ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು

By Suneel
|

ಪ್ರಾಥಮಿಕ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಬಗ್ಗೆ ಎಲ್ಲರಿಗೂ ಸಹ ಗೊತ್ತಿದೆ. ಇಂದು ಇತರ ಯಾವ ಸಾಮಾಜಿಕ ತಾಣಗಳನ್ನು ಬಳಸದಿದ್ದರೂ ಸಹ ವಾಟ್ಸಾಪ್‌ ಅನ್ನು ಬಳಸುವವರು ಬಹುಸಂಖ್ಯಾತರು. 2016 ರ ಫೆಬ್ರವರಿ ತಿಂಗಳಿಗೆ ವಾಟ್ಸಾಪ್ 1 ಶತಕೋಟಿ ಬಳಕೆದಾರರನ್ನು ಹೊಂದಿದೆ. ಅಂದಹಾಗೆ ಇದೇ ಬಳಕೆದಾರರ ಆಧಾರದಲ್ಲಿ ಬಳಕೆದಾರರನ್ನು ಆಕರ್ಷಿಸಲು ಹೊಸ ಪಾಲಿಸಿ ಮತ್ತು ಹೊಸ ಫೀಚರ್‌ಗಳನ್ನು ಅಭಿವೃದ್ದಿಗೊಳಿಸುತ್ತಿದೆ. ಇತ್ತೀಚೆಗೆ ತಾನೆ ವಾಟ್ಸಾಪ್‌ನಲ್ಲಿ ಡಾಕುಮೆಂಟ್‌ ಶೇರ್‌ ಮಾಡುವ ಹೊಸ ಫೀಚರ್‌ ಅಭಿವೃದ್ದಿ ಪಡಿಸಲಾಗಿತ್ತು. ಅದರ ಜೊತೆಗೆ ಇಂದು ವಾಟ್ಸಾಪ್‌ ಅತಿ ಶೀಘ್ರದಲ್ಲಿ ತನ್ನ ಗ್ರಾಹಕರಿಗೆ ಅಚ್ಚರಿ ನೀಡುವ ಕೆಲವು ಹೊಸ ಫೀಚರ್‌ಗಳನ್ನು ಅಭಿವೃದ್ದಿಗೊಳಿಸುತ್ತಿದೆ. ಆ ಫೀಚರ್‌ಗಳು ಯಾವುವು ಅಂತ ಗೊತ್ತಾ? ಲೇಖನದ ಸ್ಲೈಡ್‌ ಓದಿರಿ.

ಆಂಡ್ರಾಯ್ಡ್ ಮತ್ತು ಐಓಎಸ್

ಆಂಡ್ರಾಯ್ಡ್ ಮತ್ತು ಐಓಎಸ್

ವಾಟ್ಸಾಪ್‌ ತನ್ನ ಹೊಸ ಫೀಚರ್‌ ನೀಡುತ್ತಿರುವುದು ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಿಗೆ ಮಾತ್ರ.

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ ಕಾಲ್‌ ಬ್ಯಾಕ್‌ ಫೀಚರ್‌ ನೀಡುತ್ತಿದ್ದು ನೋಟಿಫಿಕೇಶನ್‌ನಲ್ಲಿ ಮಿಸ್‌ಕಾಲ್‌ಗಳನ್ನು ಪ್ರದರ್ಶಿಸಲಾಗುತ್ತದೆ, ಅದೇ ಸಂಪರ್ಕಕ್ಕೆ ಹಿಂದಿರಿಗಿ ಕಾಲ್‌ ಮಾಡಬಹುದಾಗಿದೆ. ವಿಶೇಷ ಅಂದ್ರೆ ವಾಟ್ಸಾಪ್‌ ಓಪನ್‌ ಮಾಡದೇ ಈ ಫೀಚರ್ ಬಳಸಬಹುದಾಗಿದೆ.

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ಈ ಫೀಚರ್‌ನಿಂದ ಬಳಕೆದಾರರು ವಾಯ್ಸ್‌ ಮೇಲ್‌ಗಳನ್ನು ರೆಕಾರ್ಡ್‌ ಮಾಡಬಹುದಾಗಿದೆ.ಈ ವಾಯ್ಸ್‌ ಮೇಲ್‌ ಬಳಕೆದಾರ ಇತರ ಕರೆಯಲ್ಲಿ ನಿರತರಾಗಿದ್ದಾಗ ಪ್ರದರ್ಶಿತವಾಗುತ್ತದೆ.

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ ಇತ್ತೀಚೆಗೆ ಡಾಕುಮೆಂಟ್‌ ಶೇರಿಂಗ್‌ ಫೀಚರ್ ಅನ್ನು ತಂದಿತ್ತು. ಅದರಲ್ಲಿ PDF, VCF, DOCX, DOCS, ಫಾರ್ಮಾಟ್‌ಗಳು ಮಾತ್ರ ಶೇರ್‌ ಆಗುತ್ತಿದ್ದವು. ಆದರೆ ಶೀಘ್ರದಲ್ಲಿ ವಾಟ್ಸಾಪ್‌ ಜಿಪ್‌ ಫೈಲ್‌ಗಳನ್ನು ಶೇರ್‌ ಮಾಡುವ ಫೀಚರ್‌ ಅಭಿವೃದ್ದಿ ಪಡಿಸುತ್ತಿದೆ.

 ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ನಿಂದ ಶೀಘ್ರದಲ್ಲಿ ಬರುವ ಫೀಚರ್‌ಗಳು

ವಾಟ್ಸಾಪ್‌ ಹಿಂದಿನ ಸ್ಲೈಡರ್‌ಗಳಲ್ಲಿ ತಿಳಿಸಿದ ಎಲ್ಲಾ ಫೀಚರ್‌ ಜೊತೆಗೆ ಡೇಟಾ ಕಡಿಮೆ ಬಳಕೆ ಮಾಡುವ ಫೀಚರ್‌ ಅನ್ನು ಸಪೋರ್ಟ್‌ ಮಾಡುತ್ತಿದ್ದು, ಮುಂದಿನ ವಾರಗಳಲ್ಲಿ ಈ ಫೀಚರ್‌ಗಳನ್ನು ಜಾರಿಗೊಳಿಸಲಿದೆ.

ಗಿಜ್‌ಬಾಟ್

ಗಿಜ್‌ಬಾಟ್

ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳುಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು

ಡೇಂಜರಸ್‌ ಐಪಿಯಿಂದ ಕಂಪ್ಯೂಟರ್‌ ಸುರಕ್ಷೆ ಹೇಗೆ?ಡೇಂಜರಸ್‌ ಐಪಿಯಿಂದ ಕಂಪ್ಯೂಟರ್‌ ಸುರಕ್ಷೆ ಹೇಗೆ?

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ಪುರುಷನಿಗೆ ಕುಂಗ್ ಫು ಸ್ಟೈಲ್‌ನಲ್ಲಿ ಹೊಡೆದ ಮಹಿಳೆ: ವೀಡಿಯೋ ವೈರಲ್ಪುರುಷನಿಗೆ ಕುಂಗ್ ಫು ಸ್ಟೈಲ್‌ನಲ್ಲಿ ಹೊಡೆದ ಮಹಿಳೆ: ವೀಡಿಯೋ ವೈರಲ್

ಗಿಜ್‌ಬಾಟ್

ಗಿಜ್‌ಬಾಟ್

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
WhatsApp Is Going To Get Call Back, Voice Mail & Zip Sharing Features Soon. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X