ಕ್ಲಿಪ್ಚ್ ಹೆಡ್ ಫೋನ್ ನ ಆಂಡ್ರಾಯ್ಡ್ ಪ್ರೀತಿ

|
 ಕ್ಲಿಪ್ಚ್ ಹೆಡ್ ಫೋನ್ ನ ಆಂಡ್ರಾಯ್ಡ್  ಪ್ರೀತಿ

ಆಡಿಯೊ ವಸ್ತುಗಳ ತಯಾರಿಯಲ್ಲಿ ಸುಮಾರು 60 ವರ್ಷಗಳ ಅನುಭವವಿರುವ ಇದೀಗ ಕ್ಲಿಪ್ಚ್ S4A ಹೆಸರಿನಲ್ಲಿ ಹೆಡ್ ಫೋನ್ ಅನ್ನು ಬಿಡುಗಡೆ ಮಾಡಿದೆ.

ಆಂಡ್ರಾಯ್ಡ್ ವಸ್ತುಗಳಲ್ಲಿ ಬಳಸಬಹುದಾದ ಈ ಹೆಡ್ ಫೋನ್ ಕಪ್ಪು ಬಣ್ಣದ ವಿನ್ಯಾಸವನ್ನು ಹೊಂದಿದ್ದು ಅದರ ಟಿಂಟ್ ಮತ್ತು ಇಯರ್ ಟಿಪ್ಸ್ ಬಿಳಿ ಬಣ್ಣವನ್ನು ಹೊಂದಿದ್ದು ನೋಡಲು ಆಕರ್ಷಕವಾಗಿದೆ.

ಈ ಸಾಧನವು 8.5 mm ಡೈಮೆಂಶನ್ ಜೊತೆ, ಪೂರ್ಣ ಪ್ರಮಾಣದ KG25 ಘಟಕವನ್ನು ಬಳಸಿ ಇದರ ಡ್ರೈವರ್ ಆನ್ನು ತಯಾರಿಸಲಾಗಿದೆ.ಬಳಕೆದಾರರು ಈ ಹೆಡ್ ಫೋನ್ ಅನ್ನು ಬಳಸುವ ಮೊದಲು ಕ್ಲಿಪ್ಚ್ ಕಂಟ್ರೋಲ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ ಫೋನ್ ನಲ್ಲಿ ಇಟ್ಟು ಕೊಳ್ಳಬೇಕಾಗಿದೆ.

ಈ ಹೆಡ್ ಫೋನ್ ಅನ್ನು ಆಂಡ್ರಾಯ್ಡ್ 2.2 ಅಥವಾ ಅಧಿಕ್ಕಿಂತ ಹೆಚ್ಚು ಆಯಾಮವನ್ನು ಹೊಂದಿದ ಫೋನಿನ ಬಳಕೆದಾರರು ಈ ಹೆಡ್ ಫೋನ್ ಅನ್ನು ಬಳಸಬಹುದಾಗಿದೆ.

ಈ ಹೆಡ್ ಫೋನ್ ನಲ್ಲಿ ಒಂದು ಸಲ ಸಾಫ್ಟ್ ವೇರ್ ಅಳವಡಿಸಿದ ಮೇಲೆ ಯಾವುದೆ ರೀತಿಯ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಬಳಸಬಹುದಾಗಿದೆ.

ಈ ಹೆಡ್ ಫೋನ್ ನ ಕಂಪನಾಂಕವು 10 Hz-19 KHz ಆಗಿದ್ದು, ಈ ಹೆಡ್ ಫೋನ್ ಅನ್ನು 3.5mm ನ ಆಡಿಯೊ ಜಾಕ್ ಬಳಸಿ ಜೋಡಿಸಲಾಗುತ್ತದೆ.

ಕ್ಲಿಪ್ಚ್ ಕಂಟ್ರೋಲ್ ಅಪ್ಲಿಕೇಶನ್ ಹೊಂದಿರುವ ಈ ಹೆಡ್ ಫೋನ್ ರು.4, 500ಕ್ಕೆ ಭಾರತೀಯ ಮಾರಿಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X