ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

By Shwetha
|

ಫೇಸ್‌ಬುಕ್ ಎಂಬ ಜಾಲತಾಣದಲ್ಲಿ ನೀವು ಹುಡುಕಾಡುವುದೆಲ್ಲಾ ಸರಳವಾಗಿರುತ್ತದೆ ಅಂತೆಯೇ ಇದನ್ನೆಲ್ಲಾ ಯಾರೂ ನೋಡುವುದಿಲ್ಲ ಎಂಬುದಾಗಿ ಯೋಚಿಸಬೇಡಿ. ನಿಮ್ಮನ್ನು ಮುಜುಗರಕ್ಕೆ ಈಡು ಮಾಡುವ ಅಂತೆಯೇ ನಿಮ್ಮನ್ನು ಸಂದಿಗ್ಧಕ್ಕೆ ತಳ್ಳುವ ಹಲವಾರು ಪರಿಸ್ಥಿತಿಗಳನ್ನು ನೀವು ಫೇಸ್‌ಬುಕ್ ತಾಣದಲ್ಲಿ ಅನುಭವಿಸಬೇಕಾಗುತ್ತದೆ.

ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

ಹಾಗಿದ್ದರೆ ಫೇಸ್‌ಬುಕ್‌ನಲ್ಲಿರುವ ಹುಡುಕಾಟ ಹಿಸ್ಟ್ರಿಯನ್ನು ಅಳೀಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ನೀವು ಇದನ್ನು ಸರಳವಾಗಿಯೇ ಮಾಡಬಹುದಾಗಿದ್ದು ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುವುದಿಲ್ಲ.

ಓದಿರಿ: ಬಿಎಸ್‌ಎನ್‌ಎಲ್ ಬಿಬಿ249 ಪ್ಲಾನ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

ನಿಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ
ನಿಮ್ಮ ಫೇಸ್‌ಬುಕ್ ಖಾತೆಯನ್ನು ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಬಳಸಿ ತೆರೆಯಿರಿ, ನಂತರ ನಿಮ್ಮ ಪ್ರೊಫೈಲ್ ಪುಟದಲ್ಲಿ ಆಕ್ಟಿವಿಟಿ ಲಾಗ್‌ಗೆ ಹೋಗಿ ಇದು ಬಲ ಮೇಲ್ಭಾಗದಲ್ಲಿ ಇರುತ್ತದೆ. ಆಕ್ಟಿವಿಟಿ ಲಾಗ್ ಆಪ್ಶನ್ ಅನ್ನು ಒಮ್ಮೆ ಕ್ಲಿಕ್ ಮಾಡಿದ ನಂತರ ನೀವು ಮಾಡಿರುವ ಆಕ್ಟಿವಿಟಿ ಲಾಗ್ ಪಟ್ಟಿಯಾಗುತ್ತದೆ.

ಓದಿರಿ: ರಿಲಾಯನ್ಸ್ ಜಿಯೋ ಬೆಂಬಲಿತ ಲೀ ಮ್ಯಾಕ್ಸ್2 ವಿಶೇಷತೆ ಬಲ್ಲಿರಾ?

ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

ಆಕ್ಟಿವಿಟಿ ಲಾಗ್ ಪುಟದಲ್ಲಿ ಮೋರ್ ಆಪ್ಶನ್ ಕ್ಲಿಕ್ ಮಾಡಿ
ಆಕ್ಟಿವಿಟಿ ಲಾಗ್‌ನಲ್ಲಿಯೇ ಕೆಳಕ್ಕೆ ಹೋಗಿ ಮತ್ತು ಮೋರ್ ಆಪ್ಶನ್ ಕ್ಲಿಕ್ಕಿಸಿ. ಇಲ್ಲಿ ಸರ್ಚ್ ಬಾರ್ ಗೋಚರವಾಗುತ್ತದೆ.

ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

ಓದಿರಿ: ಜಿಯೋ 4ಜಿ ಸಿಮ್‌ನ 'ನೊ ನೆಟ್‌ವರ್ಕ್' ಸಮಸ್ಯೆಗೆ ಪರಿಹಾರ ಹೇಗೆ?

ನಿಮ್ಮ ಇತ್ತೀಚಿನ ಹುಡುಕಾಟಗಳನ್ನು ಪರಿಶೀಲಿಸಿ
ಸರ್ಚ್ ಟ್ಯಾಬ್‌ನಲ್ಲಿ ನಿಮ್ಮ ಹುಡುಕಾಟದ ಸಂಪೂರ್ಣ ಪುಟಗಳು ಮತ್ತು ಹುಡುಕಾಟ ವಿಷಯಗಳು ಇದಕ್ಕೆ ಸಂಬಂಧಿಸಿದ ಸಮಯ, ದಿನಾಂಕ, ತಿಂಗಳು ಮತ್ತು ವರ್ಷದ ಪಟ್ಟಿ ಲಭ್ಯವಾಗುತ್ತದೆ.

ಫೇಸ್‌ಬುಕ್ ಸರ್ಚ್ ರಿಸಲ್ಟ್ ಡಿಲೀಟ್ ಮಾಡುವುದು ಹೇಗೆ?

ಕ್ಲಿಯರ್ ಸರ್ಚ್
ಆಕ್ಟಿವಿಟಿ ಲಾಗ್ ಪುಟದಲ್ಲಿ, ಬಲ ಮೇಲ್ಭಾಗದಲ್ಲಿರುವ 'ಕ್ಲಿಯರ್ ಸರ್ಚಸ್' ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನೀವು ಸ್ಟಾಕ್ ಮಾಡಿರುವ ಪ್ರೊಫೈಲ್‌ಗಳ ಸಂಪೂರ್ಣ ಫಲಿತಾಂಶಗಳನ್ನು ಇದು ಶಾಶ್ವತವಾಗಿ ಅಳಿಸುತ್ತದೆ.

Best Mobiles in India

English summary
Here's how you can avoid any awkward situation with your spouse, friends or relatives with these simple steps to completely wipe out your recent Facebook search history from both web and app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X