ಚಿತ್ರಗಳಲ್ಲಿ ಫೇಸ್‌ಬುಕ್ ವಾರ್ಷಿಕ ಪಾರ್ಟಿ
ಫೇಸ್‌ಬುಕ್ ನಂಬರ್ ಒನ್ ಸೋಶಿಯಲ್ ನೆಟ್‌ವರ್ಕ್ ಆಗಿ ಈಗಾಗಲೇ ಗುರುತಿಸಿಕೊಂಡಿದೆ. ಫೇಸ್‌ಬುಕ್ ಯಶಸ್ಸಿನಿಂದಾಗಿ ಮಾರ್ಕ್ ಜುಕರ್‌ಬರ್ಗ್ ವಿಶ್ವದ ಕಿರಿಯ ಬಿಲಿಯನೇರ್ ಆಗಿ ಗುರುತಿಸಿದ್ದಾರೆ.ತನ್ನ ಉದ್ಯೋಗಿಗಳಿಗೆ ನೀಡುತ್ತಿರುವ ಅತ್ಯುತ್ತಮ ಗುಣಮಟ್ಟದ ಸೌಲಭ್ಯ,ಕಾಳಜಿಯಿಂದಾಗಿ ಫೇಸ್‌ಬುಕ್ ಈಗ ವಿಶ್ವದ ದೊಡ್ಡ ಬಿಲಿಯನೇರ್ ಕಂಪೆನಿಯಾಗಿ ಹೊರ ಹೊಮ್ಮಿದೆ.
ಯಾವುದೇ ಕಂಪೆನಿಗೆ ಉದ್ಯೋಗಿಗಳೇ ಆಸ್ತಿಗಳು. ಹೀಗಾಗಿ ಉದ್ಯೋಗಿಗಳಿಗೆ ಗುಣಮಟ್ಟದ ಸೌಲಭ್ಯವನ್ನು ಎಲ್ಲಾ ಕಂಪೆನಿಗಳು ನೀಡುತ್ತವೆ. ಆದರೆ ಫೇಸ್‌ಬುಕ್ ಎಲ್ಲಾ ಕಂಪೆನಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ. ತನ್ನ ಉದ್ಯೋಗಿಗಳಿಗೆ ನೀಡಿದ ಗುಣಮಟ್ಟದ ಸೌಲಭ್ಯದಿಂದಾಗಿಯೇ ಜುಕರ್‌ಬರ್ಗ್ ವಿಶ್ವದಲ್ಲೇ ಉತ್ತಮ ಬಾಸ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಪ್ರತಿವರ್ಷ ತನ್ನ ಎಲ್ಲಾ ಉದ್ಯೋಗಿಗಳಿಗೆ ಫೇಸ್‌ಬುಕ್ ಪಾರ್ಟಿ ಆಯೋಜಿಸುತ್ತದೆ.ಈ ಸಂದರ್ಭದಲ್ಲಿ ಪ್ರತಿ ಉದ್ಯೋಗಿಗೆ ಒಂದು ಉಡುಗೊರೆ ನೀಡಲಾಗುತ್ತದೆ.ಹೀಗಾಗಿ ಈ ವರ್ಷವು ಫೇಸ್‌ಬುಕ್ ಅಮೆರಿಕದ ಕ್ಯಾಲಿಫೋನಿರ್ಯದಲ್ಲಿ ಫೇಸ್‌ಬುಕ್ ತನ್ನ ಉದ್ಯೋಗಿಗಳಿಗೆ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಯ ಝಲಕ್ ಹೇಗಿತ್ತು ಎನ್ನುವುದಕ್ಕೆ ಇಲ್ಲಿ ಕೆಲವು ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಫೇಸ್‌ಬುಕ್ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013

ಫೇಸ್‌ಬುಕ್ ಪಾರ್ಟಿ
ಫೇಸ್‌ಬುಕ್ ಪಾರ್ಟಿ-2013


Click it and Unblock the Notifications








