ದೆಹಲಿ ಹೊಗೆಯ ಪ್ರಮಾಣವನ್ನು ಅಳತೆ ಮಾಡಲು ಬಂದಿದೆ ಆಪ್ ಗಳು..!

By Lekhaka
|

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯವು ಹೆಚ್ಚಾಗಿದ್ದು, ವಾತಾವರಣವು ಹೊಗೆಯಿಂದ ಕೂಡಿದೆ. ಇದರಿಂದಾಗಿ ಜನಸಾಮಾನ್ಯರು ಉಸಿರಾಡುವುದು ಕಷ್ಟವಾಗಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಅಲ್ಲದೇ ಇದು ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಂದರೆಯನ್ನು ಉಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಮಾಲಿನ್ಯವನ್ನು ಅಳೆಯಲು ಆಪ್ ಗಳು ನಿರ್ಮಾಣವಾಗಿದೆ.

ದೆಹಲಿ ಹೊಗೆಯ ಪ್ರಮಾಣವನ್ನು ಅಳತೆ ಮಾಡಲು ಬಂದಿದೆ ಆಪ್ ಗಳು..!

ದೆಹಲಿಯಲ್ಲಿ ಆವರಿಸಿರುವ ಹೊಗೆಯೂ ವರ್ಲ್ಡ್ ಹೆಲ್ತ್ ಆರ್ಗನೇಜೇಷನ್ ನಿಗಧಿ ಮಾಡಿರುವ ಸುರಕ್ಷತಾ ವಾತಾವರಣಕ್ಕಿಂತ 70 ಪಟ್ಟು ಮಾಲಿನಗೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಅಲ್ಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದ್ದು, ಹೆಚ್ಚಿನ ಜನರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಏರ್ ವೇದ:

ಏರ್ ವೇದ:

ಆಪ್ ರಿಯಲ್ ಟೈಮಿನಲ್ಲಿ ವಾಯು ಮಾಲಿನ್ಯದ ಪ್ರಮಾಣವನ್ನು ಅಳೆತೆ ಮಾಡಿ ತೋರಿಸಲಿದೆ. ಅದರಲ್ಲೂ ಕೆಲವು ಸಮಯಗಳಲ್ಲಿ ಈ ಮಾಲಿನ್ಯದ ಪ್ರಮಾಣವು ಹೆಚ್ಚಾಗಿದ್ದು, ಹೊರಗೆ ಬಂದು ಓಡಾಡುವದು ಕಷ್ಟವಾಗುತ್ತಿದೆ. ಈ ಆಪ್ ಸಹಾಯದಿಂದ ಪರಿಹಾರ ಪಡೆಯಬಹುದು.

ಸಫಾರಿ ಏರ್:

ಸಫಾರಿ ಏರ್:

ಇದು ಮೂರು ದಿನಗಳ ಮುಂದಿನ ವಾಯುಗುಣದ ಮಾಹಿತಿಯನ್ನು ನೀಡಲಿದೆ. ಇದು ಸರಕಾರ ನಿರ್ಮಿಸಿರುವ ಆಪ್ ಆಗಿದೆ. ಇದು ಉಸಿರಾಡಲು ಕಷ್ಟವಾದ ಸ್ಥಿತಿಯನ್ನು ತಿಳಿಸಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿಯೇ ವಾಯು ಮಾಲಿನ್ಯವನ್ನು ಅಳೆಯುವಂತಹ ಈ ಆಪ್ ಅಳವಡಿಸಿಕೊಳ್ಳಿ.

ಸಮೀರ್:

ಸಮೀರ್:

ಕೇಂದ್ರಿಯಾ ಮಾಲಿನ್ಯ ನಿಯಂತ್ರಣ ಮಂಡಳಿ ಇದನ್ನು ಬಿಡುಗಡೆ ಮಾಡಿದೆ. ಈ ಆಪ್ ಗಳ ಸಹಾಯದಿಂದ ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಿಕೊಂಡು ಮನೆಯಿಂದ ಹೊರಗೆ ಬನ್ನಿ ಇಲ್ಲವಾದರೆ ಕಷ್ಟವಾಗಲಿದೆ.

ಬೈಕ್ ಕಳ್ಳತನವಾದರೆ 'ಲಾಸ್ಟ್ ಆಂಡ್‌ ಫೌಂಡ್' ಆಪ್‌ನಲ್ಲಿ ದೂರು ದಾಖಲಿಸಬಹುದೆ? ಇಲ್ಲಿದೆ ಉತ್ತರ!!ಬೈಕ್ ಕಳ್ಳತನವಾದರೆ 'ಲಾಸ್ಟ್ ಆಂಡ್‌ ಫೌಂಡ್' ಆಪ್‌ನಲ್ಲಿ ದೂರು ದಾಖಲಿಸಬಹುದೆ? ಇಲ್ಲಿದೆ ಉತ್ತರ!!

ಪುಲ್ಮಿ ಏರ್ ರಿಪೋರ್ಟ್:

ಪುಲ್ಮಿ ಏರ್ ರಿಪೋರ್ಟ್:

ಇದು ತ್ವರಿತವಾಗಿ ವಾಯುಮಾಲಿನ್ಯ ಪ್ರಮಾಣವನ್ನು ಅಳತೆ ಮಾಡಲಿದೆ. ಇದರಿಂದ ನಿಮ್ಮ ಆರೋಗ್ಯ ಹದ ಗೆಡುವ ವಾತವಾರಣದ ಮಾಹಿತಿ ದೊರೆಯಲಿದೆ. ಇದು ಇಲ್ಲದೇ ಆನಾರೋಗ್ಯಗಳಿಗೆ ತುತ್ತಾಗಬೇಕಾಗುತ್ತದೆ. ಇದುಗಳು ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಲಿದೆ.

ಏರ್ ಕ್ವಾಲಿಟಿ:

ಏರ್ ಕ್ವಾಲಿಟಿ:

ಇದು ವಿಶ್ವದ 9,500 ನಗರಗಳ ವಾಯು ಮಾಲಿನ್ಯದ ಮಾಹಿತಿಯನ್ನು ಒಳಗೊಂಡಿದೆ ಎನ್ನಲಾಗಿದೆ. ಇಲ್ಲಿ ನಿಮ್ಮ ನಗರದ ಮಾಹಿತಿಯೂ ದೊರೆಯಲಿದೆ. ಇದರಿಂದಾಗಿ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಏರ್ ಲೈನ್ ಡೆಟಾ:

ಏರ್ ಲೈನ್ ಡೆಟಾ:

ಇದು ನೀವು ಉಸಿರಾಡುವ ಗಾಳಿ ಶುದ್ಧವಾಗಿಯೇ ಇಲ್ಲವೇ ಎಂಬುದನ್ನು ನೇರಾವಾಗಿ ತಿಳಿಸಲಿದೆ. ಇದು ನೀವು ಇರುವ ನಗರದ ವಾಯುಗುಣದ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಹೇಳಲಿದೆ ಎನ್ನಲಾಗಿದೆ.

Best Mobiles in India

Read more about:
English summary
Whether you live in Delhi or any other city, you should download some apps that you can use to check air pollution level in areas around you conveniently.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X