Subscribe to Gizbot

ವೀಡಿಯೋಕಾನ್‌ನಿಂದ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರಸಿದ್ಧಿಯಾಗುತ್ತಿರುವ ವಿಡಿಯೋಕಾನ್‌ ಮೊಬೈಲ್‌ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.ಡ್ಯುಯಲ್‌ ಸಿಮ್‌,ಆಂಡ್ರಾಯ್ಡ್‌ ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗೆ ಎ27 ಎಂದು ವೀಡಿಯೋಕಾನ್‌ ಹೆಸರಿಟ್ಟಿದೆ.
ಮಾರುಕಟ್ಟೆಯಲ್ಲಿರುವ ಕಡಿಮೆ ಬಜೆಟ್‌ನ ಸ್ಮಾರ್ಟ್‌ಫೋನ್‌ಗೆ ಪೈಪೋಟಿ ನೀಡಲು ಈ ಸ್ಮಾರ್ಟ್‌ಫೋನ್‌ನ್ನು ವೀಡಿಯೋಕಾನ್‌ ತಯಾರಿಸಿದ್ದು ಗ್ರಾಹಕರು 5,999 ರೂಪಾಯಿ ನೀಡಿ ಖರೀದಿಸಬಹುದು.

ಸ್ಮಾರ್ಟ್‌ಫೋನ್‌ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್‌ ಗ್ಯಾಲರಿ

ವೀಡಿಯೋಕಾನ್‌ನಿಂದ ಸ್ಮಾರ್ಟ್‌ಫೋನ್‌ ಬಿಡುಗಡೆ

ವಿಶೇಷತೆ:
4 ಇಂಚಿನ WVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಪ್ರೋಸೆಸರ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
ಡ್ಯುಯಲ್‌ ಸಿಮ್‌
3 ಎಂಪಿ ಹಿಂದುಗಡೆ ಎದುರುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೋರಿ
512MB RAM
32GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3G, ವೈಫಿ,ಜಿಪಿಎಸ್‌,ಬ್ಲೂಟೂತ್‌
1,500 mAh ಬ್ಯಾಟರಿ
ಬೆಲೆ : 5,999.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot