ಅದ್ಭುತ ಗೇಮ್ ಅನುಭವಕ್ಕೆ ಇ-ಸ್ಪೋರ್ಟ್ಸ್ ಶಾಕ್ ಸ್ಪಿನ್

Posted By: Staff

ಅದ್ಭುತ ಗೇಮ್ ಅನುಭವಕ್ಕೆ ಇ-ಸ್ಪೋರ್ಟ್ಸ್ ಶಾಕ್ ಸ್ಪಿನ್
ಥರ್ಮಲ್ ಟೇಕ್ ಗೇಮಿಂಗ್ ಸಾಧನಗಳನ್ನು ತಯಾರಿಸಿರುವ ಕಂಪನಿಯಲ್ಲಿ ಮೊದಲಿನದು. ಇದು ಈಗಾಗಲೆ ಗೇಮಿಂಗ್ ಸೆಕ್ಟರ್ ಅನ್ನು ಹೊಂದಿದ್ದು ಇದೀಗ ಇ-ಸ್ಪೋರ್ಟ್ಸ್ ಶಾಕ್ ಸ್ಪಿನ್ ಹೈ ಡೆಫಿನಿಷನ್ ಹೆಡ್ ಸೆಟ್ ಬಿಡುಗಡೆ ಮಾಡಿದೆ.

ಈ ಹೆಡ್ ಸೆಟ್ ಈ ಕೆಳಜಿನ ಪ್ರಮುಖ ಗುಣಲಕ್ಷಣಗಳು ಇಂತಿವೆ:

* ನಿಯೋಡೈಮಿಯಂ ಕಾಂತ( ಮ್ಯಾಗ್ನನೆಟ್)ನೊಂದಿಗೆ 50 mm ಉದ್ದ
* 15 Hz ಯಿಂದ 20 KHz ರ ಕಂಪನಾಂಕ
* 32 Ohm ಅಳವಡಿಸಲಾಗಿದೆ
* 95db +_DB ಸೆನ್ಸಟಿವಿಟಿ
* 100mWರವರೆಗಿನ ಸಾಮರ್ಥ್ಯ
* ಸ್ವಭಾವದಲ್ಲಿ omni ಡೈರೆಕ್ಷನ್
* ಗುಣಮಟಟ್ದಲ್ಲಿ 7.1 ವರ್ಚ್ಯುಯಲ್ ಸರೌಂಡ್ಡ್ ಸೌಂಡ್
* ಹೆಡ್ ಸೆಟ್ ಕಂಟ್ರೋಲ್ ಮಾಡಲು 4 ಬಟನ್

ಈ ಗೇಮಿಂಗ್ ಹೆಡ್ ಸೆಟ್ ಅನ್ನು ಬೇರೆ ಆಯಾಮದ ಹೆಡ್ ಸೆಟ್ ಗೆ ಹೋಲಿಸಿದಾಗ ಗುಣಮಟ್ಟದಲ್ಲಿ ಅವುಗಳಿಗಿಂತ ಉತ್ತಮವಾಗಿದೆ.

ಈ ಹೆಡ್ ಸೆಟ್ ಇನ್ನೇನು ಮಾರುಕಟ್ಟೆಗೆ ಬರಲಿದ್ದು ಇದರ ಬೆಲೆ ರು. 5000ಕ್ಕಿಂತ ಕಡಿಮೆ ಇರಬಹುದು ಎಂದು ಹೇಳಲಾಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot