ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

By Suneel
|

ಮೊಬೈಲ್‌ಗಳು ಇಂದು ದಿನನಿತ್ಯ ಜೀವನದ ಮೂಲಭೂತ ವಸ್ತುಗಳಾಗಿವೆ. ಕಾಲೇಜ್‌ಗೆ ಹೋಗುವ ವಿದ್ಯಾರ್ಥಿಗಳು, ಆಫೀಸ್‌ಗೆ ಹೋಗುವವರು ಟಿಫನ್‌ ಬಾಕ್ಸ್‌ ಮರೆತು ಹೋದಲ್ಲಿ ವಾಪಸ್ಸು ಬರುತ್ತಾರೋ ಇಲ್ವೋ, ಆದ್ರೆ ಸ್ಮಾರ್ಟ್‌ಫೋನ್‌ ಮರೆತರೇ ಪುನಃ ಬಂದು ತೆಗೆದುಕೊಂಡು ಹೋಗುತ್ತಾರೆ.

ಪ್ರಪಂಚದ ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌ ಬಳಸುವವರ ಸಂಖ್ಯೆ ಕಡಿಮೆ ಇರಬಹುದು. ಆದ್ರೆ ಫೇಸ್‌ಬುಕ್‌ ಬಳಕೆದಾರರಿಗಿಂತ ವಾಟ್ಸಾಪ್‌ ಬಳಕೆದಾರರೇ ಇಂದು ಹೆಚ್ಚು. ಒಂದು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಮೆಸೇಂಜರ್‌ ಅನ್ನು ಬಳಸಲು ಇಷ್ಟು ದಿನ ಇಂಟರ್ನೆಟ್‌ ಸಂಪರ್ಕ ಅತ್ಯಗತ್ಯವಾಗಿತ್ತು. ಆದ್ರೆ ಇನ್ನು ಮುಂದೆ ಇಂಟರ್ನೆಟ್ ಸಂಪರ್ಕವಿಲ್ಲದೇ ವಾಟ್ಸಾಪ್ ಬಳಸಬಹುದಾಗಿದೆ. ಪದೇ ಪದೇ ಇಂಟರ್ನೆಟ್‌ ಪ್ಯಾಕ್‌ ರಿಚಾರ್ಜ್‌ ಮಾಡಿಸುತ್ತಾ ಬೇಸರಗೊಂಡಿರುವವರಿಗೆ ಒಳ್ಳೇ ಕಾಲ ಅಂತೂ ಬಂತೂ.

ನೀವು ವಾಟ್ಸಾಪ್‌ ಪ್ರೇಮಿಗಳೇ, ವಾಟ್ಸಾಪ್‌ ಬಳಸಲು ಇಂಟರ್ನೆಟ್‌ಗಾಗಿ ಹೆಚ್ಚು ಹಣ ವ್ಯಯ ಮಾಡುತ್ತಿದ್ದೀರಾ? ಹಾಗಾದ್ರೆ ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಸಂಪರ್ಕ ಇಲ್ಲದೇ ವಾಟ್ಸಾಪ್‌ ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ ಓದಿರಿ ತಿಳಿಯಿರಿ.

ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ಇಂಟರ್ನೆಟ್‌ ಸಂಪರ್ಕ ಇಲ್ಲದೇ ವಾಟ್ಸಾಪ್‌ ಬಳಕೆ

ಇಂಟರ್ನೆಟ್‌ ಸಂಪರ್ಕ ಇಲ್ಲದೇ ವಾಟ್ಸಾಪ್‌ ಬಳಕೆ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದೇ ವಾಟ್ಸಾಪ್‌ ಬಳಸುವುದು ಕೇವಲ ಒಂದು ಸಿಮ್‌ನಿಂದ ಸಾಧ್ಯ. ಯಾವ ಸಿಮ್‌ ಎಂದು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಚಾಟ್‌ ಸಿಮ್‌

ಚಾಟ್‌ ಸಿಮ್‌

ಇಂಟರ್ನೆಟ್‌ ಸಂಪರ್ಕ ಇಲ್ಲದೇ ವಾಟ್ಸಾಪ್‌ ಬಳಸಬಹುದಾದ ಸಿಮ್‌ ಕಾರ್ಡ್‌ ಹೆಸರು ' ಚಾಟ್‌ ಸಿಮ್‌'.

 ಚಾಟ್‌ ಸಿಮ್‌ ಖರೀದಿ ಹೇಗೆ?

ಚಾಟ್‌ ಸಿಮ್‌ ಖರೀದಿ ಹೇಗೆ?

ಚಾಟ್‌ ಸಿಮ್‌ ಖರೀದಿಸಲು ಸಿಮ್‌ ಕಂಪನಿಯ ವೆಬ್‌ಸೈಟ್‌ chatsim.com ಗೆ ಭೇಟಿ ನೀಡಿ, ವೆಬ್‌ಸೈಟ್‌ನಲ್ಲಿ ಸಿಮ್‌ ಆರ್ಡರ್ ಮಾಡಬೇಕು.

