ಸ್ಯಾಮ್ಸಂಗ್ ಚಾಂಪ್ ಡೀಲಕ್ಸ್ Duos:3900 ಮಾತ್ರ

By Varun
|
ಸ್ಯಾಮ್ಸಂಗ್ ಚಾಂಪ್ ಡೀಲಕ್ಸ್ Duos:3900 ಮಾತ್ರ

ಸ್ಯಾಮ್ಸಂಗ್ ಹೇಳವು ತಿಂಗಳುಗಳ ಹಿಂದೆ ಬಿಡುಗಡೆ ಮಾಡಿದ ಚಾಂಪ್ ಸರಣಿಯ ಡೀಲಕ್ಸ್ ಡುಒಸ್ ಮೊಬೈಲ್ ಫೋನ್ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಅಗ್ಗದ ಟಚ್ ಸ್ಕ್ರೀನ್ ಫೋನ್.

ಟಚ್ ಸ್ಕ್ರೀನ್ ಹಾಗು ದ್ವಿಸಿಮ್ ಹೊಂದಿರುವ ಈ ಫೋನ್, ಮೊದಲಬಾರಿ ಟಚ್ ಸ್ಕ್ರೀನ್ ಇರುವ ಫೋನ್ ಖರೀದಿಸಲು ಬಯಸುವವರಿಗೆ ಹೇಳಿಮಾಡಿಸಿದಂತಿದೆ.

ಈ ಫೋನಿನ ಬೆಲೆ ಈಗ ಕಡಿತಗೊಂಡಿದ್ದು ಕೇವಲ 3900 ರೂಪಾಯಿಗೆ ಬರಲಿದೆ. ಆಕರ್ಷಕ ಡಿಸೈನ್, ಸಾಮಾಜಿಕ ಜಲತಾಣಗಳ ಆಪ್ಸ್ ಕೂಡ ಇದ್ದು ಒಳ್ಳೆಯ ಕ್ಯಾಮರಾ ಕೂಡ ಇದೆ.

ಈ ಸುಂದರ ಫೋನಿನ ಇತರೇ ಫೀಚರುಗಳು ಈ ರೀತಿ ಇವೆ:

  • 2.8 ಇಂಚಿನ TFT ಕೆಪಾಸಿಟಿವ್ ಟಚ್ ಸ್ಕ್ರೀನ್.

  • ಎರಡು SIM ಕಾರ್ಡ್.

  • ಬ್ಲೂಟೂತ್ 3.0 ಸಂಪರ್ಕ.

  • 1.3Mega ಪಿಕ್ಸೆಲ್ ಕ್ಯಾಮರಾ, ವಿಡಿಯೋ ರೆಕಾರ್ಡಿಂಗ್ ಜೊತೆ.

  • ಇಂಟರ್ನೆಟ್ ಮತ್ತು ಇ-ಮೈಲ್ ಬೆಂಬಲ.

  • ಎಫ್ಎಂ ರೇಡಿಯೋ, MP3, ಲೌಡ್ ಸ್ಪೀಕರ್.

  • 10 MB ಆಂತರಿಕ ಮೆಮೊರಿ (32GB ವರೆಗೆ ವಿಸ್ತರಿಸಬಹುದು).

  • GPRS, ಬ್ಲೂಟೂತ್, ಮೈಕ್ರೋ USB 2.0.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X