ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

Written By:

ಮೋಜಿನ ಮತ್ತು ಆಘಾತಕಾರಿ ವೀಡಿಯೊಗಳನ್ನು ಕಳುಹಿಸುವ ಜಾಲತಾಣವಾಗಿ ಯೂಟ್ಯೂಬ್ ಎಂದಿಗೂ ನಂಬರ್ ವನ್ ಪ್ರಸಿದ್ಧಿಯನ್ನು ಪಡೆದುಕೊಂಡಿಲ್ಲ. ಯೂಟ್ಯೂಬ್‌ಗಿಂತಲೂ ವೀಡಿಯೊಗಳನ್ನು ಹಂಚಿಕೊಳ್ಳಲು ಇಂದು ಇನ್‌ಸ್ಟಾಗ್ರಾಮ್, ವೈನ್, ಫೇಸ್‌ಬುಕ್, ವಿಮಿಯೊ ಮೊದಲಾದ ತಾಣಗಳಿದ್ದು ವೀಡಿಯೊ ಹಂಚಿಕೆ ಹೆಚ್ಚು ಸುಲಭವಾಗಿದೆ.

ಇಂದಿನ ಲೇಖನದಲ್ಲಿ ಯೂಟ್ಯೂಬ್‌ನ ಉಗಮವಾಗುವುದಕ್ಕಿಂತಲೂ ಮುಂಚೆ ಪ್ರಸಿದ್ಧಿಯನ್ನು ಪಡೆದುಕೊಂಡ ಕೆಲವೊಂದು ವೀಡಿಯೊಗಳ ಬಗ್ಗೆ ಚರ್ಚಿಸೋಣ. ಈ ಟಾಪ್ 10 ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡು ಜನಮನ ಗೆದ್ದಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟಾರ್ ವಾರ್ಸ್ ಕಿಡ್ (2003)

ಸ್ಟಾರ್ ವಾರ್ಸ್ ಕಿಡ್ (2003)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಆ ಕಾಲದಲ್ಲೇ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡ ಶೋವಾಗಿತ್ತು ಮತ್ತು ಹೆಚ್ಚು ಜನಮನ್ನಣೆಯನ್ನು ಗಳಿಸಿಕೊಂಡಿತು.

ಡ್ಯಾನ್ಸಿಂಗ್ ಬೇಬಿ (1996)

ಡ್ಯಾನ್ಸಿಂಗ್ ಬೇಬಿ (1996)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಈ ಡ್ಯಾನ್ಸಿಂಗ್ ಬೇಬಿ 3ಡಿ ಅನಿಮೇಶನ್‌ನಿಂದ ರೂಪುಗೊಂಡಿದ್ದು ಡೈಪರ್ ಹಾಕಿದ ಮಗುವು ಕುಣಿದಾಡುವ ದೃಶ್ಯಾವಳಿಗಳನ್ನು ಈ ವೀಡಿಯೊ ಹೊಂದಿದೆ.

ಡಾನ್ ಹರ್ಟ್‌ಫೆಲ್ಟ್ ರಿಜೆಕ್ಟೆಡ್ (2000)

ಡಾನ್ ಹರ್ಟ್‌ಫೆಲ್ಟ್ ರಿಜೆಕ್ಟೆಡ್ (2000)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಇದೊಂದು ಸಣ್ಣ ಹಾಸ್ಯ ಚಿತ್ರವಾಗಿದ್ದು ಇದನ್ನು ಅತ್ಯುನ್ನತ ಅನಿಮೇಟೆಡ್ ಶಾರ್ಟ್ ಫಿಲ್ಮ್ ಆಗಿ ಪರಿಗಣಿಸಲಾಗಿತ್ತು.

ನೂಮ ನೂಮ (2004)

ನೂಮ ನೂಮ (2004)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಇದೊಂದು ಹಾಸ್ಯಮಯ ಮ್ಯೂಸಿಕ್ ವೀಡಿಯೊವಾಗಿದ್ದು ಇದರಲ್ಲಿ ಕುಣಿಯುವ ಮತ್ತು ಹಾಸ್ಯಮಯವಾಗಿ ವರ್ತಿಸುವ ಒಬ್ಬ ಹುಡುಗನನ್ನು ನಿಮಗೆ ಕಾಣಬಹುದಾಗಿದೆ. ಈ ಹಾಸ್ಯಮಯ ವೀಡಿಯೊವನ್ನು ಹೆಚ್ಚಿನ ಜನರು ಆಸ್ವಾದಿಸಿದ್ದರು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

 ದ ಎಂಡ್ ಆಫ್ ದ ವರ್ಲ್ಡ್ (2003)

ದ ಎಂಡ್ ಆಫ್ ದ ವರ್ಲ್ಡ್ (2003)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ದ ಎಂಡ್ ಆಫ್ ದ ವರ್ಲ್ಡ್ ಅನಿಮೇಶನ್ ಕಾರ್ಟೂನ್ ವೀಡಿಯೊವು ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡ ಹಾಸ್ಯ ತುಣುಕಾಗಿದೆ.