ಚಾಟ್‌ ಸಿಮ್‌ ಖರೀದಿ

ಚಾಟ್‌ ಸಿಮ್‌ ಖರೀದಿ

ಚಾಟ್‌ ಸಿಮ್‌ ಖರೀದಿಸಲು ಪ್ರಾಥಮಿಕವಾಗಿ ನೀವು ರೂ.745 ಪಾವತಿ ಮಾಡಬೇಕು.

ಬಳಕೆ ಚಾರ್ಜ್‌

ಬಳಕೆ ಚಾರ್ಜ್‌

ಸಿಮ್‌ ಕಾರ್ಡ್‌ ಖರೀದಿ ಹಣದ ಜೊತೆಗೆ ಸಿಮ್‌ ಬಳಸಲು ಹೆಚ್ಚುವರಿಯಾಗಿ ರೂ.745 ಪಾವತಿಸಬೇಕು.

ಒಂದು ವರ್ಷಕ್ಕಾಗಿ ರೂ 745

ಒಂದು ವರ್ಷಕ್ಕಾಗಿ ರೂ 745

ಒಂದು ವರ್ಷಗಳ ಕಾಲ ಚಾಟ್‌ ಸಿಮ್‌ ಬಳಸಲು ಒಂದು ವರ್ಷಕ್ಕಾಗಿ ರೂ.745 ಪಾವತಿಸಬೇಕು. ಇದರಲ್ಲಿ ಎಮೋಜಿ ಮತ್ತು ಅಕ್ಷರಗಳ ಬಳಕೆಗೆ ವೆಚ್ಚ ಸೇರಿರುತ್ತದೆ.

ಮಲ್ಟಿಮೀಡಿಯಾ ಪ್ಯಾಕ್‌

ಮಲ್ಟಿಮೀಡಿಯಾ ಪ್ಯಾಕ್‌

ನೀವು ಚಾಟ್‌ ಸಿಮ್‌ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಶೇರ್‌ ಮಾಡಲು ಮಲ್ಟಿಮೀಡಿಯಾ ಪ್ಯಾಕ್‌ ಅನ್ನು ಹೊಂದಬೇಕಾಗುತ್ತದೆ. ಮಲ್ಟಿಮೀಡಿಯಾ ಪ್ಯಾಕ್‌ ರೂ 745 ರಿಂದ ಪ್ರಾರಂಭವಾಗಲಿದ್ದು 2,000 ಕ್ರೆಡಿಟ್‌ಗಳನ್ನು ಹೊಂದಿರುತ್ತದೆ. 2,000 ಕ್ರೆಡಿಟ್‌ಗಳಲ್ಲಿ 200 ಫೋಟೋಗಳನ್ನು ಮತ್ತು 40 ವೀಡಿಯೋಗಳನ್ನು ಅಥವಾ 80 ನಿಮಿಷ ವಾಟ್ಸಾಪ್‌ ಕರೆಯನ್ನು ಮಾಡಬಹುದಾಗಿದೆ. ಮಲ್ಟಿಮೀಡಿಯಾ ಪ್ಯಾಕ್‌ಗಳು 5000, 10000 ಕ್ರೆಡಿಟ್‌ಗಳ ವಿಧದಲ್ಲಿ ಇವೆ.

ಭಾರತದಲ್ಲಿ ಚಾಟ್‌ ಸಿಮ್‌ ಖರೀದಿ

ಭಾರತದಲ್ಲಿ ಚಾಟ್‌ ಸಿಮ್‌ ಖರೀದಿ

ಭಾರತದಲ್ಲಿ ಚಾಟ್‌ ಸಿಮ್‌ ಖರೀದಿ ಮಾಡಲು ಬಯಸುವವರು ಶಿಪ್ಪಿಂಗ್‌ ಶುಲ್ಕವಾಗಿ ರೂ.560 ಪಾವತಿಸಬೇಕಾಗುತ್ತದೆ.

ಚಾಟ್‌ ಸಿಮ್

ಚಾಟ್‌ ಸಿಮ್

ಚಾಟ್‌ ಸಿಮ್‌ ಮೂಲಕ ವಾಟ್ಸಾಪ್‌ ಬಳಸಿ ನಿಮ್ಮ ಸ್ನೇಹಿತರು, ಸಂಬಂಧಿಗಳ ಜೊತೆಗೂ ಸಂವಹನ ನಡೆಸಬಹುದು. ಆದರೆ ಯಾವುದೇ ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ.

ಗಿಜ್‌ಬಾಟ್‌

ಗಿಜ್‌ಬಾಟ್‌

ನೀವು ಇದುವರೆಗೂ ಬಳಸದಿರುವ 6 ವಾಟ್ಸಾಪ್‌ ಫೀಚರ್‌ಗಳುನೀವು ಇದುವರೆಗೂ ಬಳಸದಿರುವ 6 ವಾಟ್ಸಾಪ್‌ ಫೀಚರ್‌ಗಳು

ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

Best Mobiles in India

Read more about:
English summary
You can use WhatsApp even without internet connection! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X