Home
ಮೊಬೈಲ್

ಲೆನೊವೋದ 4GB RAM 'ವೈಬ್ ಕೆ5 ನೋಟ್‌' ಭಾರತದಲ್ಲಿ ಲಾಂಚ್‌

By Suneel

ಲೆನೊವೋ ತಮ್ಮ ಅಪ್‌ಗ್ರೇಟ್‌ ಸ್ಮಾರ್ಟ್‌ಫೋನ್ 'ವೈಬ್ K5 ನೋಟ್‌' ಅನ್ನು ಲಾಂಚ್‌ ಮಾಡಿದೆ. ಲೆನೊವೋ K5 ನೋಟ್‌ ಅನ್ನು ಇತ್ತೀಚೆಗೆ ಚೀನಾದಲ್ಲಿ ಲಾಂಚ್‌ ಮಾಡಿತ್ತು. ಆದರೆ ಇಂದು (ಸೋಮವಾರ ಆಗಸ್ಟ್‌ 1) ಭಾರತದಲ್ಲಿ ಲಾಂಚ್‌ ಮಾಡಿದೆ. ವಿಶೇಷ ಅಂದ್ರೆ ಚೀನಾದಲ್ಲಿ ಲಾಂಚ್‌ ಮಾಡಲಾಗಿದ್ದ K5 ನೋಟ್‌ ಕೇವಲ 2GB RAM ಅನ್ನು ಹೊಂದಿತ್ತು. ಆದರೆ ಭಾರತದಲ್ಲಿ ಲಾಂಚ್‌ ಮಾಡಲಾಗಿರುವ ವೈಬ್‌ K5 ನೋಟ್‌ ಸ್ಮಾರ್ಟ್‌ಫೋನ್‌ 4GB RAM ಅನ್ನು ಹೊಂದಿದೆ.

ಭಾರತದಲ್ಲಿ ಲಾಂಚ್‌ ಮಾಡಲಾಗಿರುವ "ವೈಬ್‌ K5 ನೋಟ್‌" ಸ್ಮಾರ್ಟ್‌ಫೋನ್‌ ಅನ್ನು ಲೆನೊವೋ ಕಂಪನಿ ಇಂದಿನಿಂದಲೇ ತನ್ನ ಈ ಕಾಮರ್ಸ್ ಪಾಲುದಾರ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲು ಅಥವಾ ರಜಿಸ್ಟ್ರೇಷನ್‌ ಮಾಡಿಸಲು ಸಜ್ಜುಗೊಂಡಿದೆ. ವೈಬ್‌ K5 ನೋಟ್‌ ಸ್ಮಾರ್ಟ್‌ಫೊನ್‌ನ ಇತರೆ ಹಲವು ವಿಶೇಷ ಫೀಚರ್‌ಗಳೇನು ಎಂಬುದನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಭಾರತದಲ್ಲಿ ಲಾಂಚ್ ಆದ ಹೊಚ್ಚಹೊಸ ಟಾಪ್ 8 ಸ್ಮಾರ್ಟ್‌ಫೋನ್ಸ್

ವೈಬ್‌ K5 ನೋಟ್ ಬೆಲೆ ಮತ್ತು ಖರೀದಿಸುವಿಕೆ

ವೈಬ್‌ K5 ನೋಟ್ ಬೆಲೆ ಮತ್ತು ಖರೀದಿಸುವಿಕೆ

ಲೆನೊವೋ 'ವೈಬ್‌ K5 ನೋಟ್‌' ಅನ್ನು ಚೀನಾದಲ್ಲಿ 1,099 ಯಾನ್‌ಗೆ ಬೆಲೆಗೆ ಬಿಡುಗಡೆ ಮಾಡಿತ್ತು. ಭಾರತದ ಬೆಲೆಯಲ್ಲಿ ಸುಮಾರು 11,300 ರೂ ಆಗಿತ್ತು. 'ವೈಬ್‌ K5 ನೋಟ್‌' ಅನ್ನು ಆಗಸ್ಟ್ 4 ರಿಂದ ಭಾರತದಲ್ಲಿ ಸುಮಾರು ಬೆಲೆ 11,300 ರೂಗೆ ಖರೀದಿಸಬಹುದಾಗಿದ್ದು, ಇದಕ್ಕೆ ಪ್ರತಿಸ್ಪರ್ಧಿಯಾಗಿ ಶ್ಯೋಮಿ ರೆಡ್‌ಮಿ ನೋಟ್‌ 3 ಮತ್ತು ಲೀಕೊ ಲಿ 2 ಇವೆ.

ಲೆನೊವೋ  'ವೈಬ್‌ K5 ನೋಟ್' ವಿಶೇಷಣಗಳು

ಲೆನೊವೋ 'ವೈಬ್‌ K5 ನೋಟ್' ವಿಶೇಷಣಗಳು

'ವೈಬ್‌ K5 ನೋಟ್' 5.5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1.8GHz ಮೀಡಿಯಾ ಟೆಕ್‌ ಹೀಲಿಯೋ ಪಿ10 64 ಬಿಟ್ ಆಕ್ಟಾ ಕೋರ್‌ ಪ್ರೊಸೆಸರ್‌ ಚಾಲಿತವಾಗಿದೆ. 16GB ಆಂತರಿಕ ಶೇಖರಣೆ ಸಾಮರ್ಥ್ಯ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ವಿಸ್ತರಣೆ ಮಾಡಬಹುದಾಗಿದೆ.

ಲೆನೊವೋ  'ವೈಬ್‌ K5 ನೋಟ್' ವಿಶೇಷಣಗಳು

ಲೆನೊವೋ 'ವೈಬ್‌ K5 ನೋಟ್' ವಿಶೇಷಣಗಳು

ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್‌ನ 13MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ ಹೊಂದಿದೆ. 3,500mAh ಬ್ಯಾಟರಿ ಜೊತೆಗೆ ವೇಗದ ಚಾರ್ಜಿಂಗ್‌ ಫೀಚರ್‌ ಹೊಂದಿದೆ. ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಮತ್ತು ಡ್ಯುಯೆಲ್‌ ಸಿಮ್ ಸಂಪರ್ಕ ಆಯ್ಕೆ ಹೊಂದಿದೆ.

 ಲೆನೊವೋ  'ವೈಬ್‌ K5 ನೋಟ್' ವಿಶೇಷಣಗಳು

ಲೆನೊವೋ 'ವೈಬ್‌ K5 ನೋಟ್' ವಿಶೇಷಣಗಳು

ಕನೆಕ್ಟಿವಿಟಿ ಫೀಚರ್‌ನಲ್ಲಿ 'ವೈಬ್‌ K5 ನೋಟ್' 4G, VoLTE ಸಪೋರ್ಟ್‌, ವೈಫೈ ಮತ್ತು ಬ್ಲೂಟೂತ್‌ ಅನ್ನು ಹೊಂದಿದೆ.

ಲೆನೊವೋ  'ವೈಬ್‌ K5 ನೋಟ್' ವಿಶೇಷಣಗಳು

ಲೆನೊವೋ 'ವೈಬ್‌ K5 ನೋಟ್' ವಿಶೇಷಣಗಳು

'ವೈಬ್‌ K5 ನೋಟ್' ಆಂಡ್ರಾಯ್ಡ್‌ ಲಾಲಿಪಪ್‌ 5.1 ವೈಬ್ ಯುಐ ಆಪರೇಟಿಂಗ್‌ ಸಿಸ್ಟಮ್ ಹೊಂದಿದೆ. ಡಿವೈಸ್‌ ಥಿಯೇಟರ್‌ ಮ್ಯಾಕ್ಸ್‌ ಟೆಕ್ನಾಲಜಿ ಸಪೋರ್ಟ್‌ ಮಾಡಲಿದ್ದು ಯಾವುದೇ ಮಲ್ಟಿಮೀಡಿಯಾ ಫೈಲ್‌ಗಳನ್ನು ವರ್ಚುವಲ್‌ ರಿಯಾಲಿಟಿ ಅನುಭವಕ್ಕೆ ಬದಲಿಸುತ್ತದೆ. ANTVR ಹೆಡ್‌ಸೆಟ್‌ ಡಿವೈಸ್‌ ಜೊತೆಯಲ್ಲಿ ದೊರೆಯುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Lenovo Vibe K5 Note to launch in India today here’s everything you need to know. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+