ಹಿಟ್ ಆಗಲಿಲ್ಲ ಹೊಸ ವರ್ಷನ್ ವಾಟ್ಸ್ಆಪ್!..ಹಳೆಯದೇ ಬೆಸ್ಟ್!!

ಟೆಕ್ಟ್ಸ್ ಆಧಾರಿತ ಸ್ಟೇಟಸ್ ಜನರ ಮನಸಿನಲ್ಲಿ ಹಾಗೆಯೇ ಉಳಿದುಕೊಂಡಿದ್ದು, ಹೆಚ್ಚು ಜನರು ಮತ್ತೆ ಹಳೆಯ ವಾಟ್ಸ್ಆಪ್ ಡೌನ್‌ಲೊಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

|

ಫೇಸ್‌ಬುಕ್ ಒಡೆತನದ ಮೆಸೇಂಜಿಗ್ ಆಪ್ ವಾಟ್ಸ್ಆಪ್ ತನ್ನ ನೂತನ ಸ್ಟೇಟಸ್ ಫೀಚರ್ ಬದಲಾವಣೆಯು ಯಶಸ್ವಿಯಾಗಿಲ್ಲ ಎಂದು ಹೇಳಿಕೊಂಡಿದೆ. ವಾಟ್ಸ್‌ಆಪ್‌ನಲ್ಲಿ ತರಲಾಗಿದ್ದ ನೂತನ ಫೀಚರ್ಸ್‌ ವಾಟ್ಸಾಪ್ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

ಟೆಕ್ಟ್ಸ್ ಆಧಾರಿತ ಸ್ಟೇಟಸ್ ಜನರ ಮನಸಿನಲ್ಲಿ ಹಾಗೆಯೇ ಉಳಿದುಕೊಂಡಿದ್ದು, ಹೆಚ್ಚು ಜನರು ಮತ್ತೆ ಹಳೆಯ ವಾಟ್ಸ್ಆಪ್ ಡೌನ್‌ಲೊಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಬೀಟಾ ವರ್ಷನ್ ಬಳಕೆದಾರು ಟೆಕ್ಟ್ಸ್ ಆಧಾರಿತ ಸ್ಟೇಟಸ್ ಅನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

 ಹಿಟ್ ಆಗಲಿಲ್ಲ ಹೊಸ ವರ್ಷನ್ ವಾಟ್ಸ್ಆಪ್!..ಹಳೆಯದೇ ಬೆಸ್ಟ್!!

ಜಿಯೋಗೆ ಮಾರಕವಾದ ಏರ್‌ಟೆಲ್‌ನ ಹೊಸ ಅನ್‌ಲಿಮಿಟೆಡ್ ಪ್ಲಾನ್!!

ಇನ್ಸ್ಟಾ ಗ್ರಾಂ ಮತ್ತು ಸ್ನಾಪ್ ಚಾಟ್ ಫೀಚರ್ ನಕಲು ಮಾಡಿರುವುದಾಗಿ ಸಾಕಷ್ಟು ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದು, ವಾಟ್ಸ್‌ಆಪ್‌ನ ಹೊಸ ಫೀಚರ್ ಅಷ್ಟೇನು ಉತ್ತಮವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.!!

 ಹಿಟ್ ಆಗಲಿಲ್ಲ ಹೊಸ ವರ್ಷನ್ ವಾಟ್ಸ್ಆಪ್!..ಹಳೆಯದೇ ಬೆಸ್ಟ್!!

ಇನ್ನು ಕೇವಲ 24 ಗಂಟೆಗಳು ಮಾತ್ರ ಸ್ಟೇಟಸ್ ಅಳಿಸಿಹೊಗಲಿದ್ದು, ಇದರಿಂದ ಬಳಕೆದಾರರು ಹೆಚ್ಚು ತೊಂದರೆಯನ್ನೇ ಅನುಭವಿಸಬೇಕಾಗಿದೆ. ಮತ್ತೆ ಮತ್ತೆ ಸ್ಟೇಟಸ್ ಅಪ್‌ಡೇಟ್ ಮಾಡುವುದು ಬಳಕೆದಾರರಿಗೂ ಒಳ್ಳೆಯ ಫೀಲ್‌ ನಿಡಿಲ್ಲ ಎನ್ನಲಾಗಿದೆ.

Best Mobiles in India

English summary
users also seem to be missing the old text-based status updates in whatsapp.to know more visitt to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X