ಆಲ್ ಯುವರ್ ಬೇಸ್ ಆರ್ ಬಿಲೋಂಗ್ ಟು ಅಸ್ (2000)

ಆಲ್ ಯುವರ್ ಬೇಸ್ ಆರ್ ಬಿಲೋಂಗ್ ಟು ಅಸ್ (2000)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಇತಿಹಾಸದ ಪಾತ್ರಗಳನ್ನು ನೆನಪು ಮಾಡುವಂತಹ ಗೇಮಿಂಗ್ ವೀಡಿಯೊ ಇದಾಗಿದ್ದು ಜಾಲತಾಣದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಗಳಿಸಿಕೊಂಡಿತ್ತು. ಇದರಲ್ಲಿ ಪಾತ್ರಗಳು ರೊಬೋಟ್ ಧ್ವನಿಯನ್ನು ಹೊಂದಿತ್ತು.

ಬ್ಯಾಡ್ಜರ್ ಬ್ಯಾಡ್ಜರ್ ಬ್ಯಾಡ್ಜರ್ (2003)

ಬ್ಯಾಡ್ಜರ್ ಬ್ಯಾಡ್ಜರ್ ಬ್ಯಾಡ್ಜರ್ (2003)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಇದೊಂದು ಅನಿಮೇಟೆಡ್ ಕಾರ್ಟೂನ್ ಆಗಿದ್ದು ಮೊದಲಿಗೆ ವೀಬಲ್ಸ್ - ಸ್ಟಫ್.ಕಾಮ್‌ನಲ್ಲಿ ಗೋಚರವಾಯಿತು. ಹಾಡಿಗೆ ಅಣಬೆ ಮತ್ತು ಹಾವು ಕುಣಿಯುವುದು ಈ ವೀಡಿಯೊದಲ್ಲಿದೆ.

ಲಾಮಾ ಸಾಂಗ್ (2004)

ಲಾಮಾ ಸಾಂಗ್ (2004)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ಲಾಮಾ ಸಾಂಗ್ ಅನ್ನು ಯಾರಿಗೆ ತಾನೇ ಮರೆಯಲು ಸಾಧ್ಯ? ಇದೊಂದು ಫ್ಲ್ಯಾಶ್ ಅನಿಮೇಶನ್ ವೀಡಿಯೊ ಆಗಿದ್ದು ಲಾಮಾಗಳ ಕುರಿತಾದ ಫೋಟೋಗಳು ಮತ್ತು ಹಾಡನ್ನು ಹೊಂದಿವೆ.

ಪೀನಟ್ ಬಟರ್ ಜೆಲ್ಲಿ ಟೈಮ್ (2002)

ಪೀನಟ್ ಬಟರ್ ಜೆಲ್ಲಿ ಟೈಮ್ (2002)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

2002 ರಲ್ಲಿ, ಪೀನಟ್ ಬಟರ್ ಜೆಲ್ಲಿ ಟೈಮ್" ಎಂಬ ಹಾಡಿಗೆ ಬಾಳೆಹಣ್ಣು ನೃತ್ಯ ಮಾಡುವ ವೀಡಿಯೊ ತುಣುಕು ಹೆಚ್ಚು ಪ್ರಸಿದ್ಧಿಯನ್ನು ಸಾಮಾಜಿಕ ತಾಣದಲ್ಲಿ ಪಡೆದುಕೊಂಡಿತು.

ವಿ ಲೈಕ್ ದ ಮೂನ್ (2003)

ವಿ ಲೈಕ್ ದ ಮೂನ್ (2003)

ಯೂಟ್ಯೂಬ್‌ನಲ್ಲಿ ಹರಿದಾಡದೆಯೇ ಪ್ರಸಿದ್ಧಿಯನ್ನು ಪಡೆದುಕೊಂಡ 10 ವೀಡಿಯೊಗಳು

ನಿಜಕ್ಕೂ ಜನಮನದಲ್ಲಿ ಮನರಂಜನೆಯ ಅಲೆಗಳನ್ನೇ ಎಬ್ಬಿಸಿದ ಅನಿಮೇಶನ್ ಕಾರ್ಟೂನ್‌ಗಳನ್ನು ಈ ವೀಡಿಯೊ ಒಳಗೊಂಡಿದ್ದು, ಮೂನ್ ಪಾತ್ರ ರಂಜನೆಯ ವಿಷಯವಾಗಿತ್ತು ಮತ್ತು ವೀಕ್ಷಕರ ಅಚ್ಚುಮೆಚ್ಚಿನದಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This artice tells about 10 Videos That Went Viral Before YouTube Even Existed.
Please Wait while comments are loading...
Opinion Poll

Social Counting