ಎಲ್ ಜಿ ಯಿಂದ 3 ಹೊಸ 3D ಕಂಪ್ಯೂಟರ್ ಗಳು

|
ಎಲ್ ಜಿ ಯಿಂದ 3 ಹೊಸ 3D ಕಂಪ್ಯೂಟರ್ ಗಳು

ಎಲ್ ಜಿ ಕಂಪ್ಯೂಟರ್ ಗಳು ಉತ್ತಮ ಗುಣಮಟ್ಟದಿಂದ ಗ್ರಾಹಕರ ಮೆಚ್ಚುಗೆ ಮತ್ತು ವಿಶ್ವಾಸಕ್ಕೆ ಅರ್ಹವಾದ ಕಂಪ್ಯೂಟರ್ ಆಗಿದೆ. ಹೀಗೆಲ್ಲಾ 3D ಕಾಲ. ಇದೀಗ ಎಲ್ ಜಿ ಕೂಡ 3D ಇರುವ 3 ಹೊಸ ಕಂಪ್ಯೂಟರ್ ಗಳನ್ನು ತಯಾರಿಸಿದ್ದು ಅವುಗಳು ಇನ್ನಷ್ಟೆ ಬಿಡುಗಡೆಯಾಗಲಿದೆ. ಅದರಲ್ಲಿ 2 ಕಂಪ್ಯುಟರ್ ಗಳನ್ನು ಈ ತಿಂಗಳು ಬಿಡುಗಡೆ ಮಾಡಲಿದೆ. ಆ ಎರಡು ಕಂಪ್ಯೂಟರ್ ಗಳನ್ನು ಎಲ್ ಜಿ P535 ಮತ್ತು A540 ಎಂದು ಹೆಸರಿಸಲಾಗಿದೆ.

ಎಲ್ ಜಿ P535 ಲಕ್ಷಣಗಳು:

* 15ಇಂಚಿನ ನೋಟ್ ಬುಕ್ ಗುಂಪಿಗೆ ಸೇರಿಸಬಹುದಾಗಿದೆ.

* 2.2 ಕೆಜಿ ತೂಕ

* ಕಷ್ಟಮ್ 3D

* ಕೋರ್ i3/i5/i7 ಪ್ರೊಸೆಸರ್

* ಇಂಟೆಲ್ ಎಚ್ ಡಿ 3000 ಗ್ರಾಫಿಕ್ಸ್

* NVIDIA GeForce 1GB GPU ಅಥವಾ 2GB GPU

* 1TBವರೆಗೆ ಸ್ಟೋರೇಜ್ ಸಾಮರ್ಥ್ಯ

* ಡಿ ವಿ ಡಿ ಬರ್ನರ್

* ವೈಫೈ ಮತ್ತು ಬ್ಲೂಟೂಥ್ 3.0

ಎಲ್ ಜಿ A540 ಲಕ್ಷಣಗಳು:

* ಕ್ವಾಡ್ ಪ್ರೊಸೆಸರ್

* 15.6 ಇರುವ 3D ಡಿಸ್ ಪ್ಲೇ

* ಮೊದಲೆ ಅಳವಡಿಸಿದಂತಹ 3D ಎಡಿಟಿಂಗ್ ಸಾಫ್ಟ್ ವೇರ್

* A 4.1 ಚಾನಲ್ 3D ಸೌಂಡ್ ತಂತ್ರಜ್ಞಾನ

* ವೀಡಿಯೊ ಕಾನ್ಫರೆನ್ಸ್ ಅಪ್ಲಿಕೇಶನ್

* LG 3D ಸ್ಪೇಸ್, ಆರ್ಕ್ ಸಾಫ್ಟ್ ಶೋಬಿಜ್ 3D ಮತ್ತು DDD TriDef 3D ಎಂಬಂತಹ ಎಂಬ್ ಬೆಡ್ಡಡ್ ಸಾಫ್ಟ್ ವೇರ್ ಅಪ್ಲಿಕೇಶನ್

ಎಲ್ ಜಿ V300 ಗುಣಲಕ್ಷಣಗಳು:

* IPS ಡಿಸ್ ಪ್ಲೇ

* ಟ್ರಿಪೆಲ್ ಕ್ಯಾಮೆರಾ ಸಿಸ್ಟಮ್

* ಪೂರ್ಣ ಪ್ರಮಾಣದ HD FPR 23 ಇಂಚಿನ ಸ್ಕ್ರೀನ್

ಈ ಕಂಪ್ಯೂಟರ್ ಗಳ ಬೆಲೆಯ ಬಗ್ಗೆ ಇದು ಬಿಡುಗಡೆಯಾಗುವ ಹಿದಿನ ದಿನವಷ್ಟೆ ಕಂಪನಿ ಪ್ರಕಟಿಸಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X