Home
ಟೆಕ್ ನೌಕರಿ

ಐಡಿಯಾದಿಂದ ರೂ 1 ಕ್ಕೆ ಅನಿಯಮಿತ 4ಜಿ ಡೇಟಾ ಆಫರ್ ಪಡೆದುಕೊಳ್ಳುವುದು ಹೇಗೆ?

By Shwetha

ರಿಲಾಯನ್ಸ್ ಜಿಯೋ ಅಬ್ಬರದಲ್ಲಿಯೇ ತನ್ನ ಹವಾ ಸೃಷ್ಟಿ ಮಾಡಿದೆ. 90 ದಿನಗಳ ತನ್ನ ಉಚಿತ 4ಜಿ ಡೇಟಾ ಮತ್ತು ಇತರ ಪ್ರಯೋಜನಗಳೊಂದಿಗೆ ಜಿಯೋ ಇತರ ಟೆಲಿಕಾಮ್ ಕಂಪೆನಿಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿದೆ. ಏರ್‌ಟೆಲ್, ಬಿಎಸ್‌ಎನ್ಎಲ್, ವೊಡಾಫೋನ್ ಮತ್ತು ಐಡಿಯಾ ಕೂಡ ಜಿಯೋಗೆ ಪೈಪೋಟಿಯನ್ನು ನೀಡುವ ನಿಟ್ಟಿನಲ್ಲಿ ಅದ್ಭುತ ಆಫರ್‌ಗಳೊಂದಿಗೆ ಬರುತ್ತಿವೆ.

ಓದಿರಿ: ಜಿಯೋ 4ಜಿ ಸಿಮ್‌ನ 'ನೊ ನೆಟ್‌ವರ್ಕ್' ಸಮಸ್ಯೆಗೆ ಪರಿಹಾರ ಹೇಗೆ?

ಇದೇ ನಿಟ್ಟಿನಲ್ಲಿ ಐಡಿಯಾ ವಿಭಿನ್ನವಾಗಿರುವ ಆಫರ್‌ಗಳೊಂದಿಗೆ ತನ್ನ 4ಜಿ ಬಳಕೆದಾರರನ್ನು ಸಮೀಪಿಸುತ್ತಿದೆ. ಬರೇ ರೂ 1 ಕ್ಕೆ 4ಜಿ ಡೇಟಾವನ್ನು ಐಡಿಯಾ ಬಳಕೆದಾರರಿಗೆ ನೀಡುತ್ತಿದೆ ಈ ಆಫರ್ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಓದಿರಿ: ರೂ 25 ಕ್ಕೆ 3/4ಜಿ ಡೇಟಾ, ವೊಡಾಫೋನ್ ಆಫರ್ಸ್: ನಿಮ್ಮನ್ನು ದಂಗುಬಡಿಸುವುದು ಖಂಡಿತ

ಅರ್ಹತೆಗಳೇನು?

ಅರ್ಹತೆಗಳೇನು?

ಐಡಿಯಾ ಸೆಲ್ಯುಲಾರ್‌ನ 4ಜಿ ಸಿಮ್ ಮತ್ತು 4ಜಿ ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ನೀವು ಹೊಂದಿರಬೇಕು. ಆಗ ಮಾತ್ರವೇ ಐಡಿಯಾ ನೀಡಲಿರುವ 4ಜಿ ಆಫರ್‌ಗಳನ್ನು ನಿಮಗೆ ಪಡೆಯಲು ಸಾಧ್ಯ. ಈ ಸೌಲಭ್ಯಗಳು ನಿಮ್ಮಲ್ಲಿ ಇಲ್ಲ ಎಂದಾದಲ್ಲಿ ಆಫರ್‌ಗಳನ್ನು ನಿಮಗೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಸೂಚನೆಗಳನ್ನು ಪಾಲಿಸಿ

ಸೂಚನೆಗಳನ್ನು ಪಾಲಿಸಿ

ಮೇಲೆ ತಿಳಿಸಿರುವ ಅಗತ್ಯತೆಗಳನ್ನು ನೀವು ಪಡೆದುಕೊಂಡಿದ್ದೀರಿ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ 411 ಗೆ ಕರೆಮಾಡಿ ಇದು ಐಡಿಯಾ 4ಜಿ ಸಿಮ್ ಕಾರ್ಡ್ ಅನ್ನು ಹೊಂದಿದ್ದು ಸೂಚನೆಗಳನ್ನು ಪಾಲಿಸಿ.

