Subscribe to Gizbot

ಈ ಹೊಸ ಲೋಕದಲ್ಲಿ ಹಳೆ ನೋಕಿಯಾ ಫೋನ್‌ಗಳ ಭರ್ಜರಿ ಅಬ್ಬರ

Written By:

ನೋಕಿಯಾ ಫೋನ್‌ಗಳ ಕಟ್ಟಾ ಅಭಿಮಾನಿಗಳು ನೀವಾಗಿದ್ದೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಿಮ್ಮ ಆಯ್ಕೆಯ ನಿಮ್ಮ ಮನಕ್ಕೊಪ್ಪುವ ನೋಕಿಯಾ 1100, 1110, 2610 ಮತ್ತು ಹೆಚ್ಚಿನ ಡಿವೈಸ್ ವರದಿಗಳ ಮಾಹಿತಿಗಳೊಂದಿಗೆ ನಾವು ಬಂದಿರುವೆವು. ಸ್ಮಾರ್ಟ್‌ಫೋನ್‌ಗಿಂತಲೂ ಇಂತಹ ಸರಳ ಸೆಟ್‌ಗಳು ನಿಮಗಿಷ್ಟವಾಗುತ್ತಿದೆ ಎಂದಾದಲ್ಲಿ ಇಲ್ಲಿದೆ ನೋಕಿಯಾ ಫೋನ್‌ಗಳ ಅನೂಹ್ಯ ಸಂಗ್ರಹಣೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 1,299

ನೋಕಿಯಾ 1100

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 96*65 ಪಿಕ್ಸೆಲ್‌ಗಳ ರೆಸಲ್ಯೂಶನ್
ಸಿಂಬಿಯನ್ vn/a (NA)
Li-Ion 850 mAh ಬ್ಯಾಟರಿ

ಖರೀದಿ ಬೆಲೆ ರೂ: 1,399

ನೋಕಿಯಾ 1110i

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.6 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 128x128 ಪಿಕ್ಸೆಲ್‌ಗಳ ರೆಸಲ್ಯೂಶನ್
512 ಎಮ್‌ಬಿ RAM
512 ಎಮ್‌ಬಿ ಆಂತರಿಕ ಮೆಮೊರಿ
1.2, ಸಿಂಗಲ್ ಕೋರ್ ಪ್ರೊಸೆಸರ್

ಖರೀದಿ ಬೆಲೆ ರೂ: 1,399

ನೋಕಿಯಾ 1650

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.6 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 128x128 ಪಿಕ್ಸೆಲ್‌ಗಳ ರೆಸಲ್ಯೂಶನ್
2 ಎಮ್‌ಬಿ RAM
512 ಎಮ್‌ಬಿ ಆಂತರಿಕ ಮೆಮೊರಿ
1.2, ಸಿಂಗಲ್ ಕೋರ್ ಪ್ರೊಸೆಸರ್
970 mAh ಬ್ಯಾಟರಿ

ಖರೀದಿ ಬೆಲೆ ರೂ: 1,399

ನೋಕಿಯಾ 2610

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.6 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 128x128 ಪಿಕ್ಸೆಲ್‌ಗಳ ರೆಸಲ್ಯೂಶನ್
2 ಎಮ್‌ಬಿ RAM
512 ಎಮ್‌ಬಿ ಆಂತರಿಕ ಮೆಮೊರಿ
1.2 MHz ಪ್ರೊಸೆಸರ್
Li-Ion 970 mAh ಬ್ಯಾಟರಿ

ಖರೀದಿ ಬೆಲೆ ರೂ: 1,390

ನೋಕಿಯಾ 2610 (ಗ್ರೇ, ಬ್ಲ್ಯೂ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.6 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 128x128 ಪಿಕ್ಸೆಲ್‌ಗಳ ರೆಸಲ್ಯೂಶನ್
2 ಎಮ್‌ಬಿ RAM
512 ಎಮ್‌ಬಿ ಆಂತರಿಕ ಮೆಮೊರಿ
1.2 MHz ಪ್ರೊಸೆಸರ್
Li-Ion 970 mAh ಬ್ಯಾಟರಿ

