Subscribe to Gizbot

LG ಫೀಚರ್ ಫೋನ್ ಕೇವಲ 1500

Posted By: Varun
LG ಫೀಚರ್ ಫೋನ್ ಕೇವಲ 1500

ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿ LG, ಮೊಬೈಲ್ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್ ಫೋನು ಹಾಗು ಮಧ್ಯಮ ಬಜೆಟ್ ನ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈಗ ಅತಿ ಕಡಿಮೆ ಬಜೆಟ್ ನ ಫೀಚರ್ ಫೋನುಗಳತ್ತ ಗಮನ ಹರಿಸುತ್ತಿರುವ LG ಹೊಸLG GS155 ಹೆಸರಿನ ಮಾಡಲ್ ಒಂದನ್ನು ಬಿಡುಗಡೆ ಮಾಡಿದೆ.1500 ಸಾವಿರಕ್ಕೆ ಬರುವ ಈ ಪೋನ್ ಅನ್ನು ಸ್ಪೇರ್ ಫೋನ್ ಆಗಿ ಬಳಸಲು ಖರೀದಿಸಬಹುದಾಗಿದೆ.

ಇದರ ಫೀಚರುಗಳು ಈ ರೀತಿ ಇವೆ:

  • ಸ್ಮಾರ್ಟ್ ಆದ VGA ಕ್ಯಾಮರಾ, ವೀಡಿಯೊ ರೆಕಾರ್ಡಿಂಗ್ ನೊಂದಿಗೆ

  • ವೈರ್ ಲೆಸ್ ರೇಡಿಯೋ

  • USB ಪೋರ್ಟ್

  • ಕಳವು ನಿರೋಧಕ ಟ್ರಾಕಿಂಗ್ ಸೌಲಭ್ಯ

  • 15 ಗಂಟೆ ನಿರಂತರ ಟಾಕ್ಟೈಮ್ ಇರುವ ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot