ಟ್ರಾನ್ಸಂಡ್ ಅತ್ಯಾಕರ್ಷಕವಾದ ಮೀಡಿಯಾ ಪ್ಲೇಯರ್

By Super
|
ಟ್ರಾನ್ಸಂಡ್ ಅತ್ಯಾಕರ್ಷಕವಾದ ಮೀಡಿಯಾ ಪ್ಲೇಯರ್
ಟ್ರಾನ್ಸೆಂಡ್ ಇನ್ಫಾರ್ಮೇಶನ್ ಇಂಟರ್ ನ್ಯಾಷನಲ್ ಕಂಪನಿ ಮಲ್ಟಿ ಮೀಡಿಯಾ ವಸ್ತುಗಳ ತಯಾರಿಯಲ್ಲಿ ಹೆಸರುವಾಸಿಯಾಗಿರುವ ಕಂಪನಿ. ಈ ಕಂಪನಿ ಇತ್ತೀಚಿಗೆ MP300 ಕಂಪಾಕ್ಟ್ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ ಅನ್ನು ಬಿಡುಗಡೆ ಮಾಡಿದೆ.

ಅಧಿಕ ಗ್ರಾಹಕರನ್ನು ಸೆಳೆಯಲು ಈ ಪ್ಲೇಯರ್ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.

* ಲೀಥಿಯಂ ಪಾಲಿಮರ್ ಬ್ಯಾಟರಿ ಬಳಸಿ ನಿರಂತರವಾಗಿ 15 ಗಂಟೆಗಳ ಕಾಲ ಸಂಗೀತ ಕೇಳಬಹುದಾಗಿದೆ.
* 15 ಗ್ರಾಂ ತೂಕದ ಈ ಪ್ಲೇಯರ್ ಹಗುರವಾಗಿರುವುದರಿಂದ ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ.
* ನೋಡಲು ಆಕರ್ಷಕವಾಗಿರುವ ವಿನ್ಯಾಸ

ಈ ಮೀಡಿಯಾ ಪ್ಲೇಯರ್ 4 GB ಮತ್ತು 8 GB ಎಂಬ 2 ರೀತಿಯ ಕ್ಯಾಟಗರಿಯನ್ನು ಹೊಂದಿದೆ. ಈ ಕಂಪನಿಯು ಎರಡು ವರ್ಷಗಳ ವಾರಂಟಿಯನ್ನು ನೀಡುತ್ತದೆ.

ನೋಡಲು ಫ್ಯಾಷನ್ ಮತ್ತು ಒಳ್ಳೆಯ ತಂತ್ರಜ್ಞಾನ ಬಳಸಿ ಮಾಡಲಾದ ಇವುಗಳು ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ MP300 ಕಂಪಾಕ್ಟ್ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ 4 GB ರು. 2,100 ಮತ್ತು 8 GB 2,600ಕ್ಕೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X