ಬ್ಲ್ಯೂಟೂತ್‌ನಲ್ಲಿ ಫೋನ್ ಸಂಪರ್ಕಗಳನ್ನು ಉಳಿಸುವುದು ಹೇಗೆ?

By Shwetha
|

ಸ್ಮಾರ್ಟ್‌ಫೋನ್‌ಗಳು ಹಠಾತ್ತಾಗಿ ಕೈಕೊಟ್ಟಾಗ ಫೋನ್‌ಲ್ಲಿರುವ ಎಲ್ಲಾ ಮಾಹಿತಿಗಳು ಅಳಿಸಿ ಹೋಗುತ್ತವೆ. ಅದರಲ್ಲೂ ಮುಖ್ಯವಾಗಿ ಅತೀ ಅಗತ್ಯವಾಗಿರುವ ಸಂಪರ್ಕಗಳನ್ನು ಉಳಿಸಿಕೊಳ್ಳುವುದು ಹರಸಾಹಸವಾಗಿರುತ್ತದೆ. ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಮಾಹಿತಿಗಳು ಅಳಿದು ಹೋಗುವುದನ್ನು ತಡೆಯಲು ನಾವು ಸರಳವಾದ ವಿಧಾನವನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ: 2014 ರ ಹೆಚ್ಚು ಪ್ರಚಲಿತ ಉಪಯೋಗಕಾರಿ ಅಪ್ಲಿಕೇಶನ್‌ಗಳು

ಈ ವಿಧಾನಗಳು ಅತೀ ಸರಳವಾಗಿದ್ದು ನಿಮ್ಮ ಫೋನ್‌ನಲ್ಲಿರುವ ಸಂಪರ್ಕಗಳನ್ನು ಬ್ಲ್ಯೂಟೂತ್ ಮೂಲಕ ಹೇಗೆ ಉಳಿಸಬಹುದು ಎಂಬುದನ್ನು ಈ ಲೇಖನ ತಿಳಿಸಿಕೊಡುತ್ತದೆ.

#1

#1

ನಿಮ್ಮ ಬ್ಲ್ಯೂಟೂತ್ ಹಾರ್ಡ್‌ವೇರ್ ಮತ್ತು ಅದರ ಡ್ರೈವರ್‌ಗಳನ್ನು ಇನ್‌ಸ್ಟಾಲ್ ಮಾಡಿ

#2

#2

ಮೊಬೈಲ್ ಫೋನ್ ತಯಾರಿಕೆ ಒದಗಿಸಿರುವ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ
ನಿಮಲ್ಲಿ ಸಿಡಿ ಇಲ್ಲ ಎಂದಾದಲ್ಲಿ ಇಂಟರ್ನೆಟ್‌ನಿಂದ ಸುಲಭವಾಗಿ ನಿಮಗೆ ಡೌನ್‌ಲೋಡ್ ಮಾಡಬಹುದು.

#3

#3

ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಆನ್ ಮಾಡಿ ಮತ್ತು ಇತರ ಡಿವೈಸ್‌ಗಳು ಅದನ್ನು ನೋಡಬಹುದು ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#4

#4

ಟಾಸ್ಕ್ ಬಾರ್‌ನಲ್ಲಿ ಬ್ಲ್ಯೂಟೂತ್ ಐಕಾನ್ ಮೇಲೆ ಬಲ ಕ್ಲಿಕ್ ಮಾಡುವ ಮೂಲಕ ವಿಂಡೋಸ್ 7 ನಲ್ಲಿ ಬ್ಲ್ಯೂಟೂತ್ ಅನ್ನು ನಿಮಗೆ ತೆರೆಯಬಹುದು.

#5

#5

ಏಡ್ ಡಿವೈಸ್ ಮೇಲೆ ಕ್ಲಿಕ್ ಮಾಡಿ ಮತ್ತು ಇದು ಹುಡುಕಾಟವನ್ನು ಮುಗಿಸಿದ ನಂತರ, ನಿಮ್ಮ ಮೊಬೈಲ್ ಫೋನ್ ಆರಿಸಿ.

#6

#6

ಪಾಸ್‌ಕೋಡ್ ಅನ್ನು ನಿಮ್ಮಲ್ಲಿ ಕೇಳಬಹುದು
ಪಟ್ಟಿಯಲ್ಲಿರುವ ಯಾವುದೇ ಆಯ್ಕೆಗಳನ್ನು ನಿಮಗೆ ಆರಿಸಬಹುದು. ಪಾಸ್‌ಕೋಡ್ ಇಲ್ಲದೆಯೂ ನಿಮಗೆ ಮುಂದುವರಿಯಬಹುದು.

#7

#7

ಪಾಸ್‌ಕೋಡ್ ಬಳಸಬೇಕೆಂದು ನೀವು ನಿರ್ಧರಿಸಿದಲ್ಲಿ, ನಿಮ್ಮ ಫೋನ್‌ನಲ್ಲಿಯೂ ಅದೇ ಕೋಡ್ ನಮೂದಿಸಿ.

#8

#8

ಇದು ಸಂಪೂರ್ಣ ಮುಗಿದ ನಂತರ, ನೀವು ಯಶಸ್ವಿಯಾಗಿ ನಿಮ್ಮ ಫೋನ್ ಮತ್ತು ಕಂಪ್ಯೂಟರ್ ಅನ್ನು ಪೇರ್ ಮಾಡಿರುವಿರಿ.

#9

#9

ನೀವು ಇನ್‌ಸ್ಟಾಲ್ ಮಾಡಿರುವ ಮೊಬೈಲ್ ಫೋನ್ ಸಾಫ್ಟ್‌ವೇರ್ ರನ್ ಮಾಡಿ
ಸಾಫ್ಟ್‌ವೇರ್ ಅನ್ನು ಅವಲಂಬಿಸಿ, ನಿಮ್ಮ ಫೋನ್‌ ಅನ್ನು ಬ್ಯಾಕಪ್ ಮಾಡುವುದು ಇಲ್ಲವೇ ಸಿಂಕ್ರೊನೈಜ್ ಮಾಡುವ ಆಯ್ಕೆಗಳನ್ನು ನೀವು ನೋಡುತ್ತೀರಿ.

Best Mobiles in India

English summary
This article tells about It all depends on which mobile phone you have. There are some, which cannot be backed up, and others that are easy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X