ಯುವ ಜನತೆಗೆ ಬಂದಿದೆ ಪಯೋನೀರ್ ಕ್ರಿವ್

By Super
|
ಯುವ ಜನತೆಗೆ ಬಂದಿದೆ ಪಯೋನೀರ್ ಕ್ರಿವ್
ಸಂಗೀತ ವಸ್ತುಗಳ ತಯಾರಿಸುವ ಕಂಪನಿಗಳಲ್ಲಿ ಪಯೊನೀರ್ ಹೆಸರು ಎಲ್ಲರಿಗೂ ಚಿರಪರಿಚಿತ. ಇತ್ತೀಚಕೆಗೆ ಇದು ಮನರಂಜನೆಗಾಗಿ ಪಯೋನೀರ್ ಕ್ರಿವ್ ಸಾಧನವನ್ನು ವೃತಿಪರರು ಮತ್ತು ಯುವ ಜನಂಗದ ಮನರಂಜನೆಗಾಗಿ ತಂದಿದೆ.

ಆಕರ್ಷಕ ಬಣ್ಣವನ್ನು ಹೊಂದಿರುವ ಈ ಸ್ಪೀಕರ್ ನಲ್ಲಿ ಎರಡು 26 mm ಮತ್ತು 80 mm ರೇಂಜಿನ ಟ್ವೀಟರ್ಸ್ ಇದ್ದು , 135 mmನ ಸಬ್ ವೂಫರ್ಸ್ ಯೂನಿಟ್ ಹೊಂದಿದೆ. ಇದು 10W+10W+20W,that is 40W RMS ಔಟ್ ಪುಟ್ ಪವರ್ ಹೊಂದಿದೆ.

ಈ ಸಾಧನದ ಕಂಪನಾಂಕವು 50hertz to 20 Kilo ಹರ್ಡ್ಸ್ ಆಗಿದೆ. ಇದರಲ್ಲಿ 3.5 ಇಂಚಿನ QVGA LED ಸ್ಕ್ರೀನ್ ಇದ್ದು ಇದರಲ್ಇ ಡ್ಯಾನ್ಸ್ ಸೀನ್ ನೋಡಿ ಮನರಂಜನೆಯನ್ನು ಪಡೆಯಬಹುದಾಗಿದೆ.

4GBs ಇಂಟರ್ನಲ್ ಮೆಮೋರಿ ಹೊಂದಿರುವ ಈ ಸ್ಪೀಕರ್ ನನ್ನು ಐಪೋಡ್ ಮತ್ತು ಐಫೋನ್ ಗಳಲ್ಲಿ ಬಳಸಬಹುದಾಗಿದೆ, ಅಲ್ಲದೆ ಈ ಸಾಧನದಲ್ಲಿ 3.5 mm Mic ಮತ್ತು Aux ಔಟ್ ಪುಟ್ ಪೋರ್ಟ್ಸ್ ಇದೆ.

ಈ ಸ್ಪೀಕರ್ ಸಾಮಾನ್ಯವಾಗಿ ಎಲ್ಲಾ ರೀತಿಯ ಮ್ಯೂಸಿಕ್ ಫಾರ್ ಮೇಟ್ ಹಾಗೂ AAC ಮತ್ತು WMA ಫೈಲ್ಸ್ ಗೆ ಸಪೋರ್ಟ್ ಮಾಡುತ್ತದೆ.

ಇದರಲ್ಲಿ USB ಕೇಬಲ್ ಬಳಸಲಾಗಿದೆ, ರಿಮೋಟ್ ಕಂಟ್ರೋಲ್ ಇರುವ ಈ ಸ್ಪೀಕರ್ ಭಾರತೀಯ ಮಾರುಕಟ್ಟೆಗೆ ಬರಲಿದ್ದು ಬೆಲೆ ರು.25,000 ಇರಬಹುದು ಎಂದು ಊಹಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X