ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

By Suneel
|

ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಉತ್ತಮ ಆಫರ್‌ಗಳ ಬಗ್ಗೆ ಪರಿಚಯಿಸಿ ವಿಜೃಂಭಿಸುತ್ತಿದೆ. ಅಲ್ಲದೇ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಇನ್ನಿಲ್ಲದ ಕುತೂಹಲದಿಂದ ರಿಲಾಯನ್ಸ್ ಜಿಯೋ 4G ಸಿಮ್‌ನ ಅನ್‌ಲಿಮಿಟೆಡ್‌ ಡಾಟಾ ಮತ್ತು ಕರೆದರ ಆಫರ್‌ಗಳನ್ನು ಪಡೆಯಲು ಕ್ರೇಜ್‌ನಿಂದ ಕಾಯುತ್ತಿದ್ದಾರೆ.

ರಿಲಾಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ; ಬಂಪರ್‌ ಆಫರ್

ಸ್ಮಾರ್ಟ್‌ಫೋನ್‌ ಬಳಕೆದಾರರು ರಿಲಾಯನ್ಸ್ ಜಿಯೋ 4G ಪಡೆಯುವುದು ಸುಲಭವಲ್ಲ. ಯಾಕಂದ್ರೆ ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ ಪಡೆಯಲು ಹಲವು ಹಂತಗಳನ್ನು ಅನುಸರಿಸಲೇಬೇಕಾಗಿದೆ. ಅಂದಹಾಗೆ ನಿಮ್ಮ ಬಳಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಇದೆಯೇ, ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ ಪಡೆಯಲು ಉತ್ಸುಕರಾಗಿದ್ದೀರಾ? ಹಾಗಿದ್ರೆ ರಿಲಾಯನ್ಸ್ ಜಿಯೋ 4G ಪಡೆಯುವುದು ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿನ ಹಂತಗಳನ್ನು ಓದಿ ತಿಳಿಯಿರಿ.

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

 ಹಂತ 1

ಹಂತ 1

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್‌ ಪ್ಲೇ ಸ್ಟೋರ್‌ ಓಪನ್ ಮಾಡಿ 'MyJio' ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿರಿ.

ಹಂತ 2

ಹಂತ 2

ಆಪ್‌ ಇನ್‌ಸ್ಟಾಲ್‌ ಮಾಡಿದ ನಂತರ ಸ್ಮಾರ್ಟ್‌ಫೋನ್‌ನಲ್ಲಿನ ವೈಫೈ ಮತ್ತು ಡಾಟಾ ಸಂಪರ್ಕವನ್ನು ಡಿಸ್‌ಕನೆಕ್ಟ್‌(Turn Off) ಮಾಡಿರಿ.

 ಹಂತ  3

ಹಂತ 3

ಈ ಹಂತದಲ್ಲಿ 'MyJio' ಆಪ್‌ ಅನ್ನು ಕ್ಲೋಸ್‌ ಮಾಡಿರಿ.

ಹಂತ  4

ಹಂತ 4

ವೈಫೈ ಮತ್ತು ಡಾಟಾ ಸಂಪರ್ಕವನ್ನು ಆನ್‌ ಮಾಡಿರಿ.

ಹಂತ  5

ಹಂತ 5

'MyJio' ಆಪ್‌ ಅನ್ನು ಓಪನ್‌ ಮಾಡಿರಿ. ಆಪ್‌ 'Get Jio SIM' ಎಂಬ ಆಯ್ಕೆಯನ್ನು ತೋರಿಸುತ್ತದೆ.

ಹಂತ 6

ಹಂತ 6

ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಸೂಚನೆಗಳನ್ನು ಅನುಸರಿಸಿ.

ಹಂತ 7

ಹಂತ 7

ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಸಿಮ್‌ ಇಲ್ಲದಿದ್ದರೆ, ನಿಮ್ಮ ಹತ್ತಿರದ ಸಿಟಿಗಳಲ್ಲಿ ಸ್ವಿಚ್‌ ಆನ್ ಮಾಡಬಹುದು.

 ಹಂತ  8

ಹಂತ 8

ಕೋಡ್‌ ಅನ್ನು ಜೆನೆರೇಟ್‌ ಮಾಡಿ ನಿಮ್ಮ ಹತ್ತಿರದ ಜಿಯೋ ಕೇಂದ್ರಕ್ಕೆ ಹೋಗಿ ಜಿಯೋ ಸಿಮ್‌ ಪಡೆಯಿರಿ.

 ಹಂತ  9

ಹಂತ 9

ಸಿಮ್‌ ಪಡೆಯಲು ಜೆನೆರೇಟ್‌ ಆದ QR ಕೋಡ್‌ ಅನ್ನು ತೋರಿಸಬೇಕು ಮತ್ತು ಅಗತ್ಯ ದಾಖಲೆಗಳನ್ನು ನೀಡಬೇಕು. ಈ ರೀತಿಯಲ್ಲಿ ನೀವು ಉಚಿತ ರಿಲಾಯನ್ಸ್‌ ಜಿಯೋ 4G ಸಿಮ್‌ ಪಡೆಯಬಹುದು. ಕಂಪನಿ ಆಗಸ್ಟ್‌ 15 ರಂದು ಸಿಮ್ ಬಿಡುಗಡೆ ಮಾಡಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳುವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳು

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

Best Mobiles in India

English summary
10 Steps to Get the Reliance Jio 4G SIM Card for Your Android Phone. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X