Subscribe to Gizbot

ಸ್ಪೈಸ್‌ ಎಂಟಿವಿ ವೋಲ್ಟ್‌ ಪ್ಯಾಬ್ಲೆಟ್‌ ಬಿಡುಗಡೆ

Written By:

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಬೇಡಿಕೆ ಹೆಚ್ಚಾಗುತ್ತಿರುವ ವೇಳೆಯಲ್ಲೇ ಈಗ ಕ್ಯಾಲಿಫೋರ್ನಿಯಾ ಮೂಲದ ಸ್ವೈಪ್‌ ಟೆಲಿಕಾಂ ನೂತನ ಪ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಇರುವ ಈ ಪ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದು ನೀವು 12,999 ರೂಪಾಯಿ ನೀಡಿ ಖರೀದಿಸಬಹುದು. ಈ ಪ್ಯಾಬ್ಲೆಟ್‌ ಎಂಟರ್‌ಟೈನ್‌ಮೆಂಟ್ ವಾಹಿನಿ ಎಂಟಿವಿ ಸಹಯೋಗದೊಂದಿಗೆ ಬಂದಿರುವುದು ವಿಶೇಷ.

ಸ್ಪೈಸ್‌ ಎಂಟಿವಿ ವೋಲ್ಟ್‌ ಪ್ಯಾಬ್ಲೆಟ್‌ ಬಿಡುಗಡೆ

ಸ್ವೈಪ್‌ ಎಂಟಿವಿ ವೋಲ್ಟ್‌ ಪ್ಯಾಬ್ಲೆಟ್
ವಿಶೇಷತೆ:

  • 854 x 480 ಪಿಕ್ಸೆಲ್‌ ಇರುವ 6.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
  • 1GHz ಡ್ಯುಯಲ್‌ ಕೋರ್‌ ಮೀಡಿಯಾಟೆಕ್‌ MTK 6577 ಪ್ರೊಸೆಸರ್‌
  • ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
  • 8MP ಹಿಂದುಗಡೆ ಕ್ಯಾಮೆರಾ, 1.3MP ಎದುರುಗಡೆ ಕ್ಯಾಮೆರಾ
  • 4GB ಆಂತರಿಕ ಮೊಮೊರಿ
  • 512MB RAM
  • 32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
  • ಬ್ಲೂಟೂತ್‌ 4.0,, ವೈಫಿ,3G., ಮೈಕ್ರೋ ಯುಎಸ್‌ಬಿ 2.0
  • 3,200 mAh ಬ್ಯಾಟರಿ
  • ಬೆಲೆ - 12,999
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot