ದಸರಾ ದೀಪಾವಳಿಗಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ಆಫರ್ಸ್
ಹಬ್ಬದ ಸೀಸನ್ ಸುತ್ತಲೆಲ್ಲಾ ಪಸರುತ್ತಿದೆ. ಹೆಚ್ಚಿನ ಆನ್‌ಲೈನ್ ರೀಟೈಲರ್‌ಗಳು ಆಕರ್ಷಕ ವಿನಾಯಿತಿಗಳು ಡಿಸ್ಕೌಂಟ್ ಆಫರ್‌ಗಳೊಂದಿಗೆ ಬಂದಿದ್ದು ತಮ್ಮ ಹೆಚ್ಚಿನ ಉತ್ಪನ್ನಗಳನ್ನು ಬಳಕೆದಾರರಿಗೆ ತಮ್ಮ ಯೋಜನೆಗೆ ಅನುಸಾರವಾಗಿ ನೀಡುತ್ತಿದ್ದಾರೆ.
ಓದಿರಿ: ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?
ಅಮೆಜಾನ್‌ನ ಗ್ರೇಟ್ ಇಂಡಿಯನ್ ಸೇಲ್ ಈಗಷ್ಟೇ ಮುಗಿದಿದ್ದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಸೇಲ್ ಈಗಷ್ಟೇ ಮುಗಿದಿದ್ದು ಇಲ್ಲಿ ಬಳಕೆದಾರರು ಆಕರ್ಷಕ ಉತ್ಪನ್ನಗಳನ್ನು ತಮ್ಮ ತಮ್ಮ ಅತ್ಯುನ್ನತ ಡೀಲ್‌ಗಳ ಮೂಲಕ ಬಳಕೆದಾರರಿಗೆ ಒದಗಿಸಿ ಈ ಬಾರಿಯ ಹಬ್ಬವನ್ನು ಇನ್ನಷ್ಟು ಧಮಾಕಾಧಾರ್ ಮಾಡಿದ್ದಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ಆಫರ್‌ಗಳನ್ನು ನಾವು ನೀಡುತ್ತಿದ್ದು ನಿಮ್ಮ ಫೋನ್ ಖರೀದಿಗೆ ಇದು ಸಹಕಾರಿಯಾಗಲಿದೆ.
ಓದಿರಿ: ನವರಾತ್ರಿ ಆಫರ್: ಏರ್‌ಟೆಲ್‌ನಿಂದ 10ಜಿಬಿ, 4ಜಿ ಡೇಟಾ

ಸೋನಿ ಎಕ್ಸ್‌ಪೀರಿಯಾ ಎಕ್ಸ್ಎ ಅಲ್ಟ್ರಾ ಸ್ಮಾರ್ಟ್ ಫೋನ್
ರೂ 27,990 ಕ್ಕೆ ಖರೀದಿಸಿ ಸ್ಯಾನ್‌ಡಿಸ್ಕ್ ಮೈಕ್ರೋ ಎಸ್‌ಡಿ ಕಾರ್ಡ್ 32 ಜಿಬಿ ಅಲ್ಟ್ರಾ ಉಚಿತವಾಗಿ ಪಡೆದುಕೊಳ್ಳಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
6 ಇಂಚಿನ (1920 x 1080 pixels) ಡಿಸ್‌ಪ್ಲೇ
2 ಓಕ್ಟಾ ಕೋರ್ (4 x 2.0 GHz + 4 x 1.0 GHz)
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 6.0
21.5 ಎಮ್‌ಪಿ ಕ್ಯಾಮೆರಾ
16 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 820.11 a/b/g/n Bluetooth 4.1, GPS, NFC
2700 mAh ಬ್ಯಾಟರಿ

ಪ್ಯಾನಸೋನಿಕ್ ಎಲುಗಾ I2 ಸ್ಮಾರ್ಟ್ ಫೋನ್
ಖರೀದಿಸಿ ರೂ 6,499 ಕ್ಕೆ ರೂ 399 ರ ಉಚಿತ ಸ್ಯಾನ್‌ಡಿಸ್ಕ್ ಎಸ್‌ಡಿ ಕಾರ್ಡ್ ಪಡೆದುಕೊಳ್ಳಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 pixels) ಡಿಸ್‌ಪ್ಲೇ
1 ಕ್ವಾಡ್ ಕೋರ್ ಪ್ರೊಸೆಸರ್
2/3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1
8 ಎಮ್‌ಪಿ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 820.11 a/b/g/n Bluetooth 4.1, GPS, NFC
2000 mAh ಬ್ಯಾಟರಿ
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋನಿ ಪಯೋನಿಯರ್
ಖರೀದಿಸಿ ರೂ 5,769 ಕ್ಕೆ ರೂ 2,399 ರ ಉಚಿತ ಬ್ಲ್ಯೂಟೂತ್ ಸ್ಪೀಕರ್ ಪಡೆದುಕೊಳ್ಳಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ (854 x 480 pixels) ಡಿಸ್‌ಪ್ಲೇ
1.3 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1
5 ಎಮ್‌ಪಿ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
3G HSPA+, Wi-Fi 802.11 b/g/n Bluetooth 4.0 and GPS
2000 mAh ಬ್ಯಾಟರಿ

ಎಲ್‌ವೈಎಫ್ ವಿಂಡ್ 6 ಸ್ಮಾರ್ಟ್ ಫೋನ್ ಬ್ಲ್ಯಾಕ್
ಖರೀದಿ ಬೆಲೆ ರೂ 4,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 pixels) ಡಿಸ್‌ಪ್ಲೇ
1.1 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1
5 ಎಮ್‌ಪಿ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE with VoLTE / 3G HSPA+ WiFi 802.11 b/g/n, Bluetooth 4.0, GPS
2250 mAh ಬ್ಯಾಟರಿ
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಟೆಕ್ಸ್ ಆಕ್ವಾ ಲೈಟ್ ಸ್ಮಾರ್ಟ್‌ಫೋನ್, ಬ್ಲ್ಯಾಕ್
ಖರೀದಿ ಬೆಲೆ ರೂ 2,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4 ಇಂಚಿನ WVGA ಡಿಸ್‌ಪ್ಲೇ
1.3 GHz MT6580M ಕ್ವಾಡ್ ಕೋರ್ ಪ್ರೊಸೆಸರ್
512 ಎಮ್‌ಬಿಬಿ RAM
4 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.1
2 ಎಮ್‌ಪಿ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G WiFi Bluetooth FM Radio
1400 mAh ಬ್ಯಾಟರಿ

ಎಲ್‌ವೈ2 ಅರ್ತ್ ಸ್ಮಾರ್ಟ್ ಫೋನ್, ಗೋಲ್ಡ್
ಖರೀದಿ ಬೆಲೆ ರೂ 2,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1920 x 1080) ಐಪಿಎಸ್ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್ 3 ಭದ್ರತೆ
1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 MSM8939 ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1
13 ಎಮ್‌ಪಿ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
4G VoLTE WiFi 802.11 b/g/n Bluetooth 4.0, GPS
2500 mAh ಬ್ಯಾಟರಿ
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮೆಗಾ 2 ಸ್ಮಾರ್ಟ್ ಫೋನ್, ಬ್ಲ್ಯಾಕ್
ಖರೀದಿ ಬೆಲೆ ರೂ 7,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
6 ಇಂಚಿನ (960 x 540 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್
8 ಎಮ್‌ಪಿ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ WiFi 802.11 b/g/n, Bluetooth 4.0, GPS
3000 mAh ಬ್ಯಾಟರಿ

ವಿವೊ ವೈ51 ಎಲ್ ಸ್ಮಾರ್ಟ್ ಫೋನ್, ಬ್ಲ್ಯಾಕ್
ಖರೀದಿ ಬೆಲೆ ರೂ 9,990
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (960 x 540 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G WiFi 802.11 b/g/n Bluetooth 4.0, GPS
2350 mAh ಬ್ಯಾಟರಿ
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ವೈಎಫ್ ವಾಟರ್ 8 ಸ್ಮಾರ್ಟ್ ಫೋನ್, ವೈಟ್
ಖರೀದಿ ಬೆಲೆ ರೂ 10,731
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ
ಓಕ್ಟಾ ಕೋರ್ 64-bit ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 (Cortex A53 - 4×1.5GHz + 4×1.2GHz) ಪ್ರೊಸೆಸರ್ ಜೊತೆಗೆ 405 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G VoLTE, WiFi 802.11 b/g/n Bluetooth 4.0, GPS, USB OTG
2600 mAh ಬ್ಯಾಟರಿ

ಎಲ್‌ಜಿ ಜಿ4 ಸ್ಟೈಲಸ್ (4ಜಿ, ಟೈಟಾನಿಯಮ್)
ಖರೀದಿ ಬೆಲೆ ರೂ 16,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.7 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್ Adreno 306 GPU (4G)
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್
13/8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n, Bluetooth 4.1, GPS, NFC
3000 mAh ಬ್ಯಾಟರಿ
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