ಖರೀದಿ ಬೆಲೆ ರೂ:1,399

ನೋಕಿಯಾ 1600

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.4 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 96*68 ಪಿಕ್ಸೆಲ್‌ಗಳ ರೆಸಲ್ಯೂಶನ್
2 ಎಮ್‌ಬಿ RAM
4 ಎಮ್‌ಬಿ ಆಂತರಿಕ ಮೆಮೊರಿ
ಸಿಂಗಲ್ ಸಿಮ್
Li-Ion 900 mAh ಬ್ಯಾಟರಿ

ಖರೀದಿ ಬೆಲೆ ರೂ:5,999

ನೋಕಿಯಾ ಇ5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.4 ಇಂಚಿನ ಸ್ಕ್ರೀನ್ ಡಿಸ್‌ಪ್ಲೇ 600 MHz CPU
5 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
1200 mAh Li-ion ಬ್ಯಾಟರಿ

ಖರೀದಿ ಬೆಲೆ ರೂ:1,655

ನೋಕಿಯಾ 130

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.79 ಇಂಚಿನ ಎಲ್‌ಸಿಡಿ ಟ್ರಾನ್ಸ್‌ಮಿಸೀವ್ ಸ್ಕ್ರೀನ್
ನೋಕಿಯಾ ಓಎಸ್ (ಸಿರೀಸ್ 30)
ಡ್ಯುಯಲ್ ಸಿಮ್ (GSM + GSM)
ಎಫ್‌ಎಮ್ ರೇಡಿಯೊ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಬ್ಲ್ಯೂಟೂತ್ ಬೆಂಬಲ
Alphanumeric Keypad
1020 mAh ಬ್ಯಾಟರಿ

ಖರೀದಿ ಬೆಲೆ ರೂ: 1,211

ನೋಕಿಯಾ 105

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಅಲ್ಫಾನ್ಯೂಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ
1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
8 ಎಮ್‌ಬಿ ಆಂತರಿಕ ಮೆಮೊರಿ
800 mAh ಬ್ಯಾಟರಿ

ಖರೀದಿ ಬೆಲೆ ರೂ: 3,373

ನೋಕಿಯಾ 225

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.8 ಇಂಚಿನ ಎಲ್‌ಸಿಡಿ ಟ್ರಾನ್ಸ್‌ಮಿಸೀವ್ ಸ್ಕ್ರೀನ್
ವೀಡಿಯೊ ರೆಕಾರ್ಡಿಂಗ್
ಸ್ಮಾರ್ಟ್ ಡ್ಯುಯಲ್ ಸಿಮ್
ಸ್ಟಿರಿಯೊ ಎಫ್ಎಮ್ ರೇಡಿಯೊ
ಬ್ಲ್ಯೂಟೂತ್ ಬೆಂಬಲ
ಆಲ್ಫಾನ್ಯೂಮರಿಕ್ ಕೀಪ್ಯಾಡ್

ಇನ್ನಷ್ಟು ಲೇಖನಗಳು

ಗಿಜ್‌ಬಾಟ್ ಕನ್ನಡ

ಏಲಿಯನ್‌ಗಳ ಹೊಸ ನಿಯಮದಿಂದ ಮನುಕುಲ ವಿನಾಶ
ಮೊಬೈಲ್‌ ಕುರಿತ ರಹಸ್ಯ ಸತ್ಯಗಳು ಏನು ಗೊತ್ತೇ?
ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌
ಇಂಟರ್ನೆಟ್ ಕುರಿತಾದ 20 ರೋಚಕ ರಹಸ್ಯಗಳು
ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿನೀಡುತ್ತಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you loved using Nokia phones, such as 1100, 1110, 2610 and more, which were popular back in 5 years. Today we came up with list of all the Nokia devices that are available now only on Flipkart have a look.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot