ಭಾರಿ ಸೌಂಡ್ ಮಾಡುತ್ತೆ ಈ ಬಾರ್ ಸ್ಪೀಕರ್

By Super
|
ಭಾರಿ ಸೌಂಡ್ ಮಾಡುತ್ತೆ ಈ ಬಾರ್ ಸ್ಪೀಕರ್
ಯಮಹಾ ಅಟೋಮೊಬೈಲ್ ಅಷ್ಟೆ ಅಲ್ಲ ಗ್ಯಾಡ್ಜೆಟ್ಸ್ ಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಹೊಸ ತಂತ್ರಜ್ಞಾನವನ್ನು ಬಳಸಿ ಹೊಸ ಸಂಗೀತ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರಂತೆ ಈಗ ಯಮಹಾ YHT-S401 ಸೌಂಡ್ ಬಾರ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.

ಕಪ್ಪು ಬಣ್ಣವನ್ನು ಹೊಂದಿರುವ ಈ ಸ್ಪೀಕರ್ ನೋಡಲು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಇದನ್ನು ಬಳಸಿ ಹಾಡು ಸಿನಿಮಾ, ಸ್ಪೋರ್ಟ್ಸ್ , ಟಿವಿ ಫ್ರೋಗ್ರಾಂ ನೋಡುವಾಗ ಉತ್ತಮ ಗುಣಮಟ್ಟದ ಶಬ್ದ ನೀಡುವುದರಿಂದ ಬಳಕೆದಾರನಿಗೆ ಈ ಸಾಧನ ಖಂಡಿತ ಇಷ್ಟವಾಗುವುದು.

ಈ ರೀತಿಯ ಉತ್ತಮ ಗುಣಲಕ್ಷಣ ಹೊಂದಲು ಈ ಸಂಗೀತ ಸಾಧನ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.
* 7.1 ವರ್ಚ್ಯುಯಲ್ ಸೌಂಡ್
* ರಿಮೋಟ್ ಕಂಟ್ರೋಲ್
*ಇದರಲ್ಲಿ FM ಟ್ಯೂನರ್ ಮತ್ತು ಡಿಜಿಟಲ್ USB ಸಂಪರ್ಕವಿದೆ.
* ಇದರಲ್ಲಿ ಆಡಿಯೊ ರಿಟರ್ನ್ ಮತ್ತು 3D ವೀಡಿಯೊ ಫೀಚರ್ ಹೊಂದಿದೆ.
* ಈ ಸಾಧನದಲ್ಲಿ HDMI 3-in-1 ಪೋರ್ಟ್ ಇದ್ದು 1080p ರೆಸ್ಯೂಲೇಶನ್ ಅನ್ನು ಸಪೋರ್ಟ್ ಮಾಡುತ್ತದೆ.

ಈ ಯಮಹಾ YHT-S401 ಸೌಂಡ್ ಬಾರ್ ಸ್ಪೀಕರ್ ಸಿಸ್ಟಮ್ ರು.35, 000 ಕ್ಕೆ ದೊರೆಯಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X