Subscribe to Gizbot

ಮಾರುಕಟ್ಟೆಗೆ ಪ್ರಾದರ್ಪಣೆ ಮಾಡಿದ ಎಲ್ ಜಿ ಪ್ರಡಾ

Posted By:
ಮಾರುಕಟ್ಟೆಗೆ ಪ್ರಾದರ್ಪಣೆ ಮಾಡಿದ ಎಲ್ ಜಿ ಪ್ರಡಾ
ಎಲೆಕ್ರಾನಿಕ್ಸ್ ಕ್ಷೇತ್ರದಲ್ಲಿ ಎಲ್ ಜಿ ಮೊಬೈಲ್ ತನ್ನದೆಯಾದ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಇದು ಉತ್ತಮ ಗುಣಮಟ್ಟದಿಂದ ಅನೇಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಎಲ್ ಜಿ ಪ್ರಡಾ 3.0 ಎಂಬ ಮೊಬೈಲ್ ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿದ್ದು ಈ ಮೊಬೈಲ್ ಈ ಕೆಳಗಿನ ಗುಣಲಕ್ಷಣವನ್ನು ಹೊಂದಿದೆ.

ಲಕ್ಷಣಗಳು:

* ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್

* TFT ಸಾಮರ್ಥ್ಯದ 4 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ

* ಡಿಸ್ ಪ್ಲೇ ರೆಸ್ಯೂಲೇಶನ್ 480 x 800 ಪಿಕ್ಸಲ್

* 127.5 x 69 x 8.5 mm ಗಾತ್ರ

* 1000 MHz ಡ್ಯುಯೆಲ್ ಕೋರ್ T1 OMAP 443

* A-GPS ನೇವಿಗೇಶನ್ ಸಿಸ್ಟಮ್

* 8 ಮೆಗ ಪಿಕ್ಸಲ್ ಕ್ಯಾಮೆರಾ

* 1920 x 1080 ಕೆಮೆರಾ ರೆಸ್ಯೂಲೇಶನ್

* 32 GB ವಿಸ್ತರಿಸಬಹುದಾದ ಮೈಕ್ರೊ ಎಸ್ ಡಿ ಕಾರ್ಡ್

*1540 mAh ಲೀಥಿಯಂ ಬ್ಯಾಟರಿ

ಈ ಸ್ಮಾರ್ಟ್ ಫೋನಿನಲ್ಲಿ ಆಡಿಯೊ ಮತ್ತು ವೀಡಿಯೊ ಸೌಲಭ್ಯವಿದ್ದು ಇದು MP3, MPEG4, AAC ಮತ್ತು AAC+ಗೆ ಸಪೋರ್ಟ್ ಮಾಡುತ್ತದೆ.

ಈ ಸ್ಮಾರ್ಟ್ ಫೋನ್ ನ ಭಾರತೀಯ ಮಾರುಕಟ್ಟೆ ಬೆಲೆ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot