Home
ಸುದ್ದಿಜಾಲ

ರೂ 25 ಕ್ಕೆ 3/4ಜಿ ಡೇಟಾ, ವೊಡಾಫೋನ್ ಆಫರ್ಸ್: ನಿಮ್ಮನ್ನು ದಂಗುಬಡಿಸುವುದು ಖಂಡಿತ

By Shwetha

ರಿಲಾಯನ್ಸ್ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್, ಐಡಿಯಾಗಳು ಬಳಕೆದಾರರಿಗೆ ಒಂದಿಲ್ಲೊಂದು ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಕೊನೆಗೂ ಅಖಾಡಕ್ಕೆ ಇಳಿದಿವೆ. ಆರಂಭದಲ್ಲಿ ದಾಳವನ್ನು ಹಾಕಿದ್ದು ಜಿಯೋವಾದರೂ ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಇತರ ಟೆಲಿಕಾಮ್ ಸಂಸ್ಥೆಗಳು ಆಕರ್ಷಕ ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರ ಮನಗೆಲ್ಲುವ ಪ್ರಯತ್ನದಲ್ಲಿದೆ.

ಓದಿರಿ: ಮಿಸ್ಡ್ ಕಾಲ್ ನೀಡಿ ಏರ್‌ಟೆಲ್‌ನಿಂದ ಉಚಿತ 4ಜಿ ಡೇಟಾ ಪಡೆಯುವುದು ಹೇಗೆ?

ಒಟ್ಟಾರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಟೆಲಿಕಾಮ್ ಸಂಸ್ಥೆಗಳ ಕಾದಾಟದಲ್ಲಿ ಭರಾಪೂರ ಆಫರ್‌ಗಳನ್ನು ಪಡೆಯುತ್ತಿರುವ ಗಟ್ಟಿಗರು ಬಳಕೆದಾರರಾಗಿದ್ದಾರೆ. ಹೊಸ ಹೊಸ ಆಫರ್‌ಗಳನ್ನು ಕೈಗೆಟಕುವ ಬೆಲೆಗಳಲ್ಲಿ ಪಡೆದುಕೊಳ್ಳುತ್ತಿರುವ ಬಳಕೆದಾರರು ಉಚಿತ ಡೇಟಾ, ಎಸ್‌ಎಮ್‌ಎಸ್, ಕರೆಗಳ ಯೋಜನೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈಗ ನಾವು ವೊಡಾಫೋನ್ ಬಳಕೆದಾರರಿಗೆ ನೀಡುತ್ತಿರುವ ರೂ 25 ಕ್ಕೆ 4ಜಿ ಮತ್ತು 3ಜಿ ಆಫರ್‌ಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ

ಓದಿರಿ: ಬಿಎಸ್‌ಎನ್‌ಎಲ್‌'ನಿಂದ 1 ರೂಗೆ 1ಜಿಬಿ ಪ್ಲಾನ್ ಪಡೆದುಕೊಳ್ಳುವುದು ಹೇಗೆ?

1ಜಿಬಿ ಪ್ಲಾನ್

1ಜಿಬಿ ಪ್ಲಾನ್

1ಜಿಬಿ ಪ್ಲಾನ್ ದರದೊಂದಿಗೆ ಬರುತ್ತಿರುವ ಈ ಯೋಜನೆಯು 10 ಜಿಬಿ 4ಜಿ ಮೊಬೈಲ್ ಡೇಟಾವನ್ನು ಒದಗಿಸುತ್ತಿದೆ. ರೂ 250 ರ ಖರೀದಿಯಲ್ಲಿ ಪ್ರತೀ 1ಜಿಬಿ ಖರೀದಿಗೆ 9ಜಿಬಿ ಉಚಿತ ಡೇಟಾವನ್ನು ಇದು ಬಳಕೆದಾರರಿಗೆ ನೀಡುತ್ತಿದೆ.

ಹೊಸ ಸ್ಕೀಮ್ ಯೋಜನೆ

ಹೊಸ ಸ್ಕೀಮ್ ಯೋಜನೆ

ವೊಡಾಫೋನ್ 3ಜಿ ಅಥವಾ 4ಜಿಗಳನ್ನು ಆಫರ್ ಮಾಡುತ್ತಿರುವ ವಲಯಗಳಲ್ಲಿ ಈ ಹೊಸ ಸ್ಕೀಮ್ ಯೋಜನೆಯನ್ನು ಒದಗಿಸುತ್ತಿದೆ.

ಪ್ಲಾನ್ ಲಭ್ಯ

ಪ್ಲಾನ್ ಲಭ್ಯ

ಕಂಪೆನಿಯ ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಗ್ರಾಹಕರಿಬ್ಬರಿಗೂ ಈ ಪ್ಲಾನ್ ಲಭ್ಯವಿದೆ.

ವ್ಯಾಲಿಡಿಟಿ

ವ್ಯಾಲಿಡಿಟಿ

ಈ ಯೋಜನೆಯ ವ್ಯಾಲಿಡಿಟಿ ಡಿಸೆಂಬರ್ 31, 2016 ರವರೆಗೆ ಆಗಿದೆ.

ಉಚಿತ ಚಂದಾದಾರಿಕೆ

ಉಚಿತ ಚಂದಾದಾರಿಕೆ

ಈ ಆಫರ್ ಅಡಿಯಲ್ಲಿ, ವೊಡಾಫೋನ್ ಚಂದಾದಾರರು ಟಿವಿ, ಚಲನ ಚಿತ್ರಗಳು ಮತ್ತು ಮ್ಯೂಸಿಕ್‌ಗಾಗಿ ವೊಡಾಫೋನ್ ಪ್ಲೇನಲ್ಲಿ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಲಿದ್ದಾರೆ.

ಮೂರು ತಿಂಗಳ ಅವಧಿ

ಮೂರು ತಿಂಗಳ ಅವಧಿ

ಈ ಮೂರು ತಿಂಗಳ ಅವಧಿಯಲ್ಲಿ ಬಳಕೆದಾರರು ಎಷ್ಟು ಬೇಕಾದರೂ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ, ಎಂಬುದಾಗಿ ಕಂಪೆನಿ ಮೂಲಗಳು ತಿಳಿಸಿವೆ.

Best Mobiles in India

English summary
Here's all you need to know about Vodafone's new data plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+