ಈ ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಈ ತಿಂಗಳು ಖರೀದಿಸಿದರೆ ಲಾಭ ಹೆಚ್ಚು

By Gizbot Bureau
|

ದೀಪಾವಳಿ ಸಂದರ್ಬದಲ್ಲಿ ಯಾರು ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದನ್ನು ತಪ್ಪಿಸಿಕೊಂಡಿರೋ ಅಂತವರಿಗೆ ಮತ್ತೊಂದು ಅವಕಾಶವಿದೆ. ಹೌದು ಈ ತಿಂಗಳಲ್ಲಿ ನೀವು ಖರೀದಿಸಬಹುದಾದ ಕೆಲವು ಬಜೆಟ್ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ. 20,000 ರುಪಾಯಿ ಒಳಗೆ ಲಭ್ಯವಾಗುವ ಈ ಸ್ಮಾರ್ಟ್ ಫೋನ್ ಗಳು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಬಲ್ಲವು. ಕೆಲವು ಹೊಸ ಸ್ಮಾರ್ಟ್ ಫೋನ್ ಗಳು ಕೂಡ ಲಿಸ್ಟ್ ನಲ್ಲಿದ್ದು ಬಿಡುಗಡೆಯ ಹಂತದಲ್ಲಿದ್ದು ನೀವು ಈ ತಿಂಗಳು ಇವುಗಳನ್ನು ಖರೀದಿಸಬಹುದು.

ನಾನ್-ರಿಮೂವೇಬಲ್ ಬ್ಯಾಟರಿ

ಈ ಪಟ್ಟಿಯಲ್ಲಿರುವ ಡಿವೈಸ್ ಗಳು ಅತ್ಯುತ್ತಮವಾಗಿರುವ ಕೆಲವು ಫೀಚರ್ ಗಳಿದ್ದು ಮೀಡಿಯಾ ಟೆಕ್ ಹೆಲಿಯೋ ಜಿ90ಟಿ ಪ್ರೊಸೆಸರ್, 6ಜಿಬಿ RAM, ಮತ್ತು 4,500mAh ನಾನ್-ರಿಮೂವೇಬಲ್ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.ಕೆಲವು ಡಿವೈಸ್ ಗಳು 48ಎಂಪಿ ಪ್ರೈಮರಿ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಜೊತೆಗೆ ಎಐ ಪವರ್ಡ್ ಆಗಿದೆ ಮತ್ತು ಕ್ವಾಡ್ ಪಿಕ್ಸಲ್ ತಂತ್ರಗಾರಿಕೆಯನ್ನು ಕೂಡ ಹೊಂದಿವೆ. ಲಿಕ್ವಿಡ್ ಕೂಲ್ ತಂತ್ರಜ್ಞಾನವನ್ನು ಕೂಡ ಇವು ಹೊಂದಿದ್ದು ಅತಿಯಾಗಿ ಫೋನ್ ಬಿಸಿಯಾಗುವುದನ್ನು ಇದು ತಡೆಯುತ್ತದೆ.

ಫ್ಲಿಪ್ ಕಾರ್ಟ್, ಅಮೇಜಾನ್ ನಲ್ಲಿ ಉತ್ತಮ ರಿಯಾಯಿತಿ ಬೆಲೆಯಲ್ಲಿ ನೀವು ಈ ಫೋನ್ ಗಳನ್ನು ಖರೀದಿಸಬಹುದು. ಕೆಲವು ಆಫ್ ಲೈನ್ ಸ್ಟೋರ್ ಗಳಲ್ಲಿಯೂ ಕೂಡ ನೀವು ಇವುಗಳನ್ನು ಖರೀದಿಸಬಹುದು.

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಬೆಲೆ: Rs. 14,999

ಪ್ರಮುಖ ವೈಶಿಷ್ಟ್ಯತೆಗಳು

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ90T 12nm ಪ್ರೊಸೆಸರ್ ಜೊತೆಗೆ 800MHz Mali-G76 3EEMC4 GPU

• 6ಜಿಬಿ LPPDDR4x RAM ಜೊತೆಗೆ 64ಜಿಬಿ (UFS 2.1) ಸ್ಟೋರೇಜ್

• 6ಜಿಬಿ / 8ಜಿಬಿ (LPPDDR4x) RAM ಜೊತೆಗೆ 128ಜಿಬಿ (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಬಹುದು

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್9.0 (ಪೈ) ಜೊತೆಗೆ MIUI 10

• 64ಎಂಪಿ ಹಿಂಭಾಗದ ಕ್ಯಾಮರಾ + 8ಎಂಪಿ + 2ಎಂಪಿ + 2ಎಂಪಿ ಹಿಂಭಾಗದ ಕ್ಯಾಮರಾ

• 20ಎಂಪಿ ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಬೆಲೆ: Rs. 13,999

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ, 420nit ಬ್ರೈಟ್ ನೆಸ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72ಎಂಪಿ3 GPU

• 4ಜಿಬಿ LPDDR4x RAM ಜೊತೆಗೆ 64ಜಿಬಿ (UFS 2.1) ಸ್ಟೋರೇಜ್ / 6ಜಿಬಿ LPDDR4x RAM ಜೊತೆಗೆ 128ಜಿಬಿ (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್9.0 (ಪೈ) ಜೊತೆಗೆ One UI 1.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48ಎಂಪಿ ಹಿಂಭಾಗದ ಕ್ಯಾಮರಾ + 5ಎಂಪಿ + 8ಎಂಪಿ ಹಿಂಭಾಗದ ಕ್ಯಾಮರಾ

• 16ಎಂಪಿ ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ ಎಕ್ಸ್ ಟಿ

ರಿಯಲ್ ಮಿ ಎಕ್ಸ್ ಟಿ

ಬೆಲೆ: Rs. 15,999

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ FHD+ IPS ಟಚ್ ಸ್ಕ್ರೀನ್ ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್

• 4/6/8ಜಿಬಿ RAM ಜೊತೆಗೆ 64/128ಜಿಬಿ ROM

• ಡುಯಲ್ ಸಿಮ್

• 48ಎಂಪಿ + 8ಎಂಪಿ + 2ಎಂಪಿ + 2ಎಂಪಿ ಕ್ವಾಡ್ ಕ್ಯಾಮರಾ

• 16ಎಂಪಿ ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4035 MAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ

ಬೆಲೆ: Rs. 11,598

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ FHD+ 18:9 ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಪ್ರೊಸೆಸರ್

• 4/6ಜಿಬಿ RAM ಜೊತೆಗೆ 64/128ಜಿಬಿ ROM

• ಡುಯಲ್ ಸಿಮ್

• 48ಎಂಪಿ + 5ಎಂಪಿ ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 13ಎಂಪಿ ಮುಂಭಾಗದ ಕ್ಯಾಮರಾ

• 4G

• ಬ್ಲೂಟೂತ್ 5

• ಫಿಂಗರ್ ಪ್ರಿಂಟ್ ಸೆನ್ಸರ್

• IR ಸೆನ್ಸರ್

• USB ಟೈಪ್-ಸಿ

• 4000mAh ಬ್ಯಾಟರಿ

ಶಿಯೋಮಿ ಎಂಐ ಎ 3

ಶಿಯೋಮಿ ಎಂಐ ಎ 3

ಬೆಲೆ: Rs. 15,765

ಪ್ರಮುಖ ವೈಶಿಷ್ಟ್ಯತೆಗಳು

• 6.08 ಇಂಚಿನ HD+ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 ಪ್ರೊಸೆಸರ್

• 4/6ಜಿಬಿ RAM ಜೊತೆಗೆ 64/128ಜಿಬಿ ROM

• ಡುಯಲ್ ಸಿಮ್

• 48ಎಂಪಿ + 8ಎಂಪಿ + 2ಎಂಪಿ ಟ್ರಿಪಲ್ ಹಿಂಭಾಗದ ಕ್ಯಾಮರಾ

• 32ಎಂಪಿ ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• ವೈಫೈ

• ಬ್ಲೂಟೂತ್ 5 LE

• USB ಟೈಪ್-ಸಿ

• 4030 MAh ಬ್ಯಾಟರಿ

ವಿವೋ ಝಡ್1 ಪ್ರೋ

ವಿವೋ ಝಡ್1 ಪ್ರೋ

ಬೆಲೆ: Rs. 13,990

ಪ್ರಮುಖ ವೈಶಿಷ್ಟ್ಯತೆಗಳು

• 6.53 ಇಂಚಿನ FHD+ LCD ಡಿಸ್ಪ್ಲೇ

• 2.3GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್

• 4/6ಜಿಬಿ RAM ಜೊತೆಗೆ 64/128ಜಿಬಿ ROM

• ಡುಯಲ್ ಸಿಮ್

• 16ಎಂಪಿ + 8ಎಂಪಿ + 2ಎಂಪಿ ಟ್ರಿಪಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 32ಎಂಪಿ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5 LE

• 5000 MAh ಬ್ಯಾಟರಿ

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

ಬೆಲೆ: Rs. 15,999

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ (ಡುಯಲ್ 2.3GHz Kryo 360 + ಹೆಕ್ಸಾ 1.7GHz Kryo 360 CPUs) ಜೊತೆಗೆ Adreno 616 GPU

• 4ಜಿಬಿ / 6ಜಿಬಿ (LPPDDR4x) RAM ಜೊತೆಗೆ 64ಜಿಬಿ (UFS 2.1) ಸ್ಟೋರೇಜ್ / 8ಜಿಬಿ (LPPDDR4x) RAM ಜೊತೆಗೆ 128ಜಿಬಿ (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಕಲರ್ ಓಎಸ್ 6.0 ಆಧಾರಿತಆಂಡ್ರಾಯ್ಡ್9.0 (ಪೈ)

• 48ಎಂಪಿ ಹಿಂಭಾಗದ ಕ್ಯಾಮರಾ + 8ಎಂಪಿ + 2ಎಂಪಿ + 2ಎಂಪಿ ಕ್ಯಾಮರಾ

• 16ಎಂಪಿ ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4035mAh ಬ್ಯಾಟರಿ (ಟಿಪಿಕಲ್) / 3950mAh (ಮಿನಿಮಮ್) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಬೆಲೆ: Rs. 12,499

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ

• ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

• 4ಜಿಬಿ LPDDR4x RAM ಜೊತೆಗೆ 64ಜಿಬಿ ಸ್ಟೋರೇಜ್ / 6ಜಿಬಿ LPDDR4x RAM ಜೊತೆಗೆ 128ಜಿಬಿ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್8.1 (Oreo) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್9.5

• ಡುಯಲ್ ಸಿಮ್

• 13ಎಂಪಿ ಹಿಂಭಾಗದ ಕ್ಯಾಮರಾ + 5-ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾ + 5ಎಂಪಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16ಎಂಪಿ ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ವಿವೋ ವಿ15

ವಿವೋ ವಿ15

ಬೆಲೆ: Rs. 14,989

ಪ್ರಮುಖ ವೈಶಿಷ್ಟ್ಯತೆಗಳು

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತದ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 ಎಂಪಿ3 GPU

• 6ಜಿಬಿ RAM

• 64ಜಿಬಿ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್9.0 (ಪೈ) ಜೊತೆಗೆ ಫನ್ ಟಚ್ ಓಎಸ್9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12ಎಂಪಿ (ಡುಯಲ್ ಪಿಕ್ಸಲ್) ಹಿಂಭಾಗದ ಕ್ಯಾಮರಾ + 5ಎಂಪಿ + 8ಎಂಪಿ AI 120-ಡಿಗ್ರಿ ಸೂಪರ್ ವೈಡ್ ಆಂಗಲ್ ಕ್ಯಾಮರಾ

• 32ಎಂಪಿ ಮುಂಭಾಗದಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ ಜೊತೆಗೆ ಡುಯಲ್ ಇಂಜಿನ್ ಫಾಸ್ಟ್ ಚಾರ್ಜಿಂಗ್

Best Mobiles in India

English summary
The mentioned list has a few budget smartphones, priced under Rs. 20,000 which users can look forward to buying in this ongoing month of November.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X