Subscribe to Gizbot

ಈ ಸ್ಮಾರ್ಟ್ ಫೋನ್ ಗಳ ಮೇಲೆ ಶೇ.50% ರಿಯಾಯಿತಿ ಇದೆ

Written By: Lekhaka

ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಇದು ಸುಸಮಯ ಅನೇಕ ಮೊಬೈಲ್ ತಯಾರಕ ಕಂಪನಿಗಳು ತಮ್ಮ ಸ್ಮಾರ್ಟ್ ಫೋನ್ ಬೆಲೆಯನ್ನು ಕಡಿಮೆ ಮಾಡಿದ್ದು, ಕೇಲವು ಮೊಬೈಲ್ ಗಳ ಮೇಲೆ ಶೇ.50% ಕಡಿತವನ್ನು ಮಾಡಿವೆ.

ಈ ಸ್ಮಾರ್ಟ್ ಫೋನ್ ಗಳ ಮೇಲೆ ಶೇ.50% ರಿಯಾಯಿತಿ ಇದೆ

ಮಧ್ಯಮ ಸ್ಮಾರ್ಟ್ ಫೋನಿನಿಂದ ಹಿಡಿದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಈ ಸಾಲಿನಲ್ಲಿದೆ. ಹಾಗಿದ್ದರೆ ಯಾವ ಸ್ಮಾರ್ಟ್ ಫೋನ್ ಗಳ ಮೇಲೇ ಆಫರ್ ಲಭ್ಯವಿದೆ ಎಂದುನ್ನು ತಿಳಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
LG V20:

LG V20:

ಬೆಲೆ: ರೂ.60,000

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.30,899

- 5.7 ಇಂಚಿನ (1440 x 2880 p) QHD IPS ಡಿಸ್ ಪ್ಲೇ

- 2.1 ಇಂಚಿನ (160x1040) IPS ಡಿಸ್ ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 16+8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 3200 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
HTC U ಪ್ಲೇ ಸ್ಮಾರ್ಟ್ ಫೋನಿನ ಮೇಲೆ ಶೇ.29% ರಷ್ಟು ಕಡಿತ:

HTC U ಪ್ಲೇ ಸ್ಮಾರ್ಟ್ ಫೋನಿನ ಮೇಲೆ ಶೇ.29% ರಷ್ಟು ಕಡಿತ:

ಬೆಲೆ: ರೂ. 41,990

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.29,990

- 5.2 ಇಂಚಿನ (1920x 1080p) HD ಸುಪರ್ LCD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ ಸುರಕ್ಷೆ

- ಆಕ್ಟಾ ಕೋರ್ ಮಿಡಿಯಾ ಟೆಕ್ ಹೆಲಿಯೋ ಪಿ 10 ಪ್ರೋಸೆಸರ್ ಜೊತೆಗೆ ಮೇಲ್ T860 GPU

- 3 GB RAM 32 GB ಇಂಟರ್ನಲ್ ಮೆಮೊರಿ

- 4 GB RAM 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 16 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 16 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)

- 4G LTE

- 2500 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್ 3.0

ಮೈಕ್ರೋ ಮ್ಯಾಕ್ಸ್ ಡ್ಯುಯಲ್ 5 E4820 ಸ್ಮಾರ್ಟ್ ಫೋನಿನ ಮೇಲೆ ಶೇ.29% ರಷ್ಟು ಕಡಿತ:

ಮೈಕ್ರೋ ಮ್ಯಾಕ್ಸ್ ಡ್ಯುಯಲ್ 5 E4820 ಸ್ಮಾರ್ಟ್ ಫೋನಿನ ಮೇಲೆ ಶೇ.29% ರಷ್ಟು ಕಡಿತ:

ಬೆಲೆ: ರೂ. 28,990

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.23,699

- 5.5 ಇಂಚಿನ (1920x 1080p) FHD ಅಮೊಲೈಡ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU

- 4 GB RAM 128 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 13 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)

- 4G VoLTE

- 3200 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್ 3.0

ಸೋನಿ ಏಕ್ಸ್ ಪೀರಿಯಾ XZs ಸ್ಮಾರ್ಟ್ ಫೋನಿನ ಮೇಲೆ ಶೇ.11% ರಷ್ಟು ಕಡಿತ:

