Just In
- 4 min ago
ಕೇಂದ್ರ ಬಜೆಟ್ 2023: ತಂತ್ರಜ್ಞಾನ ವಲಯಕ್ಕೆ ನೀಡಿರುವ ಕೊಡುಗೆಗಳ ಪೂರ್ಣ ಮಾಹಿತಿ ಇಲ್ಲಿದೆ
- 44 min ago
ಗೂಗಲ್ ಪಿಕ್ಸಲ್ 6a ಫೋನ್ಗೆ ಸಖತ್ ಡಿಸ್ಕೌಂಟ್; ಈ ಅವಕಾಶ ಮತ್ತೆ ಸಿಗಲ್ಲ!
- 1 hr ago
Budget 2023: ಸಾಂಪ್ರದಾಯಿಕ ಶೈಲಿಯ ಬಜೆಟ್ ಮಂಡನೆಗೆ ಫುಲ್ ಸ್ಟಾಪ್; ಟ್ಯಾಬ್ ಮೂಲಕ ಮಂಡನೆ
- 2 hrs ago
Budget 2023: ಬಜೆಟ್ ಪ್ರತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ಡೌನ್‌ಲೋಡ್ ಮಾಡಲು ಹೀಗೆ ಮಾಡಿ!
Don't Miss
- Sports
Ind Vs Aus Test: ಬೆಂಗಳೂರಿಗೆ ಬಂದ ಕಾಂಗರೂ ಪಡೆ: ಫೆಬ್ರವರಿ 2ರಿಂದ ಆಲೂರಿನಲ್ಲಿ ಅಭ್ಯಾಸ
- News
Budget 2023: ಮಕ್ಕಳು ಮತ್ತು ಹದಿಹರೆಯದವರಿಗಾಗಿ ನ್ಯಾಷನಲ್ ಡಿಜಿಟಲ್ ಲೈಬ್ರರಿ ಸ್ಥಾಪನೆ ಘೋಷಣೆ
- Finance
ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ
- Movies
4 ದಿನಗಳಲ್ಲೇ ವಿಜಯ್, ಅಜಿತ್, ಬಾಲಯ್ಯ, ಚಿರುಗೆ ಟಕ್ಕರ್ ಕೊಡ್ತಾ 'ಕ್ರಾಂತಿ'? ಏನಿದು ಬಾಕ್ಸಾಫೀಸ್ ಲೆಕ್ಕ?
- Automobiles
ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ: ಅದು ಕೈಗೆಟುಕುವ ಬೆಲೆಯಲ್ಲಿಯೇ..
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಣೆಯಾದವರನ್ನು ಹುಡುಕಲು 'ಮಿಸ್ಡ್‌ಪರ್ಸನ್' ಅಪ್ಲಿಕೇಶನ್
ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳುವ ಕೆಲವು ಅಪ್ಲಿಕೇಶನ್‌ಗಳು ಉಚಿತ ಇರಬಹುದು. ಆದರೆ ಆಪ್‌ಗಳು ತಮ್ಮ ಉದ್ಯಮ ದೃಷ್ಟಿಯಿಂದ ಉಚಿತವಾಗಿ ನೀಡಿ ಲಾಭವನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ಯಾರು ಮರೆಯುವ ಹಾಗಿಲ್ಲ. ಸಮಾಜ ಸೇವೆಗಾಗಿ ಇರುವ, ಲಾಭದ ದೃಷ್ಟಿಯಿಲ್ಲದೇ ಉಚಿತವಾಗಿ ಆಪ್ ನೀಡಿ ಸಮಾಜ ಸೇವೆ ಮಾಡುವ ಯಾವುದಾದರೂ ಆಪ್ ಬಗ್ಗೆ ತಿಳಿದಿದ್ದೀರಾ? ಬಹುಶಃ ಇಲ್ಲ ಅನಿಸುತ್ತೆ.
ಆದ್ರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕನ್ನಡದವರದೇ ಆದ ಒಂದು ಸ್ಮಾರ್ಟ್‌ಫೋನ್ ಆಪ್ ಇದ್ದು, ಅದು ಸಮಾಜ ಸೇವೆಗಾಗಿ, ನೊಂದವರ ಕಣ್ಣೀರನ್ನು ವರೆಸುವ ಸಲುವಾಗಿ ಬಳಕೆಯಾಗುತ್ತದೆ. ಅಪ್ಲಿಕೇಶನ್ ಹೆಸರು 'MissedPerson'.
ಪೋಕ್ಮನ್ ಗೋ; ಪೋರ್ನ್'ಗಿಂತ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಆಗುತ್ತಿರುವುದೇಕೆ?
ವಿಜಯಾನಂದ ಇನ್ಫೋಟೆಕ್ ಖಾಸಗಿ ಕಂಪನಿಯಿಂದ ಅಭಿವೃದ್ದಿಗೊಂಡಿರುವ 'MissedPerson' ಅಪ್ಲಿಕೇಶನ್ ಕಾಣೆಯಾದವರನ್ನು ಪತ್ತೆಹಚ್ಚಲು ಉಪಯೋಗವಾಗುತ್ತದೆ. ಕಾಣೆಯಾದವರ ಸಂಪೂರ್ಣ ವಿಳಾಸವನ್ನು 'MissedPerson' ಅಪ್ಲಿಕೇಶನ್‌ನಲ್ಲಿ ನೀಡಬೇಕಾಗಿದ್ದು, ಅಪ್ಲಿಕೇಶನ್‌ನಲ್ಲಿ ನೀಡುವ ಮಾಹಿತಿಗೆ 'MissedPerson' ಅಪ್ಲಿಕೇಶನ್ ಪೂರ್ಣ ಜವಾಬ್ದಾರಿಯಾಗಿರುತ್ತದೆ.
ವಿಆರ್‌ಎಲ್ ಗ್ರೂಪ್ ಕಂಪನಿ, ವ್ಯಕ್ತಿ ಕಾಣೆಯಾಗುವುದರಿಂದ ಅವರ ಕುಟುಂಬ ಮತ್ತು ಸ್ನೇಹಿತರು ಅನುಭವಿಸುವ ಸಂಕಟವನ್ನು ಪ್ರಧಾನ ಅಂಶವಾಗಿ ಇಟ್ಟುಕೊಂಡು ಸ್ವಯಂ ಆಸಕ್ತಿಯಿಂದ ಈ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಿದೆ. ವಿಶೇಷ ಅಂದ್ರೆ 2016 ರ 'World's Best Social Impact App' ಪ್ರಶಸ್ತಿಯನ್ನು ಸಹ ಪಡೆದಿದೆ. ಕಾಣೆಯಾದವರನ್ನು ಪತ್ತೆಹಚ್ಚಲು ಉಪಯೋಗವಾಗುವ ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್ ಕ್ಲಿಕ್ ಮಾಡಿ ಓದಿರಿ.
ಟಾಪ್ 10 ಉಚಿತ ವೀಡಿಯೊ ಎಡಿಟಿಂಗ್ ಆಪ್‌ಗಳು

ಮಿಸ್ಡ್‌ಪರ್ಸನ್ ಆಪ್
ಮಿಸ್ಟ್ ಪರ್ಸನ್ ಆಪ್‌ನಲ್ಲಿ ಕಾಣೆಯಾದವರ ಲಿಸ್ಟ್ ಅನ್ನು ಚಿತ್ರದಂತೆ ತೋರಿಸಲಾಗುತ್ತದೆ.

ಮಿಸ್ಡ್‌ಪರ್ಸನ್ ಆಪ್
ಆಪ್‌ನಲ್ಲಿ ಕಾಣೆಯಾದವರ ಪಟ್ಟಿಯಲ್ಲಿ ವ್ಯಕ್ತಿಯ ಮಾಹಿತಿ ಪಡೆಯಲು ಫೋಟೋ ಮೇಲೆ ಕ್ಲಿಕ್ ಮಾಡಿದರೆ ಚಿತ್ರದಲ್ಲಿರುವಂತೆ ಮಾಹಿತಿ ದೊರೆಯುತ್ತದೆ.

ಮಿಸ್ಡ್‌ಪರ್ಸನ್ ಆಪ್
ಸ್ಮಾರ್ಟ್‌ಫೋನ್‌ನಲ್ಲಿ ಮಿಸ್ಡ್‌ಪರ್ಸನ್ ಆಪ್ ಹೊಂದಿರುವವರು ಯಾರಾದರೂ ವ್ಯಕ್ತಿ ಕಾಣೆಯಾದಲ್ಲಿ ಚಿತ್ರದಲ್ಲಿರುವಂತೆ ಕೇಳಲಾದ ಮಾಹಿತಿಯನ್ನು ಆಪ್‌ನಲ್ಲಿ ನೀಡಬೇಕು.

ಮಿಸ್ಡ್‌ಪರ್ಸನ್ ಆಪ್
ಆಪ್ ಸಾಮಾಜಿಕ ಸೇವೆಯ ಉತ್ತಮ ಆಪ್ ಎಂದು ಹಲವರು ವಿಮರ್ಶೆ ಮಾಡಿದ್ದು, ತಂತ್ರಜ್ಞಾನ ಕಾರ್ಯನಿರ್ವಹಣೆಯಲ್ಲಿ ಇನ್ನೂ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಬೇಕು ಎಂದು ಹಲವರು ಹೇಳಿದ್ದಾರೆ. ಆಪ್ ಬಳಸುವವರು ಕಾಣೆಯಾದವರ ಬಗ್ಗೆ ಮಾಹಿತಿಯನ್ನು ಒಮ್ಮೆ ನೋಡಿದ್ದಲ್ಲಿ, ಅವರನ್ನು ಇತರೆ ಪ್ರದೇಶಗಳಲ್ಲಿ ಕಂಡಲ್ಲಿ ಮಾಹಿತಿ ನೀಡುವ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470