ಮಿಸ್ ಮಾಡದಿರಿ! ಆಂಡ್ರಾಯ್ಡ್ ಫೋನ್‌ಗಳ ಮೇಲೆ ದರಕಡಿತ

By Shwetha
|

ಪ್ರತೀ ತಿಂಗಳು ಬೇರೆ ಬೇರೆ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿದ್ದು ಬ್ರ್ಯಾಂಡ್‌ಗಳು ತಮ್ಮ ಪ್ರಸ್ತುತ ಫೋನ್‌ಗಳ ದರವನ್ನು ಕಡಿತಗೊಳಿಸಿ ಮಾರುಕಟ್ಟೆಯಲ್ಲಿರುವ ಇತರ ಸ್ಪರ್ಧಿಗಳಿಗೆ ಪೈಪೋಟಿಯನ್ನು ನೀಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.ಸ್ಮಾರ್ಟ್‌ಫೋನ್ ಖರೀದಿಸಬೇಕೆಂಬ ಬಯಕೆಯುಳ್ಳ ಬಳಕೆದಾರರು ಕೂಡ ಬೆಲೆ ಕಡಿತವಾದಲ್ಲಿ ತಮ್ಮ ಆಸೆಯನ್ನು ನೆರವೇರಿಸಿಕೊಳ್ಳುತ್ತಾರೆ ಅಂತೆಯೇ ಆ ಫೋನ್‌ಗಳ ಮಾರಾಟ ಕ್ಷಣ ಮಾತ್ರದಲ್ಲಿ ನಡೆಯುತ್ತದೆ.

ಓದಿರಿ: ತಲೆ ತಿನ್ನುವ ಕರೆ ಸಂಖ್ಯೆಯನ್ನು ಬ್ಲಾಕ್ ಮಾಡುವುದು ಹೇಗೆ?

ಇಂದಿನ ಲೇಖನದಲ್ಲಿ ಇಂತಹುದೇ ದರಕಡಿತ ಪ್ರಕ್ರಿಯೆಗೆ ಒಳಗಾಗಿರುವ ಟಾಪ್ 10 ಆಂಡ್ರಾಯ್ಡ್ ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ಈ ಅದ್ಭುತ ಆಫರ್ ಅನ್ನು ಕೈಬಿಡಬೇಡಿ.

ಶ್ಯೋಮಿ ಎಮ್ಐ 4

ಶ್ಯೋಮಿ ಎಮ್ಐ 4

ಹೊಸ ಬೆಲೆ ರೂ: 10,999
ಹಳೆಯ ಬೆಲೆ ರೂ: 14,999
ವಿಶೇಷತೆಗಳು
5 ಇಂಚಿನ FHD ಡಿಸ್‌ಪ್ಲೇ
2.5 GHz ಸ್ನ್ಯಾಪ್‌ಡ್ರ್ಯಾಗನ್ 801 ಕ್ವಾಡ್ - ಕೋರ್ ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
3,080 mAh ಬ್ಯಾಟರಿ

ವಿವೊ ವಿ3

ವಿವೊ ವಿ3

ಹೊಸ ಬೆಲೆ ರೂ: 14,980
ಹಳೆಯ ಬೆಲೆ ರೂ: 17,980
ವಿಶೇಷತೆಗಳು
5 ಇಂಚಿನ HD 720p ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 616 ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಫಿಂಗರ್ ಪ್ರಿಂಟ್ ಸೆನ್ಸಾರ್, 4G LTE
2,550 mAh ಬ್ಯಾಟರಿ

ಒನ್ ಪ್ಲಸ್ 2

ಒನ್ ಪ್ಲಸ್ 2

ಹೊಸ ಬೆಲೆ ರೂ: 20,999
ಹಳೆಯ ಬೆಲೆ ರೂ: 22,999
ವಿಶೇಷತೆಗಳು
5.5 ಇಂಚಿನ ಪೂರ್ಣ HD IPS In-Cell ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು 6.0.1 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
4ಜಿಬಿ RAM
64 ಜಿಬಿ ಆಂತರಿಕ ಸಂಗ್ರಹ
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, 4G LTE
3,300 mAh ಬ್ಯಾಟರಿ

ಲೆನೊವೊ ವೈಬ್ ಎಸ್1

ಲೆನೊವೊ ವೈಬ್ ಎಸ್1

ಹೊಸ ಬೆಲೆ ರೂ: 12,999
ಹಳೆಯ ಬೆಲೆ ರೂ: 15,999
ವಿಶೇಷತೆಗಳು
5 ಇಂಚಿನ ಪೂರ್ಣ HD ಡಿಸ್‌ಪ್ಲೇ,
ಮೀಡಿಯಾ ಟೆಕ್ ಓಕ್ಟಾ ಕೋರ್ ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ, 2 ಎಮ್‌ಪಿ ಸೆನ್ಸಾರ್
4G LTE ಬೆಂಬಲ, ಸೂಪರ್ ಫಾಸ್ಟ್ ಸಂಪರ್ಕ
3,300 mAh ಬ್ಯಾಟರಿ

ಮೋಟೋ ಜಿ (3ನೇ ಜನರೇಶನ್)

ಮೋಟೋ ಜಿ (3ನೇ ಜನರೇಶನ್)

ಹೊಸ ಬೆಲೆ ರೂ: 9,999
ಹಳೆಯ ಬೆಲೆ ರೂ: 11,999
ವಿಶೇಷತೆಗಳು
5 ಇಂಚಿನ ಪೂರ್ಣ HD ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
1.2 GHz ಕ್ವಾಡ್ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
4G LTE ಬೆಂಬಲ
2,470 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಹೊಸ ಬೆಲೆ ರೂ: 40,000
ಹಳೆಯ ಬೆಲೆ ರೂ: 58,900
ವಿಶೇಷತೆಗಳು
5.1 ಇಂಚಿನ QHD 1440p ಸೂಪರ್ ಅಮೋಲೆಡ್ ಡಿಸ್‌ಪ್ಲೇ; ಎಕ್ಸೋನಸ್ 7420 ಪ್ರೊಸೆಸರ್
ಆಂಡ್ರಾಯ್ಡ್ ಲಾಲಿಪಪ್ ಓಎಸ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3 ಜಿಬಿ RAM
32 /64 GB/128 ಜಿಬಿ ಆಂತರಿಕ ಮೆಮೊರಿ
2,600 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ3

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ3

ಹೊಸ ಬೆಲೆ ರೂ: 8,990
ಹಳೆಯ ಬೆಲೆ ರೂ: 8,490
ವಿಶೇಷತೆಗಳು
5 ಇಂಚಿನ HD Super ಅಮೋಲೆಡ್ ಡಿಸ್‌ಪ್ಲೇ; ಎಕ್ಸೋನಸ್ 7420 ಪ್ರೊಸೆಸರ್
ಆಂಡ್ರಾಯ್ಡ್ ಲಾಲಿಪಪ್ 5.1 ಓಎಸ್
1.2 GHz ಕ್ವಾಡ್ - ಕೋರ್ ಪ್ರೊಸೆಸರ್
1.5 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE
2,600 mAh ಬ್ಯಾಟರಿ

LYF ವಾಟರ್ 2

LYF ವಾಟರ್ 2

ಹೊಸ ಬೆಲೆ ರೂ: 9,499
ಹಳೆಯ ಬೆಲೆ ರೂ: 13,499
ವಿಶೇಷತೆಗಳು
5 ಇಂಚಿನ HD LCD 720p ಅಮೋಲೆಡ್ ಡಿಸ್‌ಪ್ಲೇ; ಎಕ್ಸೋನಸ್ 7420 ಪ್ರೊಸೆಸರ್
ಆಂಡ್ರಾಯ್ಡ್ ಲಾಲಿಪಪ್ 5.0.2 ಓಎಸ್
1.5 GHz ಓಕ್ಟಾ - ಕೋರ್ ಪ್ರೊಸೆಸರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G, 3G, ಬ್ಲ್ಯೂಟೂತ್
2,400 mAh ಬ್ಯಾಟರಿ

LYF ಫ್ಲೇಮ್ 1

LYF ಫ್ಲೇಮ್ 1

ಹೊಸ ಬೆಲೆ ರೂ: 4,399
ಹಳೆಯ ಬೆಲೆ ರೂ: 6,490
ವಿಶೇಷತೆಗಳು
4.5 ಇಂಚಿನ FWVGA ಡಿಸ್‌ಪ್ಲೇ; ಎಕ್ಸೋನಸ್ 7420 ಪ್ರೊಸೆಸರ್
ಆಂಡ್ರಾಯ್ಡ್ ಲಾಲಿಪಪ್ 5.1 ಓಎಸ್
1.1 GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 210 ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE ಬೆಂಬಲ
2,400 mAh ಬ್ಯಾಟರಿ

ಎಲ್‌ಜಿ ಜಿ4

ಎಲ್‌ಜಿ ಜಿ4

ಹೊಸ ಬೆಲೆ ರೂ: 34,999
ಹಳೆಯ ಬೆಲೆ ರೂ: 51,990
ವಿಶೇಷತೆಗಳು
5.5 ಇಂಚಿನ ಕ್ವಾಡ್ ಎಚ್‌ಡಿ ಇನ್ ಸೆಲ್ ಟಚ್ ಕ್ವಾಂಟಮ್ ಡಿಸ್‌ಪ್ಲೇ; ಎಕ್ಸೋನಸ್ 7420 ಪ್ರೊಸೆಸರ್
ಆಂಡ್ರಾಯ್ಡ್ ಲಾಲಿಪಪ್ 5.1 ಓಎಸ್
1.8 GHz ಹೆಕ್ಸಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ವಿಸ್ತರಿಸಬಹುದು
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE ಬೆಂಬಲ
3,000 mAh ಬ್ಯಾಟರಿ

Best Mobiles in India

English summary
here we list 10 such smartphones that have got a price cut in the past few days. Take a look at the same from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X