ಸೋನಿ ಏಕ್ಸ್ ಪೀರಿಯಾ XZs ಸ್ಮಾರ್ಟ್ ಫೋನಿನ ಮೇಲೆ ಶೇ.11% ರಷ್ಟು ಕಡಿತ:

ಬೆಲೆ: ರೂ. 51,990

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.46,300

- 5.2-ಇಂಚಿನ (1920 X 1080 ಪಿಕ್ಸೆಲ್) ಟ್ರೈಲೂಮಿನಸ್ ಡಿಸ್ ಪ್ಲೇ

- ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 820 64-ಬಿಟ್ 14nm ಪ್ರೊಸೆಸರ್ ಜೊತೆಗೆ ಆ್ಯಡ್ರಿನೋ 530 GPU

- 4GB RAM

- 32GB / 64GB (ಡ್ಯುಯಲ್ ಸಿಮ್) ಆಂತರಿಕ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ

- ಆಂಡ್ರಾಯ್ಡ್ 7.0 (ನ್ಯಾಗಾ)

- ಡ್ಯುಯಲ್ ಸಿಮ್ (ಆಯ್ಕೆಗೆ ಬಿಟ್ಟಿದ್ದು)

- ವಾಟರ್ ರೆಸಿಸ್ಟೆಂಡ್ (IP56/IP68)

- 19MP ಹಿಂದಿನ ಕ್ಯಾಮೆರಾ

- 13MP ಮುಂಬದಿಯ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸೆನ್ಸಾರ್

- 4 ಜಿ LTE

- 2900mAh ಬ್ಯಾಟರಿ ಜೊತೆಗೆ Qnovo ನ ಅಡಾಪ್ಟಿವ್ ಚಾರ್ಜಿಂಗ್ ತಂತ್ರಜ್ಞಾನ

ಲಿನೋವ Z2 ಪ್ಲಸ್ ಸ್ಮಾರ್ಟ್ ಫೋನಿನ ಮೇಲೆ ಶೇ.43% ರಷ್ಟು ಕಡಿತ:

ಲಿನೋವ Z2 ಪ್ಲಸ್ ಸ್ಮಾರ್ಟ್ ಫೋನಿನ ಮೇಲೆ ಶೇ.43% ರಷ್ಟು ಕಡಿತ:

ಬೆಲೆ: ರೂ. 17,999

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.10,171

- 5 ಇಂಚಿನ (1920 X 1080 ಪಿಕ್ಸೆಲ್) FHD ಡಿಸ್ ಪ್ಲೇ, 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ.

- 2.15 ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 820 ಪ್ರೊಸೆಸರ್ ಜೊತೆಗೆ ಆ್ಯಡ್ರಿನೋ 530 GPU

- 3 GB RAM 32 GB ಇಂಟರ್ನಲ್ ಮೆಮೊರಿ

- 4 GB RAM 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 6.0

- 13MP ಹಿಂದಿನ ಕ್ಯಾಮೆರಾ

- 8MP ಮುಂಬದಿಯ ಕ್ಯಾಮೆರಾ

- 4G VoLTE

- 3500mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0

ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನಿನ ಮೇಲೆ ಶೇ.17% ರಷ್ಟು ಕಡಿತ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನಿನ ಮೇಲೆ ಶೇ.17% ರಷ್ಟು ಕಡಿತ:

ಬೆಲೆ: ರೂ. 29,990

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.24,990

- 5.7 ಇಂಚಿನ (1920 X 1080 ಪಿಕ್ಸೆಲ್) FHD ಸುಪರ್ ಅಮೊಲೈಡ್ 2.5 D ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ

- 2.2 ಆಕ್ಟಾ-ಕೋರ್ ಸ್ನಾಪ್ ಡ್ರಾಗನ್ 626 14nm ಪ್ರೊಸೆಸರ್ ಜೊತೆಗೆ ಆ್ಯಡ್ರಿನೋ 506 GPU

- 4GB RAM

- 64GB (ಡ್ಯುಯಲ್ ಸಿಮ್) ಆಂತರಿಕ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 16 MP ಹಿಂದಿನ ಕ್ಯಾಮೆರಾ

- 16 MP ಮುಂಬದಿಯ ಕ್ಯಾಮೆರಾ

- 4G VoLTE

- 3300mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Raksha Bandhan/rakhi bandhan Special festival discounts Upto 50% off on best smartphones/mobiles/handsets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot