ಇತರೆ ಸ್ಮಾರ್ಟ್ಫೋನ್ಗಳಿಗೆ ಸೆಡ್ಡು ಹೊಡೆದ ಕೊಡಾಕ್ ಎಕ್ಟ್ರಾ 21ಎಂಪಿ ಕ್ಯಾಮೆರಾ ಸ್ಮಾರ್ಟ್ ಫೋನ್!

By Prathap T

  ಎಲ್ಲಾ ಸ್ಮಾರ್ಟ್ಫೋನ್ ಕಂಪನಿಗಳು ಉತ್ಕೃಷ್ಠ ಗುಣಮಟ್ಟದ ಮೂಲಕ ಗ್ರಾಹಕರನ್ನು ಸೆಳೆಯುವ ಮೂಲಕ ಪೈಪೋಟಿಗೆ ಇಳಿದಿರುವ ಮಧ್ಯೆ ಅತ್ಯಾಕರ್ಷಕ ವೈಶಿಷ್ಟ್ಯತೆಯೊಂದಿಗೆ ಕೊಡಾಕ್ ಎಕ್ಟ್ರಾ 21ಎಂಪಿ ಕ್ಯಾಮೆರಾ ಸೆಂಟ್ರಿಕ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುವ ಮೂಲಕ ಎಲ್ಲಾ ಕಂಪನಿಗಳು ಸೆಡ್ಡು ಹೊಡೆದಿದೆ. ಆದರೆ ಈ ಸ್ಮಾರ್ಟ್ಫೋನ್ ಬಗ್ಗೆ ವಿಮರ್ಶಕರು ಕೆಲವು ಸಂಶಯಗಳನ್ನು ವ್ಯಕ್ತಪಡಿಸಿರುವುದು ಆಶ್ಚರ್ಯ ಮೂಡಿಸಿದೆ.

  ಇತರೆ ಸ್ಮಾರ್ಟ್ಫೋನ್ಗಳಿಗೆ ಸೆಡ್ಡು ಹೊಡೆದ ಕೊಡಾಕ್ ಎಕ್ಟ್ರಾ 21ಎಂಪಿ ಕ್ಯಾಮೆರಾ

  ಕೊಡಾಕ್ ಎಕ್ಟ್ರಾ 21ಎಂಪಿ ಕ್ಯಾಮೆರಾ ಸೆಂಟ್ರಿಕ್ ಸ್ಮಾರ್ಟ್ ಫೋನ್ ಮಾರುಕಟ್ಟೆ ದರ 29,900 ರೂ. ಗಳಾಗಿದೆ. ಈಗಾಗಲೇ ಫ್ಲಿಪ್ ಕಾರ್ಟ್ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಮುಂದಾಗಿದ್ದು, ಶೇ.33ರಷ್ಟು ರಿಯಾಯಿತಿ ನೀಡಲಾಗಿದ್ದು, ಗ್ರಾಹಕರು 19,900ರೂ.ಗಳನ್ನು ನೀಡಿ ಖರೀದಿಸಲು ಸೀಮಿತ ಅವಧಿಯ ಆಫರ್ ನೀಡಿದೆ.

  ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಚಿರವಾಗಿ ನೆಲೆಯೂರುವ ನಿಟ್ಟಿನಲ್ಲಿ ಕೊಡಾಕ್ ಕಂಪನಿ ಮುಂದಾಗಿದೆ. ಈ ಸ್ಮಾರ್ಟ್ಫೋನ್ 21 ಮೆಗಾ ಫಿಕ್ಸೆಲ್ ಫಾಸ್ಟ್ ಫೋಕಸ್ ಕ್ಯಾಮೆರಾ ಸೆನ್ಸಾರ್ನೊಂದಿಗೆ ಎಫ್/2.0 ಅಪೆರ್ಚರ್, ಆಪ್ಟಿಕಲ್ ಇಮೇಜ್ ಸ್ಟಬಲೈಜೇಶನ್, ಫೇಸ್ ಡಿಟೆಕ್ಷನ್ ಅಟೋಫೋಕಸ್, ಡುಯಲ್ ಎಲ್ಇಡಿ(ಡುಯಲ್ ಟೋನ್) ಫ್ಲಾಶ್ ಹಾಗೂ 4ಕೆ ವಿಡಿಯೋ ರೆಕಾರ್ಡ್ ಒಳಗೊಂಡಿದೆ. ವಾಸ್ತತ ಸ್ವರೂಪದ ಚಿತ್ರವನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ಫೋನಿನಲ್ಲಿ ಫ್ರಂಟ್ ಕ್ಯಾಮೆರಾ 13 ಮೆಗಾ ಪಿಕ್ಸಲ್ ಸೆಸ್ನಾರ್ ಹೊಂದಿದೆ.

  ಕೊಡಾಕ್ ಕಂಪನಿ ಇಡೀ ಭಾರತದ ಮಾರುಕಟ್ಟೆಯಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನ ಪಸರಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ. ಈ ಸ್ಮಾರ್ಟ್ಫೋನಿನ ಮತ್ತಷ್ಟು ವೈಶಿಷ್ಟ್ಯಗಳು ಇಲ್ಲಿದೆ ನೋಡಿ

  5” ಫುಲ್ ಎಚ್ಡಿ(1920×1080), ಕೆಪಾಸಿಟಿವ್ ಮಲ್ಟಿ ಟಚ್, 21ಎಂಪಿ ಹಿಂಬದಿ ಕ್ಯಾಮೆರಾ ಹಾಗೂ 13ಎಂಪಿ ಫ್ರಂಟ್ ಕ್ಯಾಮೆರಾ ಡಿಎಸ್ಎಲ್ಆರ್ ಮಾದರಿಯಲ್ಲಿ ಸ್ಮಾರ್ಟ್ ಆಟೋ, ಮ್ಯಾನೂವಲ್, ಲ್ಯಾಂಡ್ ಸ್ಕ್ಯಾಪ್, ಪನೋರಾಮ, ಪೋರ್ಟ್ರೈಟ್, ಸ್ಪೋರ್ಟ್, ನೈಟ್, ಬೊಕೇ ಎಚ್ಡಿಆರ್ ಇಮಾಜಿಂಗ್ 8 ಬಗೆಯ ಸೀನ್ ಮಾದರಿಯಲ್ಲಿ ಫೋಟೋ ತೆಗೆಯಬಹುದು. ಜೊತೆಗೆ ಪಿಡಿಎಎಫ್ 4ಕೆ ಮಾದರಿಯ ವಿಡಿಯೋ ತೆಗೆಯಬಹುದು. 32ಜಿಬಿ ವಿಸ್ತರಿಸಬಹುದಾದ ಮೆಮೊರಿ, ಆಂಡ್ರೋಯ್ಡ್ 6, 3000ಎಂಎಎಚ್ ಬ್ಯಾಟರಿ ಜೊತೆಗೆ 5ವಿ 2ಎ ಚಾರ್ಜಿಂಗ್ ಹಾಗೂ ಪಂಪ್ ಎಕ್ಸ್ ಪ್ರೆಸ್ ರೀಡಿ ಹೊಂದಿದೆ.

  ಕೊಡಾಕ್ ಎಕ್ಟ್ರಾ ಸ್ಮಾರ್ಟ್ಫೋನಿಗೆ ಸರಿಸಾರಿಯಾಗಬಲ್ಲ ಬೇರೆ ಕಂಪನಿಗಳ ಸ್ಮಾರ್ಟ್ಫೋನ್ ಪಟ್ಟಿಯನ್ನು ನಾವು ಮಾಡಿದ್ದೇವೆ. ಈಗಾಗಲೇ ಅಂತಹ ಸ್ಮಾರ್ಟ್ಫೋನ್ ಗಳು ಕಾರ್ಯಕ್ಷಮತೆ ಪರೀಕ್ಷೆಯಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, ಕೊಡಾಕ್ ಎಕ್ಟ್ರಾಗೆ ಹೋಲಿಸಿದರೆ ಅವುಗಳ ಕ್ಯಾಮರಾ ಕಾರ್ಯಕ್ಷಮತೆಗೆ ಗಮನಹರಿಸಬೇಕಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಒನ್ ಪ್ಲಸ್ 5

  ಖರೀದಿ ಬೆಲೆ 37,999ರೂ.

  ವೈಶಿಷ್ಟ್ಯಗಳು:

  * 5.5 ಇಂಚಿನ(1920×1080 ಪಿಕ್ಸೆಲ್ಸ್) ಫುಲ್ ಎಚ್ಡಿ ಆಪ್ಟಿಕ್ ಅಮೋಲ್ಡ್ 2.5ಡಿ ಬಾಗಿದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಡಿಸ್ಪ್ಲೆ

  * 2.45GHz ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 835 64-ಬಿಟ್ 10nm ಮೊಬೈಲ್ ಪ್ಲಾಟ್ಫಾರ್ಮ್ ಅಡ್ರಿನೋ 540 ಜಿಪಿಯು

  * 6ಜಿಬಿ ಎಲ್ಪಿಡಿಡಿಆರ್4xರಾಮ್ ನೊಂದಿಗೆ 64ಜಿಬಿ ಸ್ಟೋರೇಜ್

  * 8ಜಿಬಿ ಎಲ್ಪಿಡಿಡಿಆರ್4xರಾಮ್ 128ಜಿಬಿ (ಯುಎಫ್ಎಸ್ 2.1) ಆಂತರಿಕ ಸ್ಟೋರೇಜ್

  * ಆಂಡ್ರಾಯ್ಡ್ 7.1.1 (ನೌಗಾಟ್) ಆಕ್ಸಿಜನ್ ಓಎಸ್

  * ಡ್ಯುಯಲ್ ಸಿಮ್ (ನ್ಯಾನೊ+ನ್ಯಾನೋ)

  * 16ಎಂಪಿ ಹಿಂಬದಿ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಮತ್ತು 20ಎಂಪಿ ದ್ವಿತೀಯ ಕ್ಯಾಮೆರಾ

  * 16ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ವೋಲ್ಟೆ

  * 3300ಎಮ್ಎಎಚ್ ಬ್ಯಾಟರಿಯೊಂದಿಗೆ ಡ್ಯಾಶ್ ಚಾರ್ಜ್ (5ವಿ 4ಎ)

  ಜಿಯೋನಿ ಎ1

  ಖರೀದಿ ಬೆಲೆ: 17,375ರೂ.

  ವೈಶಿಷ್ಟ್ಯಗಳು:

  * 5.5 ಇಂಚಿನ (1920×1080 ಪಿಕ್ಸೆಲ್ಸ್) ಫುಲ್ ಎಚ್ಡಿ ಐಪಿಎಸ್ ಸೆಲ್ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

  * 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ10 ಪ್ರೊಸೆಸರ್ ಮಾಲಿ ಟಿ860 ಜಿಪಿಯು

  * 4ಜಿಬಿ ರಾಮ್

  * 64ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿಯೊಂದಿಗೆ 128ಜಿಬಿಯೊಂದಿಗೆ ವಿಸ್ತರಿಸಬಲ್ಲ ಮೆಮೊರಿ

  * ಆಂಡ್ರಾಯ್ಡ್ 7.0 (ನೌಗಟ್) ಜೊತೆ ಅಮಿಗೋ ಓಎಸ್

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್ಡಿ)

  * 13ಎಂಪಿ ಹಿಂಬದಿ ಕ್ಯಾಮೆರಾ ಎಲ್ಇಡಿ ಫ್ಲಾಶ್

  * 16ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ವೊಲ್ಟಿ

  * 4010ಎಮ್ಎಹೆಚ್ ಬ್ಯಾಟರಿ ವೇಗದ ಚಾರ್ಜಿಂಗ್

  ವಿವೋ ವಿ5 ಎಸ್

  ಖರೀದಿ ಬೆಲೆ: 16,895ರೂ.

  ವೈಶಿಷ್ಟ್ಯಗಳು:

  * 5.5 ಇಂಚಿನ (1280x720 ಪಿಕ್ಸೆಲ್ಸ್) ಎಚ್ಡಿ ಡಿಸ್ಪ್ಲೆ ಜೊತೆಗೆ 2.5ಡಿ ಕಾರ್ಡಿನ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

  * ಆಕ್ಟಾ-ಕೋರ್ ಮೀಡಿಯಾ ಟೆಕ್ ಎಂಟಿ6750 (4x1.5GHz ಎ53+4x1.0GHz ಎ53) ಪ್ರೊಸೆಸರ್ಗಳೊಂದಿಗೆ ಮಾಲಿ ಟಿ860 ಜಿಪಿಯು

  * 4ಜಿಬಿ ರಾಮ್

  * 64ಜಿಬಿ ಆಂತರಿಕ ಮೆಮೊರಿ

  * 256ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಹೈಬ್ರಿಡ್ ಡಿಯಲ್ ಸಿಮ್(ಮೈಕ್ರೋ+ನ್ಯಾನೋ/ಮೈಕ್ರೋಎಸ್ಡಿ)

  * ಫನ್ ಟಚ್ 3.0 ಬೇಸ್ನೊಂದಿಗೆ ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

  * 13ಎಂಪಿ ಹಿಂಬದಿಯ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್

  * 20ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ವೋಲ್ಟಿ

  * 3000ಎಮ್ಎಎಚ್ ಬ್ಯಾಟರಿ

  ವಿವೋ ವಿ5 ಪ್ಲಸ್

  ಖರೀದಿ ಬೆಲೆ: 27,980ರೂ.

  ವೈಶಿಷ್ಟ್ಯಗಳು:

  *5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಎಚ್ಡಿ ಇನ್ಸೆಲ್ ಡಿಸ್ಪ್ಲೆ ಜೊತೆಗೆ 2.5ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

  * 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 ಪ್ರೊಸೆಸರ್ ಆಡ್ರಿನೊ 506 ಜಿಪಿಯು

  * 4ಜಿಬಿ ರಾಮ್

  * 64ಜಿಬಿ ಆಂತರಿಕ ಮೆಮೊರಿ

  * ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ)

  * ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ) ಫನ್ ಟಚ್ ಒಎಸ್ 3.0 ಬೇಸ್ಬೊಂದಿಗೆ

  * 16ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್, ಎಫ್/2.0 ಅಪರ್ಚರ್, ಪಿಡಿಎಎಫ್

  * 20ಎಂಪಿ ಫ್ರಂಟ್ ಕ್ಯಾಮೆರಾ, ಮೂನ್ಲೈಟ್ ಫ್ಲ್ಯಾಶ್ನೊಂದಿಗೆ 8ಎಂಪಿ ದ್ವಿತೀಯ ಫ್ರಂಟ್ ಕ್ಯಾಮೆರಾ

  * ಫಿಂಗರ್ಪ್ರಿಂಟ್ ಸೆನ್ಸಾರ್

  * 4ಜಿ ಎಲ್ಟಿಇ

  * 3160ಎಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್

  ಸ್ಯಾಮ್ಸಂಗ್ ಗ್ಯಾಲಕ್ಸಿ ಎ5 2017

  ಖರೀದಿ ಬೆಲೆ: 26,900 ರೂ.

  ವೈಶಿಷ್ಟ್ಯಗಳು:

  * 5.2 ಇಂಚ್ ಎಫ್ಹೆಚ್ಡಿ ಸೂಪರ್ ಅಮೋಲ್ಡ್ ಡಿಸ್ಪ್ಲೇ

  * 1.9GHz ಆಕ್ಟಾ-ಕೋರ್ ಎಕ್ಸ್ನೊಸ್ 7880 ಪ್ರೊಸೆಸರ್

  * 3ಜಿಬಿ ರಾಮ್ ಜೊತೆ 32ಜಿಬಿ ರೋಮ್

  * ಡ್ಯುಯಲ್ ನ್ಯಾನೋ ಸಿಮ್

  * 16ಎಂಪಿ ಕ್ಯಾಮೆರಾ ಎಲ್ಇಡಿ ಫ್ಲಾಶ್

  * 16ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ವೋಲ್ಟೆ/ವೈಫೈ

  * ಬ್ಲೂಟೂತ್ 4.2

  * ಎನ್ಎಫ್ಸಿ

  * ಟೈಪ್ -ಸಿ

  * ಫಿಂಗರ್ಪ್ರಿಂಟ್ ಸಂವೇದಕ

  * 3000ಎಂಎಎಚ್ ಬ್ಯಾಟರಿ

  ಎಚ್ಟಿಸಿ ಯು ಅಲ್ಟ್ರಾ

  ಖರೀದಿ ಬೆಲೆ: 43,900ರೂ.

  ವೈಶಿಷ್ಟ್ಯಗಳು:

  * 5.7 ಇಂಚಿನ (1440 ಎಕ್ಸ್ 2560 ಪಿಕ್ಸೆಲ್ಸ್) ಕ್ವಾಡ್ ಎಚ್ಡಿ ಸೂಪರ್ ಎಲ್ಸಿಡಿ 5 ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

  * 2.0 ಇಂಚಿನ (160 ಎಕ್ಸ್ 1040 ಪಿಕ್ಸೆಲ್ಸ್) 520 ಪಿಪಿಐ ಸೂಪರ್ ಎಲ್ಸಿಡಿ 5 ದ್ವಿತೀಯ ಡಿಸ್ಪ್ಲೆ

  * ಕ್ವಾಡ್-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 821 64-ಬಿಟ್ ಪ್ರೊಸೆಸರ್ ಅಡ್ರಿನೊ 530 ಜಿಪಿಯು

  * 4ಜಿಬಿ ರಾಮ್, 64/128ಜಿಬಿ ಆಂತರಿಕ ಸ್ಟೋರೇಜ್

  * 2ಟಿಬಿವರೆಗೆ ವಿಸ್ತರಿಸಬಲ್ಲ ಮೆಮೊರಿಯೊಂದಿಗೆ ಮೈಕ್ರೊ ಎಸ್ಡಿ

  * ಆಂಡ್ರಾಯ್ಡ್ 7.0 (ನೌಗಟ್) ಹೆಚ್ಟಿಸಿ ಸೆನ್ಸ್ ಯುಐ ಜೊತೆಗೆ

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೊ+ನ್ಯಾನೋ/ಮೈಕ್ರೊ ಎಸ್ಡಿ)

  *12ಎಂಪಿ (ಅಲ್ಟ್ರಾಪಿಕ್ಸಲ್ 2) ಜೊತೆಗೆ ಡುಯಲ್ ಟೋನ್ ಎಲ್ಇಡಿ ಫ್ಲಾಶ್

  * 16ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ಎಲ್ಟಿಇ

  * 3000ಎಂಎಎಚ್ ಬ್ಯಾಟರಿ ಶೀಘ್ರ ಚಾರ್ಜ್ 3.0

  ಝೆಡ್ಟಿಇ ನುಬಿಯಾ ಎಂ2

  ಖರೀದಿ ಬೆಲೆ: 22,999ರೂ.

  ವೈಶಿಷ್ಟ್ಯಗಳು:

  * 5 ಇಂಚಿನ (1920 x 1080 ಪಿಕ್ಸೆಲ್ಗಳು) ಫುಲ್ ಎಚ್ಡಿ ಅಮೋಲ್ಡ್ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

  * 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 14ಎನ್ಎಂ ಮೊಬೈಲ್ ಪ್ಲಾಟ್ಫಾರ್ಮ್ ಅಡ್ರಿನೊ 506 ಜಿಪಿಯು

  * 4ಜಿಬಿ ಎಲ್ಪಿಡಿಡಿಆರ್3 ರಾಮ್

  * 64ಜಿಬಿ ಮೆಮೊರಿ

  * ಮೈಕ್ರೋ ಎಸ್ಡಿ 200ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ) ನುಬಿಯಾ ಯುಐ 4.0

  * ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ/ಮೈಕ್ರೊ ಎಸ್ಡಿ)

  * 13 ಎಂಪಿ(ಮೊನೊಕ್ರೋಮ್)+13ಎಂಪಿ(ಆರ್ಜಿಬಿ) ಡ್ಯೂಯಲ್ ರೇರ್ ಕ್ಯಾಮೆರಾಗಳು

  * 16ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ಎಲ್ಟಿಇ

  * 3630ಎಮ್ಎಎಚ್ ಬ್ಯಾಟರಿ ಜೊತೆ ವೇಗದ ಚಾರ್ಜಿಂಗ್

  ಎಚ್ಟಿಸಿ ಯು ಪ್ಲೇ

  ಖರೀದಿ ಬೆಲೆ: 29,990ರೂ.

  ವೈಶಿಷ್ಟ್ಯಗಳು:

  * 5.2 ಇಂಚಿನ (1920x1080 ಪಿಕ್ಸೆಲ್ಸ್) ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ಫುಲ್ ಎಚ್ಡಿ ಸೂಪರ್ ಎಲ್ಸಿಡಿ ಡಿಸ್ಪ್ಲೇ

  * ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 10 ಪ್ರೊಸೆಸರ್ ಮಾಲಿ ಟಿ860 ಜಿಪಿಯು

  * 3ಜಿಬಿ ರಾಮ್ ಜೊತೆ 32ಜಿಬಿ ಸ್ಟೋರೆಜ್

  * 4ಜಿಬಿ ರಾಮ್ ಜೊತೆ 64ಜಿಬಿ ಆಂತರಿಕ ಸ್ಟೋರೇಜ್

  * ಮೈಕ್ರೋ ಎಸ್ಡಿ 2ಟಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್ಡಿ)

  * 16ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್ ಟೋನ್ ಎಲ್ಇಡಿ ಫ್ಲಾಶ್

  * 16ಎಂಪಿ ಮುಂಬದಿಯ ಕ್ಯಾಮೆರಾ

  * 4ಜಿ ಎಲ್ಟಿಇ

  * 2500ಎಂಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್

  ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ9 ಪ್ರೊ

  ಖರೀದಿ ಬೆಲೆ: 31,900ರೂ.

  ವೈಶಿಷ್ಟ್ಯಗಳು:

  * 6-ಇಂಚಿನ (1920×1080 ಪಿಕ್ಸೆಲ್ಸ್) ಫುಲ್ ಎಚ್ಡಿ ಸೂಪರ್ ಅಮೋಲ್ಡ್ 2.5ಡಿ ಬಾಗಿದ ಗಾಜಿನ ಡಿಸ್ಪ್ಲೆ

  * ಆಕ್ಟಾ ಕೋರ್ ಸ್ನಾಪ್ಡ್ರಾಗನ್ 653 ಪ್ರೊಸೆಸರ್ ಆಡ್ರಿನೊ 510 ಜಿಪಿಯು

  * 6ಜಿಬಿ ರಾಮ್

  * 64ಜಿಬಿ ಆಂತರಿಕ ಮೆಮೊರಿ

  * ವಿಸ್ತರಿಸಬಹುದಾದ ಮೆಮೊರಿ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256ಜಿಬಿವರೆಗೆ

  * ಆಂಡ್ರಾಯ್ಡ್ 6.0.1(ಮಾರ್ಷ್ಮ್ಯಾಲೋ)

  * ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ)

  * 16ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್-ಟೋನ್ ಎಲ್ಇಡಿ ಫ್ಲಾಶ್

  * 16ಎಂಪಿ ಹಿಂಬದಿಯ ಕ್ಯಾಮರಾ ಎಫ್/1.9 ಅಪರ್ಚರ್

  * 4 ಜಿ ಎಲ್ಟಿಇ

  * 4000ಎಮ್ಎಹೆಚ್ ಬ್ಯಾಟರಿ ವೇಗದ ಚಾರ್ಜಿಂಗ್ನೊಂದಿಗೆ

  ಒಪ್ಪೋ ಎಫ್1ಎಸ್ 64ಜಿಬಿ

  ಖರೀದಿ ಬೆಲೆ: 15,999ರೂ.
  ವೈಶಿಷ್ಟ್ಯಗಳು:

  * 5.5 ಇಂಚಿನ (1280x720 ಪಿಕ್ಸೆಲ್ಸ್) ಎಚ್ಡಿ ಐಪಿಎಸ್ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಪ್ರೊಟೆಕ್ಷನ್

  * 1.5ಜಿಎಚ್ಝ್ ಆಕ್ಟಾ ಕೋರ್ ಮೀಡಿಯಾ ಟೆಕ್ ಎಂಟಿ6750 64ಬಿಟ್ ಪ್ರೊಸೆಸರ್ ಮಾಲಿ ಟಿ 860 ಜಿಪಿಯು

  * 4ಜಿಬಿ ರಾಮ್ ಜೊತೆ 64ಜಿಬಿ ಸ್ಟೋರೇಜ್

  * 3ಜಿಬಿ ರಾಮ್ ಜೊತೆ 32ಜಿಬಿ ಸ್ಟೋರೇಜ್

  * ವಿಸ್ತರಿಸಬಲ್ಲ ಮೆಮೊರಿ 128ಜಿಬಿವರೆಗೆ ಮೈಕ್ರೊ ಎಸ್ಡಿ

  * ಆಂಡ್ರಾಯ್ಡ್ 5.1(ಲಾಲಿಪಾಪ್) ಕಲರ್ ಒಎಸ್ 3.0

  * ಡುಯಲ್ ನ್ಯಾನೋ ಸಿಮ್

  * 13ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 16ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ

  * 3075 ಎಎಎಚ್ ಬ್ಯಾಟರಿ

  ಸೋನಿ ಎಕ್ಸ್ಪೀರಿಯಾ ಎಕ್ಸ್ಎ ಅಲ್ಟ್ರಾ ಡ್ಯುಯಲ್

  ಖರೀದಿ ಬೆಲೆ: 22,956ರೂ.

  ವೈಶಿಷ್ಟ್ಯಗಳು:

  * 6 ಇಂಚಿನ (1920x1080ಪಿಕ್ಸೆಲ್ಸ್) ಮೊಬೈಲ್ ಬ್ರ್ಯಾವಿಯಾ ಎಂಜಿನ್ ಡಿಸ್ಪ್ಲೆ

  * ಆಕ್ಟಾ-ಕೋರ್ (4x 2.0 ಜಿಹೆಚ್ಝ್+4x1.0 ಜಿಹೆಚ್ಝ್) ಜೊತೆ ಮೀಡಿಯಾ ಟೆಕ್ ಹೆಲಿಯೊ ಪಿ10 (ಎಂಟಿ6755) ಪ್ರೊಸೆಸರ್ ಜೊತೆ 700MHz ಮಾಲಿ ಟಿ860ಎಂಪಿ2 ಜಿಪಿಯು

  * 3ಜಿಬಿ ರಾಮ್

  * 16ಜಿಬಿ ಆಂತರಿಕ ಮೆಮೊರಿ

  * ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 200ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

  * ಡ್ಯುಯಲ್ ಸಿಮ್(ಆಪ್ಶನಲ್)

  * 21.5ಎಂಪಿ ಹಿಂದುಗಡೆ ಕ್ಯಾಮರಾ

  * 16ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ಎಲ್ಟಿಇ

  * 2700 ಎಮ್ಎಎಚ್ ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Exclusive 33% off on new Kodak Ektra 21 MP camera-centric smartphone and other best camera-centric smartphones to look.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more