ವೇಗವಾಗಿ ಬ್ರೌಸಿಂಗ್ ಗೆ ಎಲ್ ಜಿ ಆಪ್ಟಿಮಸ್ 2

Posted By:
ವೇಗವಾಗಿ ಬ್ರೌಸಿಂಗ್ ಗೆ ಎಲ್ ಜಿ ಆಪ್ಟಿಮಸ್ 2

ಈ ವರ್ಷವನ್ನು ಸ್ಮಾರ್ಟ್ ಫೋನ್ ಗಳ ವರ್ಷವೆಂದರೆ ತಪ್ಪಾಗಲಾರದು. ಮೊಬೈಲ್ ಕಂಪನಿಗಳು ಅತ್ಯಾಧುನಿಕ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸತ್ತಲೇ ಇವೆ. ಅದರಲ್ಲೂ ಅನೇಕ ದೊಡ್ಡ ಕಂಪನಿಗಳ ಮೊಬೈಲ್ ಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿವೆ. ಎಲ್ ಜಿ ಆಪ್ಟಿಮಸ್ ಕಳೆದ ವರ್ಷ ಬಿಡುಗಡೆಯಾಗಿದ್ದರೂ ಎಲ್ ಜಿ ಮೊಬೈಲ್ ತನ್ನ ಸ್ಥಾನವನ್ನು ಮಾರುಕಟ್ಟೆಯಲ್ಲಿ ಭದ್ರವಾಗಿ ನಿಲ್ಲಲು ಎಲ್ ಜಿ ಆಪ್ಟಿಮಸ್ 2 ತಂದಿದೆ.

ಈ ಮೊಬೈಲ್ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

* 3.2 ಇಂಚಿನ ಟಚ್ ಸ್ಕ್ರೀನ್ ಮತ್ತು 480 x 320 ಪಿಕ್ಸಲ್

* 3.2 ಮೆಗಾ ಪಿಕ್ಸಲ್ ಸಾಮಾರ್ಥ್ಯದ ಕ್ಯಾಮೆರಾ

* 179 MB RAM ಮೆಮೊರಿ

* ವಿಸ್ತರಿಸಬಹುದಾದ ಮೆಮೊರಿ 32 MB

* GPRS, EDGE, 3G HSDPA ಸಪೋರ್ಟ್

* ವೈಫೈ ಸಂಪರ್ಕ

* V3.0 ಆಯಾಮದ ವೀಡಿಯೊ

* ಮೈಕ್ರೊ 2.0 USB

* 2G ಮತ್ತು 3G ನೆಟ್ ವರ್ಕ್

* ಆಡಿಯೊ ಪ್ಲೇಯರ್

* ಮಲ್ಟಿ ಫಾರ್ಮೇಟ್ ವೀಡಿಯೊ ಪ್ಲೇಯರ್

* ಗೇಮ್ ಮತ್ತು FM ರೇಡಿಯೊ

* ಲಿಯಾನ್ ಬ್ಯಾಟರಿ

* 5 ಗಂಟೆ ಟಾಕ್ ಟೈಮ್

* 122.4 x 58.92 x 11.93 ಮಿಮಿ ಸುತ್ತಳತೆ

* 125 ಗ್ರಾಂ ತೂಕ

* ಆಂಡ್ರಾಯ್ಡ್ v2.3 ಆಪರೇಟಿಂಗ್ ಸಿಸ್ಟಮ್

* 800 MHz ಪ್ರೊಸೆಸರ್

* WAP 2.0 ಬ್ರೌಸರ್

ಈ ಮೊಬೈಲ್ ಬೆಲೆಯ ಬಗ್ಗೆ ಕಂಪನಿ ಇನ್ನು ಅಧಿಕೃತವಾಗಿ ಘೋಷಿಸಲಿಲ್ಲ, ಕೈಗೆಟುಕುವ ದರದಲ್ಲಿ ಲಭ್ಯವಾದರೆ ಉತ್ತಮ ಮಾರುಕಟ್ಟೆಗಳಿಸಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot