ನೀವು ಬುದ್ದಿವಂತರಾಗಿದ್ದರೇ ಅಮೆಜಾನ್‌ನಲ್ಲಿ ಎಲ್ಲವು ಉಚಿತ: ಪಡೆಯುವುದು ಹೇಗೆ..?

|

ಭಾರತೀಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆದಿಕೊಂಡಿರುವ ಅಮೆಜಾನ್ ತನ್ನ ಬಳಕೆದಾರರಿಗೆ ಹಲವಾರು ಸೇವೆಗಳನ್ನು ನೀಡುತ್ತಿದೆ. ಸೇಲ್‌ಗಳು, ಆಫರ್ ಗಳ ಮೂಲಕವೇ ಹೆಚ್ಚಿನ ಜನರನ್ನು ಸೆಳೆಯುತ್ತಿದೆ. ಇದಲ್ಲದೇ ಹೆಚ್ಚಿನ ಪ್ರಮಾಣದ ಖರೀದಿದಾರರನ್ನು ಸೆಳೆಯುವ ಸಲುವಾಗಿ ಹಲವು ಉಚಿತ ಸೇವೆಗಳನ್ನು ನೀಡುತ್ತಿದೆ. ಅಮೆಜಾನ್ ಬಿಟ್ಟರೇ ಬೇರೆ ಯಾವುದೇ ಆನ್‌ಲೈನ್ ಶಾಪಿಂಗ್ ತಾಣಗಳು ಈ ಮಾದರಿಯ ಸೇವೆಯನ್ನು ನೀಡುತ್ತಿಲ್ಲ ಎನ್ನಲಾಗಿದೆ.

ನೀವು ಬುದ್ದಿವಂತರಾಗಿದ್ದರೇ ಅಮೆಜಾನ್‌ನಲ್ಲಿ ಎಲ್ಲವು ಉಚಿತ: ಪಡೆಯುವುದು ಹೇಗೆ..?

ಅಮೆಜಾನ್ ನೀಡುವ ಉಚಿತ ಸೇವೆಗಳನ್ನು ಪಡೆದು ಕೊಳ್ಳುವ ಸಲುವಾಗಿ ಬಳಕೆದಾರರು ಅಮೆಜಾನ್ ಪ್ರೈಮ್ ಸದಸ್ಯರಾಗ ಬೇಕಾಗಿದೆ. ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಹಲವು ಉಚಿತ ಸೇವೆಗಳನ್ನು ನೀಡುತ್ತಲೇ ಬಂದಿದೆ. ಆದರೆ ನಿಮಗೆ ಇದು ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಅಮೆಜಾನ್ ನಲ್ಲಿ ನೀವು ಉಚಿತವಾಗಿ ಪಡೆದುಕೊಳ್ಳಬಹುದಾದ ಸೇವೆಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

ಮ್ಯೂಸಿಕ್ ಡೌನ್‌ಲೋಡ್ ಮತ್ತು ಕೇಳುವುದು:

ಮ್ಯೂಸಿಕ್ ಡೌನ್‌ಲೋಡ್ ಮತ್ತು ಕೇಳುವುದು:

ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಲ್ಲಿ ಬಳಕೆದಾರರು ಅಮೆಜಾನ್‌ನಲ್ಲಿಯೂ ಲಕ್ಷಕ್ಕೂ ಹೆಚ್ಚಿನ ಮ್ಯೂಸಿಕ್ ಅನ್ನು ಉಚಿತವಾಗಿ ಕೇಳುವುದಲ್ಲದೇ ಅದನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಅದಕ್ಕೆ ಅಮೆಜಾನ್ ಯಾವುದೇ ಹಣವನ್ನು ವಿಧಿಸುವುದಿಲ್ಲ.

ಉಚಿತವಾಗಿ ಮೂವಿ, ಸಿರಿಯಲ್ ನೋಡಿ:

ಉಚಿತವಾಗಿ ಮೂವಿ, ಸಿರಿಯಲ್ ನೋಡಿ:

ಇದರೊಂದಿಗೆ ಅಮೆಜಾನ್ ಬಳಕೆದಾರರು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಲ್ಲಿ ಹೊಸ ಸಿನಿಮಾಗಳನ್ನು ಹಾಗೂ ಎಕ್ಸಕ್ಲೂಸಿವ್ ಸಿರಿಯಲ್ ಗಳನ್ನು ನೋಡಬಹುದಾಗಿದೆ. ಇದು ಬೇರೆ ಎಲ್ಲಿಯೂ ಲಭ್ಯವಿಲ್ಲ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಉಚಿತ ಕಿಡಲ್ ಬುಕ್‌ಗಳು:

ಉಚಿತ ಕಿಡಲ್ ಬುಕ್‌ಗಳು:

ಇದಲ್ಲದೇ ಅಮೆಜಾನ್ ನಲ್ಲಿ ಲಭ್ಯವಿರುವ ಕಿಡಲ್ ಬುಕ್ ಗಳಲ್ಲಿ ಹಲವನ್ನು ಯಾವುದೇ ರೀತಿಯಲ್ಲಿಯೂ ಪಾವತಿ ಮಾಡದೆ ಖರೀದಿಸಬಹುದಾಗಿದೆ. ಇದರಿಂದಾಗಿ ನಿಮ್ಮ ಪುಸ್ತಕಗಳು ಉಚಿತವಾಗಿ ದೊರೆಯಲಿದೆ.

ಉಚಿತ ಶಾಪಿಂಗ್:

ಉಚಿತ ಶಾಪಿಂಗ್:

ಇದಲ್ಲದೇ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡರೆ ಉಚಿತವಾಗಿ ಶಾಪಿಂಗ್ ಮಾಡುವುದಲ್ಲದೇ, ವೇಗವಾಗಿ ಡೆಲಿವರಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಶಾಪಿಂಗ್ ಸೇಲ್ ಗಳ ಸಂದರ್ಭದಲ್ಲಿ ಮೊದಲಿಗೆ ಶಾಪಿಂಗ್ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಫೀ ಗಿಫ್ಟ್ ಕಾರ್ಡ್:

ಫೀ ಗಿಫ್ಟ್ ಕಾರ್ಡ್:

ಇದಲ್ಲದೇ ಅಮೆಜಾನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ ಸಂದರ್ಭದಲ್ಲಿ ಫ್ರೀ ಗಿಪ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ಖರೀದಿಗೆ ಹೆಚ್ಚಿನ ಲಾಭವು ದೊರೆಯಲಿದೆ. ಈ ಗಿಫ್ಟ್‌ ಕಾರ್ಡ್‌ಗಳು ಹೆಚ್ಚಿನ ಲಾಭವನ್ನು ತಂದು ಕೊಡಲಿದೆ.

Best Mobiles in India

English summary
How to Get Free Stuff on Amazon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X