ನೋಕಿಯಾ ಅತ್ಯುತ್ತಮ ಸ್ಮಾರ್ಟ್ ಫೋನ್: C5 03

Posted By: Varun
ನೋಕಿಯಾ ಅತ್ಯುತ್ತಮ ಸ್ಮಾರ್ಟ್ ಫೋನ್: C5 03

ನೋಕಿಯಾ ಸರಣಿಯ ಫೋನುಗಳಲ್ಲೇ ಅತ್ಯುತ್ತಮವಾದ ಸ್ಮಾರ್ಟ್ ಫೋನ್ ಎಂದರೆ ಅದು C5 03 ಮಾಡಲ್.

ಸ್ಮಾರ್ಟ್ ಫೋನುಗಳಲ್ಲಿ ತೀರಾ ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದ ದರದಲ್ಲಿ ಸಿಗಲಿರುವಈC5 03 ಮಾಡಲ್ ಹಲವಾರು ಸ್ಮಾರ್ಟ್ ಫೀಚರುಗಳನ್ನು ಹೊಂದಿದ್ದು 8450 ರೂಪಾಯಿಗೆ ಖರೀದಿಸಬಹುದು.

ಈ ಫೋನಿನ ಪ್ರಮುಖ ಫೀಚರುಗಳು ಇಲ್ಲಿವೆ:

  • ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್.

  • 3.೨ಇನ್ಚ ರೆಸಿಸ್ಟಿವ್ ಟಚ್ ಸ್ಕ್ರೀನ್.

  • ಫುಲ್ ಟಚ್ ಕೀಬೋರ್ಡ್.

  • 16GB ವರೆಗೆ ವಿಸ್ತರಿಸಬಹುದಾದ ಮೆಮೊರಿ.

  • ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕ.

  • 5 ಮೆಗಾ ಪಿಕ್ಸೆಲ್ ಕ್ಯಾಮರಾ, ವಿಡಿಯೋ ರೆಕಾರ್ಡಿಂಗ್.

  • 12 ಗಂಟೆ ಟಾಕ್ ಟೈಮ್ ಇರುವ ಬ್ಯಾಟರಿ (600 ಗಂಟೆ ಸ್ಟಾಂಡ್ ಬೈ ಸಮಯ).

  • ರೇಡಿಯೋ ಮತ್ತು ಮೀಡಿಯಾ ಪ್ಲೇಯರ್, ಮಲ್ಟಿಮೀಡಿಯಾ ಫೀಚರ್ ನೊಂದಿಗೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot