ಸೋಲ್ ಎಲೆಕ್ಟ್ರಾನಿಕ್ಸ್ ಹೆಡ್ ಸೆಟ್ ಸೇಲ್ ಗೆ ರೆಡಿ

|
ಸೋಲ್ ಎಲೆಕ್ಟ್ರಾನಿಕ್ಸ್ ಹೆಡ್ ಸೆಟ್ ಸೇಲ್ ಗೆ ರೆಡಿ

ಆಡಿಯೊ ವಸ್ತುಗಳು ಮತ್ತು ಅದರ ಬಿಡಿ ಭಾಗಗಳ ತಯಾರಿಸುವ ಸೋಲ್ ಎಲೆಕ್ಟ್ರಾನಿಕ್ಸ್ ಇದೀಗ ಸೋಲ್ ಎಲೆಕ್ಟ್ರಾನಿಕ್ಸ್ SL150 ಹೆಸರಿನ ಹೆಡ್ ಸೆಟ್ ಬಿಡುಗಡೆ ಮಾಡಿದೆ. ಈ ಹೆಡ್ ಸೆಟ್ ಶಬ್ದವನ್ನು ಅದರ ನೈಜ ಶಬ್ದದಲ್ಲಿ ಪುನಃ ಹೊರಡಿಸುವ ಸಾಮಾರ್ಥ್ಯವನ್ನು ಹೊಂದಿದೆ.

ಈ ಹೆಡ್ ಸೆಟ್ ನಲ್ಲಿ ಅಮೇರಿಕದಲ್ಲಿ ಕಾಣಸಿಗುವಂತಹ ಆಫ್ರಿಕನ್ ಥಂಬ್ ಪಿಯಾನೊ ಶಬ್ದವನ್ನು ಸಹ ಇದರಲ್ಲಿ ಕೇಳಬಹುದೆಂಬುದೆ ಇದರ ವಿಶೇಷವಾಗಿದೆ. ಇ ಹೆಡ್ ಸೆಟ್ ನೋಡಲಂತು ಕಪ್ಪು ಬಣ್ಣದ ಇದು ತುಂಬಾ ಆಕರ್ಷಕವಾಗಿದೆ. ಈ ಸಾಧನವು ವೃತ್ತಾಕಾರದ ವಿನ್ಯಾಸವನ್ನು ಹೊಂದಿದ್ದು ಅದರಲ್ಲಿ 2 ಆರ್ಟಿಕ್ಯುಲೇಟ್ ಇಯರ್ ಕಪ್ ಹೊಂದಿದೆ.

ಈ ಹೆಡ್ ಸೆಟ್ ಹಗುರವಾಗಿದ್ದು ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ. ಇದರಲ್ಲಿ ಪೋರ್ಟ್ ಬಾಂಡ್ ಹೊಂದಾಣಿಕೆ ಮಾಡಲು ಸ್ಟೈನ್ ಲೆಸ್ ಸ್ಟೀಲ್ ಬಳಸಿ ಮಾಡಲಾದ ಫ್ಯಾಬ್ರಿಕೇಶನ್ ಸಹಾಯಮಾಡುತ್ತದೆ. ಇದರಲ್ಲಿ 2 ರಿಬ್ಬನ್ ಕೇಬಲ್ ಅಳವಡಿಸಲಾಗಿದೆ. ಅದರಲ್ಲಿ ಒಂದು ಕೇಬಲ್ ಅನ್ನು ರಿಮೋಟ್ ಕಂಟ್ರೋಲ್ ನೊಂದಿಗೆ ಆಪಲ್ ಮಾದರಿತಯ ಆಪರೇಟಿಂಗ್ ಸಿಸ್ಟಮ್ ಅನ್ನು ಕಂಟ್ರೋಲ್ ಮಾಡಲು ಬಳಸಲಾಗಿಸದೆ.

ಮತ್ತೊಂದು ಸ್ಟಾಂಡರ್ಡ್ ಅಡಿಯೊ ಕೇಬಲ್ ಆಗಿದೆ. ಈ ಸಾಧನವನ್ನು ಎಲ್ಲಾ ಮಾದರಿಯ ಸ್ಮಾರ್ಟ್ ಪೋನ್ ಗೆ ಹೊಂದಿಕೆಯಾಗುವಂತೆ ರೂಪಿಸಲಾಗಿದೆ.

ಇದನ್ನು ಮಡಚಬಹುದಾದ ಕಾರಣ ಜೊತೆಗೆ ತೆಗೆದುಕೊಂಡು ಹೋಗಲು ಸಹ ಸುಲಭವಾಗಿದೆ. ಈ ಅತ್ಯುತ್ತಮ ಗುಣ ಮಟ್ಟವನ್ನು ಹೊಂದಿರುವ ಈ ಹೆಡ್ ಸೆಟ್ ರು.10, 000 ಬೆಲೆಗೆ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X