Home
ಸುದ್ದಿಜಾಲ

2016ರಲ್ಲಿಬರಲಿದೆ ಆಂಗ್ರಿ ಬರ್ಡ್ಸ 3ಡಿ ಸಿನೇಮಾ

By Ashwath

ಆಂಗ್ರಿ ಬರ್ಡ್ಸ ಗೇಮ್ಸ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. ಅಂಗ್ರಿಬರ್ಡ್ಸ ಸಿನೇಮಾ ರೂಪದಲ್ಲಿ ಬರಲಿದೆ. ಆಂಗ್ರಿ ಬರ್ಡ್ಸ 3ಡಿ ಸಿನೇಮಾ ಬರಲಿದ್ದು ಸೋನಿ ಎಂಟರ್‌ಟೈನ್‌ಮೆಂಟ್‌ ಜಾಗತೀಕ ಮಟ್ಟದಲ್ಲಿ 3ಡಿ ಸಿನೇಮಾ ವಿತರಣೆ ಮಾಡುವ ಹಕ್ಕನ್ನು ಪಡೆದುಕೊಂಡಿದೆ.

ಆಂಗ್ರಿ ಬರ್ಡ್ಸ ಸಿನೇಮಾ ಬರುವುದರ ಬಗ್ಗೆ ಹಿಂದೆ ವದಂತಿ ಹಬ್ಬಿತ್ತು. ಈಗ ಆಂಗ್ರಿ ಬರ್ಡ್ಸ ಆಟವನ್ನು ವಿನ್ಯಾಸ ಪಡಿಸಿದ ರೋವಿಯೋ ಮೊಬೈಲ್‌ ಸಂಸ್ಥೆ ಅನಿಮೇಷನ್‌ ಚಿತ್ರ ತಯಾರಿಸಲು ಮುಂದಾಗಿದೆ. ಅನಿಮೇಷನ್‌ ಚಿತ್ರಗಳನ್ನು ನಿರ್ಮಿಸಿ ಹೆಸರುವಾಸಿಯಾದ ವಾಲ್ಟ್‌ಡಿಸ್ನಿ ಸ್ಟುಡಿಯೊದಲ್ಲಿ ಈ ಸಿನೆಮಾ ನಿರ್ಮಾಣವಾಗಲಿದೆ. ನಿಗದಿ ಪಡಿಸಿದ ದಿನಾಂಕದ ಪ್ರಕಾರ 2016 ಜುಲೈ ಒಂದರಂದು ಈ ಸಿನೇಮಾ ಜಾಗತೀಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

ಆಂಗ್ರಿಬರ್ಡ್ಸ ಆಟ ಮೊದಲು ಬಿಡುಗಡೆಯಾಗಿದ್ದು 2009 ಡಿಸೆಂಬರ್‌ನಲ್ಲಿ, ಪ್ರಾರಂಭದಲ್ಲಿ ಇದು ಐ‌ಫೋನ್‌ಗಳಿಗಾಗಿ ಮಾತ್ರ ಲಭ್ಯವಾಗಿತ್ತು. ಐ ಫೋನ್‌ನಲ್ಲಿ ಇದರ ಜನಪ್ರಿಯತೆಯಿಂದಾಗಿ ನಂತರ ಸ್ಮಾರ್ಟ್‌ಫೋನ್‌,ಇಂಟರ್‌ನೆಟ್‌ನಲ್ಲೂ ಲಭ್ಯವಾಯಿತು. ಒಟ್ಟಿನಲ್ಲಿ ಕೆಲವೇ ಕೆಲ ಸೃಜನಶೀಲ ತಂತ್ರಜ್ಞರು ಆರಂಭಿಸಿದ ಈ ಗೇಮ್‌ ಇಂದು ವಿಶ್ವದಲ್ಲೇ ಗಮನ ಸೆಳೆದ ಆಟವಾಗಿದೆ. ಹೀಗಾಗಿ ಆಂಗ್ರಿಬರ್ಡ್ಸ ಆಟಕ್ಕೆ ಸಂಬಂಧಿಸಿದಂತೆ ಕೆಲವು ಸ್ವಾರಸ್ಯಕರ ಸುದ್ದಿಗಳನ್ನು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?
ಇದನ್ನೂ ಓದಿ : ಆಂಗ್ರಿ ಬರ್ಡ್ಸ ಐಫೋನ್‌ ಕೇಸ್‌ ನೋಡಿದ್ದೀರಾ ?

