಮಿಂಗ್ ಲ್ಯಾಪ್ಟಾಪ್ ಬಿಡುಗಡೆ: ಬೆಲೆ ಎಷ್ಟು?
ಭಾರತದ ಮಾರುಕಟ್ಟೆಯಲ್ಲಿ ಆಸುಸ್ ಕಂಪೆನಿಯ ಲ್ಯಾಪ್ಟಾಪ್ಗಳಿಗೆ ಭರ್ಜರಿ ಡಿಮ್ಯಾಂಡ್ ಇದೆ. ವಿಭಿನ್ನ ಶೈಲಿಯ ಲ್ಯಾಪ್ಟಾಪ್ಗಳನ್ನು ಪರಿಚಯಿಸುತ್ತಾ ಬಂದಿರುವ ಆಸುಸ್&z...
February 14, 2024 | News -
Amazon: ಅಮೆಜಾನ್ ಇಂಡಿಯಾ 'ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್' ಸೇಲ್: ಈ ಡಿವೈಸ್ಗಳಿಗೆ ಅಗ್ಗದ ಬೆಲೆ
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) ತನ್ನ ಪ್ರತಿಸ್ಪರ್ಧಿ ಫ್ಲಿಪ್ಕಾರ್ಟ್ ನೊಂದಿಗೆ ಯಾವಾಗಲೂ ಸ್ಪರ್ಧೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಎರಡೂ ಪ್ಲಾಟ್ ಫಾರ...
February 12, 2024 | News -
ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಪರಿಚಯಿಸಿದ ಆಸುಸ್: ಬೆಲೆ ತುಂಬಾ ಕಡಿಮೆ!
ಜನಪ್ರಿಯ ಲ್ಯಾಪ್ಟಾಪ್ ತಯಾರಕ ಕಂಪೆನಿಗಳಲ್ಲಿ ಒಂದಾದ ಆಸುಸ್ ಕಂಪೆನಿಯು ಭಾರತದಲ್ಲಿ ಹೊಸ ಕ್ರೋಮ್ಬುಕ್ ಲ್ಯಾಪ್ಟಾಪ್ ಬಿಡುಗಡೆ ಮಾಡಿದೆ. ಇದನ್ನು ಆ ಸುಸ್ ಕ್ರ...
February 9, 2024 | News -
Samsung: ಗುಡ್ ನ್ಯೂಸ್... ಇನ್ಮುಂದೆ ಭಾರತದಲ್ಲಿಯೇ ತಯಾರಾಗಲಿವೆ ಸ್ಯಾಮ್ಸಂಗ್ ಲ್ಯಾಪ್ಟಾಪ್!
ಸ್ಯಾಮ್ಸಂಗ್ (Samsung) ತನ್ನದೇ ಆದ ಭಿನ್ನ ಫೀಚರ್ಸ್ ಇರುವ ಸಾಕಷ್ಟು ಡಿವೈಸ್ಗಳನ್ನು ಜಾಗತಿಕವಾಗಿ ಅನಾವರಣ ಮಾಡಿದೆ, ಮಾಡುತ್ತಿದೆ. ಈ ಕಾರಣಕ್ಕೆ ಟೆಕ್ ದೈತ್ಯ ಎನಿಸಿಕೊಂಡಿದ್ದ...
January 30, 2024 | News -
ದೇಶಿಯ ಮಾರುಕಟ್ಟೆಯಲ್ಲಿ 'ಆಸುಸ್ ಝೆನ್ಬುಕ್ 14 OLED' ಲ್ಯಾಪ್ಟಾಪ್ ಲಾಂಚ್..ಬೆಲೆ ಎಷ್ಟು?
ಟೆಕ್ ಮಾರುಕಟ್ಟೆಯಲ್ಲಿ ಆಸುಸ್ ಕಂಪೆನಿ ತನ್ನ ಲ್ಯಾಪ್ಟಾಪ್ ಶ್ರೇಣಿಗಳಿಂದ ಹೆಸರು ಮಾಡಿದೆ. ಸಂಸ್ಥೆಯು ಈಗಾಗಲೇ ಝೆನ್ಬುಕ್ (Zenbook) ಸರಣಿಯಲ್ಲಿ ಹಲವು ಲ್ಯಾಪ್ಟಾಪ್ ...
January 24, 2024 | News -
ಭಾರತದಲ್ಲಿ ಲೆನೊವೊದಿಂದ ಹೊಸ ಲ್ಯಾಪ್ಟಾಪ್ ಬಿಡುಗಡೆ: ಫೀಚರ್ಸ್ ಮಾತ್ರ ಬೆಂಕಿ
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್ಗಳ ಲ್ಯಾಪ್ಟಾಪ್ಗಳು ಸದ್ದು ಮಾ...
January 23, 2024 | News