ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು? ಅವರ ಸಂಶೋಧನೆ ಏನು ಗೊತ್ತೇ?

By Suneel
|

ಭಾರತದ ವಿಜ್ಞಾನಿಗಳು ಭೌತಶಾಸ್ತ್ರ, ಔಷಧ, ಗಣಿತ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಕೊಡುಗೆ ನೀಡಿದ್ದಾರೆ. ಆದರೆ ಕೆಲವು ಪ್ರಖ್ಯಾತ ಸಂಶೋಧನೆಗಳು ಮಾತ್ರ ಮೂಲತಃ ಭಾರತದಿಂದಲೇ ಪ್ರಪಂಚಕ್ಕೆ ಭಾರತದ ವಿಜ್ಞಾನಿಗಳ ಕೊಡುಗೆಯಾಗಿದೆ. ಭಾರತದ ಕೆಲವು ವಿಜ್ಞಾನಿಗಳು ಆಧುನಿಕ ವೈಜ್ಞಾನಿಕ ತಂತ್ರಜ್ಞಾನಕ್ಕೂ ಮಹತ್ತರ ಕೊಡುಗೆ ನೀಡಿದ್ದಾರೆ. ಇಂದಿನ ಲೇಖನದಲ್ಲಿ ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು ಹಾಗು ಪ್ರಪಂಚಕ್ಕೆ ಅವರ ಕೊಡುಗೆ ಸಂಶೋದನಾತ್ಮಕ ಕೊಡುಗೆ ಏನು ಎಂಬುದನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

1

1

ಪ್ರಫುಲ್ಲ ಚಂದ್ರ ರೇ'ರವರು ಬಂಗಾಳ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕರು. ಪ್ರಖ್ಯಾತ ಶಿಕ್ಷಣತಜ್ಞ ಮತ್ತು ರಸಾಯನಶಾಸ್ತ್ರಜ್ಞರಾದ ಪ್ರಫುಲ್ಲ ಚಂದ್ರ ರೇ'ರವರು ಭಾರತದ ಮೊದಲ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಸಂಸ್ಥಾಪಕರು.

2

2

ಶ್ರೀನಿವಾಸ ರಾಮಾನುಜನ್'ರವರು ಗಣಿತಶಾಸ್ತ್ರದ ಪ್ರಖ್ಯಾತ ವ್ಯಕ್ತಿ. ಇವರು ಗಣಿತಶಾಸ್ತ್ರ ವಿಶ್ಲೇಷಣೆಗೆ, ಸಂಖ್ಯಾ ಸಿದ್ಧಾಂತ, ಅನಂತ ಶ್ರೇಣಿ ಮತ್ತು ಕ್ರಮಬದ್ಧ ಭಿನ್ನರಾಶಿ'ಗೆ ತಮ್ಮ ಅತ್ಯುತ್ತಮ ಕೊಡುಗೆ ನೀಡಿದ್ದಾರೆ.

3

3

ಸರ್‌ ಸಿ ವಿ ರಾಮನ್‌'ರವರು ಭೌತವಿಜ್ಞಾನಿ. ಇವರು ರಾಮನ್‌ ಪರಿಣಾಮಕ್ಕಾಗಿ 1930 ರಲ್ಲಿ ನೊಬೆಲ್‌ ಪ್ರಶಸ್ತಿಪಡೆದರು.

4

4

ಜಗದೀಶ್ ಚಂದ್ರ ಬೋಸ್'ರವರು ಭೌತವಿಜ್ಞಾನಿ, ಜೀವಶಾಸ್ತ್ರಜ್ಞ, ಪಾಚ ಶಾಸ್ತ್ರಜ್ಞರು ಮತ್ತು ರೇಡಿಯೋ ಮೈಕ್ರೋವೇವ್ ದೃಗ್ವಿಜ್ಞಾನ ತನಿಖೆ ಪ್ರವರ್ತಕರು.

5

5

ಸತ್ಯೇಂದ್ರ ನಾಥ್‌ ಬೋಸ್‌'ರವರು ಗಣಿತ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ. ವಿದ್ಯುತ್ಕಾಂತೀಯ ವಿಕಿರಣ ಗುಣಗಳು ಮತ್ತು ಅನಿಲ ಸಂಬಂಧ ಸಿದ್ಧಾಂತದಲ್ಲಿ ಐನ್‌ಸ್ಟೈನ್‌ರೊಂದಿಗೆ ಸಹಯೋಗ ಹೊಂದಿದ್ದರು.

6

6

ಎ.ಪಿ.ಜೆ ಅಬ್ದುಲ್‌ ಕಲಾಂ'ರವರು ಭಾರತದ ಕ್ಷಿಪಣಿ ಮತ್ತು ಪರಮಾಣು ವೆಪನ್‌ಗಳ ಪ್ರೋಗ್ರಾಮ್‌ ಅಭಿವೃದ್ದಿಯಲ್ಲಿ ಪ್ರಖ್ಯಾತರಾದವರು.

7

7

ಇವರು ಪ್ರಖ್ಯಾತ ಜೀವರಾಸಾಯನ ತಜ್ಷರು. 1968'ರಲ್ಲಿ ನ್ಯೂಕ್ಲಿಕ್‌ ಆಮ್ಲಗಳಲ್ಲಿ ನ್ಯೂಕ್ಲಿಯೋಟೈಡ್‌ಗಳು ಪ್ರೋಟೀನ್‌ಗಳನ್ನು ಹೇಗೆ ನಿಯಂತ್ರಣದಲ್ಲಿಡುತ್ತವೆ ಎಂದು ತೋರಿಸುವುದಕ್ಕೆ ನೊಬೆಲ್‌ ಪ್ರಶಸ್ತಿ ಪಡೆದರು.

8

8

ಎಸ್ ಎಸ್‌ ಅಭಯಂಕರ್'ರವರು ಪ್ರಖ್ಯಾತ ಗಣಿತ ಶಾಸ್ತ್ರಜ್ಞರಾಗಿದ್ದು, ಬೀಜಗಣಿತಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

9

9

ಮೇಘನಾದ್ ಸಹಾ'ರವರು ಖಗೋಳಭೌತಶಾಸ್ತ್ರಜ್ಞರಾಗಿದ್ದು, ಸಹಾ ಸಮೀಕರಣವನ್ನು ಅಭಿವೃದ್ದಿಪಡಿಸಿದರು. ಇವರ ಈ ಸಮೀಕರಣದಿಂದ ನಕ್ಷತ್ರಗಳಲ್ಲಿನ ರಾಸಾಯನಿಕ ಮತ್ತು ಭೌತಿಕ ಅಂಶದ ಬಗ್ಗೆ ವಿವರಿಸಲು ಸಾಧ್ಯ.

10

10

ಇವರು ಭಾರತದ ಮತ್ತೊಬ್ಬ ಪ್ರಖ್ಯಾತ ಖಗೋಳಭೌತಶಾಸ್ತ್ರಜ್ಞರಾಗಿದ್ದು, ಬೃಹತ್‌ ನಕ್ಷತ್ರ ಪುಂಜ ಸಂಶೋಧನೆಗಾಗಿ 1983 ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆದರು.

11

11

ರಾಜ್‌ ರೆಡ್ಡಿ'ಯವರು ಎ.ಎಮ್‌ ಟರ್ನಿಂಗ್‌ ಪ್ರಶಸ್ತಿ ಭಾಜನರಾದ ಕಂಪ್ಯೂಟರ್‌ ವಿಜ್ಞಾನಿ. ಇವರು ತಮ್ಮ ವಿಶಾಲ ಆರ್ಟಿಫಿಸಿಯಲ್‌ ಇಂಟೆಲಿಜೆನ್ಸ್‌ ಸಿಸ್ಟಮ್‌ ಕಾರ್ಯನಿರ್ವಹಣೆಗೆ ಹೆಸರುವಾಸಿಯಾಗಿದ್ದಾರೆ.

12

12

ಇವರು ಆರ್ಟಿನಾಲಜಿ ಅಭಿವೃದ್ದಿಗಾಗಿ ಶ್ರಮಿಸಿದ ಪರಿಸರವಾದಿ. ಹಾಗೂ "ಭಾರತದ ಪಕ್ಷಿಪ್ರೇಮಿ" ಎಂತಲೇ ಪ್ರಖ್ಯಾತರಾದವರು.

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?

ಸಂವಹನ ಸುರಕ್ಷತೆಗೆ ಸಂವಹನ ಸುರಕ್ಷತೆಗೆ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ" ಜಾರಿ ಮಾಡಿದ ವಾಟ್ಸಾಪ್‌

ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?

Best Mobiles in India

English summary
11 Famous Indian Scientists and their Inventions. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X