ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ ಪ್ಲಸ್ ಬಂದೇ ಬಿಡ್ತು

By Varun
|
ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ ಪ್ಲಸ್ ಬಂದೇ ಬಿಡ್ತು

ಬಹುನಿರೀಕ್ಷಿತ ಸ್ಯಾಮ್ಸಂಗ್ ನ ಗ್ಯಾಲಕ್ಸಿ ಏಸ್ಪ್ಲಸ್ ಫೋನ್, ಸ್ಮಾರ್ಟ್ ಫೋನು ಮಾರುಕಟ್ಟೆಯಲ್ಲಿ ಕೆಲವು ತಿಂಗಳಿನಿಂದ ಸುದ್ದಿಯಲ್ಲಿತ್ತು.

ಈಗ ಸ್ಯಾಮ್ಸಂಗ್ ಇದನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂತೋಷದಸುದ್ದಿ ಏನೆಂದರೆ ಈ ಸ್ಮಾರ್ಟ್ ಫೋನ್ ಕೊಂಡರೆ 1300 ರೂಪಾಯಿ ಬ್ಲೂಟೂತ್ ಸಾಧನ ಉಚಿತವಾಗಿ ಬರಲಿದೆ.

ಆಂಡ್ರಾಯ್ಡ್ ಆಧಾರಿತ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಫೋನ್ ಸ್ಮಾರ್ಟ್ ಆದ ಫೀಚರುಗಳೊಂದಿಗೆ ಬರಲಿದ್ದು ಇದರ ವಿಶೇಷತೆಗಳು ನೋಡೋಣ ಬನ್ನಿ:

 • 3.65 ಇಂಚಿನ 16 ಮಿಲಿಯನ್ ಬಣ್ಣಗಳ TFT ಕೆಪಾಸಿತಿವ್ ಟಚ್ ಸ್ಕ್ರೀನ್

 • ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್

 • 1 GHz ಪ್ರೊಸೆಸರ್

 • 5 ಮೆಗಾ ಪಿಕ್ಸೆಲ್ ಕ್ಯಾಮೆರಾ

 • 30fps ಹೊಂದಿರುವ ವೀಡಿಯೋ ಕ್ಯಾಮರಾ

 • 3 GB ಆಂತರಿಕ ಮೆಮೊರಿ (32 GB ವರೆಗೆ ವಿಸ್ತರಿಸಬಹುದು)

 • ಮೈಕ್ರೋ SD ಕಾರ್ಡ್ ಸ್ಲಾಟ್

 • GPRS, EDGE

 • ವೈ-ಫೈ, ಬ್ಲೂಟೂತ್ ಹಾಗು ಇನ್ಫ್ರಾರೆಡ್ ಪೋರ್ಟ್

 • GPS ತಂತ್ರಜ್ಞಾನ

 • 3G ಸೌಲಭ್ಯ

 • ಆಡಿಯೋ ಹಾಗು ವೀಡಿಯೋ ಪ್ಲೇಯರ್ ಸ್ಪೀಕರ್ ನೊಂದಿಗೆ

 • ಎಫ್ಎಂ ರೇಡಿಯೋ

 • 3.5 ಮಿಮೀ ಆಡಿಯೋ ಜ್ಯಾಕ್

 • 1300mAh ಸ್ಟ್ಯಾಂಡರ್ಡ್ ಲಿಥಿಯಂ ಅಯಾನ್ ಬ್ಯಾಟರಿ
ಈಸ್ಮಾರ್ಟ್ ಫೋನ್ಭಾರತದಲ್ಲಿ 16,290ರೂಪಾಯಿಗೆ ಲಭ್ಯ
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X