ಲಾವಾದಿಂದ ಸ್ಮಾರ್ಟ್ಫೋನ್ ಮತ್ತು ಫ್ಯಾಬ್ಲೆಟ್ ಬಿಡುಗಡೆ
ಭಾರತೀಯ ಮಾರುಕಟ್ಟೆಗೆ ಡ್ಯುಯೆಲ್ ಸಿಮ್ ಮೊಬೈಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಬಿಡುಗಡೆಗೊಳಿಸಿ ಯಶಸ್ವಿಯಾಗುತ್ತಿರುವ ಲಾವಾ ಈಗ ಹೊಸ ಫ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ.
ಈ ಸ್ಮಾರ್ಟ್ಫೋನ್ ಮತ್ತು ಫ್ಯಾಬ್ಲೆಟ್ಗಳು ಮಾರುಕಟ್ಟೆಗೆ ಇನ್ನು ಬರದಿದ್ದರೂ ಕೆಲವೇ ದಿನಗಳಲ್ಲಿ ಇವು ಮಾರುಕಟ್ಟೆಗೆ ಅಪ್ಪಳಿಸಲಿವೆ. ಮಾರುಕಟ್ಟೆಯಲ್ಲಿರುವ ವೀಡಿಯೋಕಾನ್, ಸೆಲ್ಕಾನ್, ಬಿಯಾಂಡ್, ಸ್ಪೈಸ್ ಕಂಪೆನಿಗಳ ಮಧ್ಯೆ ಲಾವಾದ ಸ್ಮಾರ್ಟ್ಫೋನ್ ಮತ್ತು ಫ್ಯಾಬ್ಲೆಟ್ ಸ್ಪರ್ಧೆ ನಡೆಸಬೇಕಿದೆ

ಲಾವಾ ಐರಿಸ್ 454 ಸ್ಮಾರ್ಟ್ಫೋನ್
ವಿಶೇಷತೆ:
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.0.4 ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ
1 GHz ಡ್ಯುಯಲ್ ಕೋರ್ ಪ್ರೋಸೆಸರ್
8 ಎಂಪಿ ಹಿಂದುಗಡೆ, ಎದುರುಗಡೆ ವಿಜಿಎ ಕ್ಯಾಮೆರಾ
2GB ಆಂತರಿಕ ಮೊಮೊರಿ
512 MB RAM,
32 GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ವೈಫಿ,ಬ್ಲೂಟೂತ್,3G
1650 mAh ಬ್ಯಾಟರಿ
ಬೆಲೆ :8499
ಲಾವಾ ಐರಿಸ್ 502 ಫ್ಯಾಬ್ಲೆಟ್
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ
5 ಇಂಚಿನ ಕ್ಯಾಪಸಿಟೆಟಿವ್ ಟಚ್ಸ್ಕ್ರೀನ್
1 GHz ಪ್ರೋಸೆಸರ್
5 ಎಂಪಿ ಹಿಂದುಗಡೆ ಆಟೋ ಫೋಕಸ್ ಸಹಿತ ಎಲ್ಇಡಿ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
4GB ಆಂತರಿಕ ಮೊಮೋರಿ
32 GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ವೈಫಿ,ಬ್ಲೂಟೂತ್,3G
2300 mAh ಬ್ಯಾಟರಿ
ಬೆಲೆ :8499
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