ಕನಿಷ್ಟ ದರ ರೂ 1 ಅನ್ನು ನೀವು ಹೊಂದಿರಬೇಕು

ಕನಿಷ್ಟ ದರ ರೂ 1 ಅನ್ನು ನೀವು ಹೊಂದಿರಬೇಕು

ನಿಮ್ಮ ಐಡಿಯಾ ನಂಬರ್ ಕನಿಷ್ಟ ದರ ರೂ 1 ಅನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ರೂ 1 ಇದ್ದಲ್ಲಿ ಮಾತ್ರವೇ ಅನಿಯಮಿತ 4ಜಿ ಡೇಟಾವನ್ನು ನಿಮಗೆ ಪಡೆದುಕೊಳ್ಳಲು ಸಾಧ್ಯ.

ಗಂಟೆಗಳ ಕಾಲ 4ಜಿ ಡೇಟಾವನ್ನು ಪಡೆದುಕೊಳ್ಳಿ

ಗಂಟೆಗಳ ಕಾಲ 4ಜಿ ಡೇಟಾವನ್ನು ಪಡೆದುಕೊಳ್ಳಿ

ಐಡಿಯಾ ನೀಡುತ್ತಿರುವ ಈ 4ಜಿ ಡೇಟಾದ ವ್ಯಾಲಿಡಿಟಿ ಒಂದು ಗಂಟೆಯಾಗಿದೆ. ಒಂದು ಗಂಟೆಯ ನಂತರ ಈ ಆಫರ್ ನಿಮಗೆ ಲಭ್ಯವಾಗುವುದಿಲ್ಲ.

ಇದು ಸೀಮಿತ ಅವಧಿಯ ಆಫರ್ ಮಾತ್ರ

ಇದು ಸೀಮಿತ ಅವಧಿಯ ಆಫರ್ ಮಾತ್ರ

ಇದು ಒಂದು ಗಂಟೆಗಳ ಕಾಲ ಮಾತ್ರ ಲಭ್ಯವಿರುವ ಆಫರ್ ಆಗಿದೆ. ನಿರ್ದಿಷ್ಟ ಐಡಿಯಾ ಸಂಖ್ಯೆಗೆ ಈ ಆಫರ್ ಅನ್ನು ನೀವು ಪಡೆದುಕೊಂಡ ನಂತರ, ಇದನ್ನು ಪುನಃ ನಿಮಗೆ ಪಡೆದುಕೊಳ್ಳಲು ಆಗುವುದಿಲ್ಲ.

ಯಾವುದೇ 4ಜಿ ಬಳಕೆದಾರರಿಗೆ ಲಭ್ಯ

ಯಾವುದೇ 4ಜಿ ಬಳಕೆದಾರರಿಗೆ ಲಭ್ಯ

ಒಂದು ಗಂಟೆಯ ರೂ 1 ರ 4ಜಿ ಡೇಟಾವನ್ನು ಪಡೆದುಕೊಳ್ಳಲು, ನೀವು 4ಜಿ ಫೋನ್ ಅನ್ನು ನಿಮ್ಮ ಬಳಿ ಹೊಂದಿರಬೇಕು. ನಿಮ್ಮ ಫೋನ್ ಹೊಸದಾಗಿರಬೇಕು ಎಂದೇನಿಲ್ಲ, ನಿಮ್ಮ ಹಳೆಯ 4ಜಿ ಫೋನ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
Idea Cellular has come up with a very different offer for its 4G users only. The company is providing unlimited 4G data to the users at a negligible price of just Re. 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+