ಸೋಲ್ ಸ್ಮಾರ್ಟ್ ಫೋನ್ ಸಮಯವಿದು

By Super
|
ಸೋಲ್ ಸ್ಮಾರ್ಟ್ ಫೋನ್ ಸಮಯವಿದು
ಎಲ್ ಜಿ ಕಂಪನಿ ಗ್ರಾಹಕರು ಮನಬಯಸುವ ಆಯ್ಕೆಯನ್ನು ನೀಡುವ ನಿಟ್ಟಿನಿಂದ ಎಲ್ ಜಿ ಆಪ್ಟಿಮಸ್ ಸೋಲ್ ಎಂಬ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. ಕಪ್ಪು, ಬಿಳಿ ಮತ್ತು ಕಂದು ಬಣ್ಣದಲ್ಲಿ ಲಭ್ಯವಿರುವ ಈ ಮೊಬೈಲ್ ಸ್ಟೈಲಿಶ್ ಕೂಡ ಹೌದು.

ಎಲ್ ಜಿ ಆಪ್ಟಿಮಸ್ ಸೋಲ್:
* ಆಂಡ್ರಾಯ್ಡ್ 2.3.4 ಆಪರೇಟಿಂಗ್ ಸಿಸ್ಟಮ್
* 110 ಗ್ರಾಂ ತೂಕ
* 3.80 ಇಂಚಿನ ಸ್ಕ್ರೀನ್ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್
* 1000 MHz of ARMv7 ಸಿಂಗಲ್ ಕೋರ್ ಪ್ರೊಸೆಸರ್
* ಅಡೆರ್ನೊ 205 ಗ್ರಾಫಿಕ್ ಪ್ರೊಸೆಸರ್
* ಅಲ್ಟ್ರಾ ಅಮೋಲ್ಡ್ ಡಿಸ್ಪ್ಲೇ, ಮಲ್ಟಿ ಟಚ್ ಸ್ಕ್ರೀನ್
* ಲೈಟ್ ಸೆನ್ಸಾರ್ , ಪ್ರಾಕ್ಸಿಮಿಟಿ ಸೆನ್ಸಾರ್, ಸ್ಕ್ರ್ಯಾಚ್ ರೆಸಿಸ್ಟಂಟ್ ಗ್ಲಾಸ್, ಅಕ್ಸೆಲೆರೊಮೀಟರ್
* 512ಎಂಬಿ RAM
* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 1280 x 720 ಪಿಕ್ಸಲ್ ರೆಸೊಲ್ಯೂಷನ್
* 0.3 ಫ್ರಂಟ್ ಕ್ಯಾಮೆರಾ, ಆಟೊ ಫೋಕಸ್* 720p ಹೈ ಡೆಫನಿಷನ್ ವಿಡಿಯೋ ರೆಕಾರ್ಡಿಂಗ್
* ಬ್ಲೂಟೂಥ್, 802.11 b/ g/ n ವೈ-ಫೈ, USB 2.0 ಪೋರ್ಟ್, GPS ತಂತ್ರಜ್ಞಾನ
* 3.5 ಎಂಎಂ ಆಡಿಯೋ ಜ್ಯಾಕ್

MP3 ಮತ್ತು MPEG4 ಫಾರ್ಮೆಟ್ ಗಳನ್ನು ಬೆಂಬಲಿಸುವ ಈ ಮೊಬೈಲ್ ನಲ್ಲಿ ಯೂಟೂಬ್ ಪ್ಲೇಯರ್ ಕೂಡ ಇದೆ. 1500mAh ಲೀಥಿಯಂ ಬ್ಯಾಟರಿ ಹೊಂದಿರುವ ಈ ಮೊಬೈಲ್ 4ಗಂಟೆ ಟಾಕ್ ಟೈಂ ಮತ್ತು 100ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಮೊಬೈಲ್ ಬೆಲೆ 20,000ರು ಇರಬಹುದೆಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X