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ರೋವಿಯೋ ಮೊಬೈಲ್‌ ಸಂಸ್ಥೆ 2003 ರಿಂದ 2009 ರವರೆಗೆ ಸುಮಾರು 50 ಕ್ಕೂ ಹೆಚ್ಚು ಆಟಗಳನ್ನು ತಯಾರಿಸಿತ್ತು. ಅದರಲ್ಲಿ ಕೆಲವು ಆಟ ಮಾತ್ರ ಜನರ ಗಮನ ಸೆಳೆದಿತ್ತು. 2009ರಲ್ಲಿ ಆಂಗ್ರಿ ಬರ್ಡ್ಸ ತಯಾರಾದ ಬಳಿಕ ಕಂಪೆನಿಯ ಇತಿಹಾಸವೇ ಬದಲಾಯಿತು.

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ರೋವಿಯೋ ಮೊಬೈಲ್‌ ಸಂಸ್ಥೆಯ 52 ಗೇಮ್‌ ಆಂಗ್ರಿ ಬರ್ಡ್ಸ.2009 ಡಿಸೆಂಬರ್‌ನಲ್ಲಿ ಈ ಆಟ ಬಿಡುಗಡೆಗೊಂಡಿತ್ತು.

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಇದುವರೆಗೆ 500 ಮಿಲಿಯನ್‌ಗಿಂತಲೂ ಹೆಚ್ಚು ಸಲ ಆಂಗ್ರಿ ಬರ್ಡ್ಸ ಆಟ ಡೌನ್‌ಲೋಡ್ ಆಗಿದೆ .

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ನಾಲ್ಕು ಜನ ಪ್ರೋಗ್ರಾಮರ್‌ಗಳು 8 ತಿಂಗಳು ಕೋಡ್‌ ಬರೆದು ಈ ಗೇಮ್ಸ್‌ನ್ನು ತಯಾರಿಸಿದ್ದಾರೆ.

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಸದ್ಯ ಈಗ ಆಟದ ಹಂತವನ್ನು (level) ಅಭಿವೃದ್ಧಿ ಪಡಿಸಲು 50 ಪ್ರೋಗ್ರಾಮರ್‌ಗಳನ್ನು ರೋವಿಯೋ ಮೊಬೈಲ್‌ ಸಂಸ್ಥೆ ನೇಮಿಸಿದ್ದು, ಈಗ ಆಟದಲ್ಲಿ 200ಕ್ಕಿಂತಲೂ ಹೆಚ್ಚು ಹಂತಗಳಿವೆ.

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆರಂಭದಲ್ಲಿ ಈ ಆಟವನ್ನು ಅಭಿವೃದ್ಧಿ ಪಡಿಸಿಲು ರೋವಿಯೋ ಸಂಸ್ಥೆ 1.2 ಬಿಲಿಯನ್‌ ಡಾಲರ್‌ ವೆಚ್ಚಮಾಡಿತ್ತು

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಇದುವರೆಗೆ ಆಪ್‌ ಸ್ಟೋರ್‌ಗಳಲ್ಲಿ 12 ಮಿಲಿಯನ್‌ಗಿಂತಲೂ ಹೆಚ್ಚು ಆಂಗ್ರಿ ಬರ್ಡ್ಸ ಆಟದ ಅಪ್ಲಿಕೇಶನ್‌ಗಳನ್ನು ಮಾರಾಟವಾಗಿದೆ.

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಪಿಸಿ ಪ್ಲಾಟ್‌ಫಾರಂನಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಆಂಗ್ರಿ ಬರ್ಡ್ಸ ಗೇಮ್ಸ್‌ ಮಾರಾಟವಾಗಿದೆ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿಬರ್ಡ್ಸ ಬಗ್ಗೆ ಇನ್ನಷ್ಟು ತಿಳಿಯಿರಿ

ಆಂಗ್ರಿ ಬರ್ಡ್ಸ ಆಟದ ಕಲ್ಪನೆಯನ್ನು ಮೊದಲು ರೂಪಿಸಿದ ವ್ಯಕ್ತಿ, ಪೀಟರ್ ವೆಸ್ಟರ್‌ಬಕ (Peter Vesterbacka)

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+