Home
ಸುದ್ದಿಜಾಲ

ಇಂಟರ್ನೆಟ್ ಕುರಿತಾದ 20 ರೋಚಕ ರಹಸ್ಯಗಳು

By Shwetha

ನೀವು ಬಳಸುವ ಇಂಟರ್ನೆಟ್ ಇಂದು ಹೆಚ್ಚು ವೇಗದಲ್ಲಿ ತನ್ನ ಬಳಕೆದಾರರನ್ನು ಹಿಡಿದಿಡುತ್ತಿದೆ. ಯಾವುದೇ ಒಂದು ಅಂಶದ ಹಿಂದೆ ಮಹತ್ತರವಾದ ಸಾಧನೆ ಇದ್ದು ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಯಲಿದ್ದೇವೆ. ನೀವು ಬಳಸುತ್ತಿರುವ ಇಂಟರ್ನೆಟ್ ಕೂಡ ಅತಿ ಆಸಕ್ತಿಕರವಾದ ಇತಿಹಾಸವನ್ನು ಹೊಂದಿದ್ದು ಅದೇನು ಎಂಬುದನ್ನು ನಾವು ಇಂದು ನೋಡಲಿದ್ದೇವೆ.

ಇಂಟರ್ನೆಟ್‌ನಷ್ಟೇ ಈ ಅಂಶಗಳು ಹೆಚ್ಚು ರೋಚಕ ಎಂದೆನಿಸಿದ್ದು ಅವುಗಳೇನು ಎಂಬುದನ್ನು ನೋಡಿ.

ಸರ್ಫಿಂಗ್ ಪದ

ಸರ್ಫಿಂಗ್ ಪದ

ಸರ್ಫಿಂಗ್ ಪದವನ್ನು 1992 ರಲ್ಲಿ ಅನ್ವೇಷಿಸಲಾಯಿತು.

ಹೆಚ್ಚು ಹಾಡಿದ ಹಾಡು

ಹೆಚ್ಚು ಹಾಡಿದ ಹಾಡು

ವೇಕ್ ಮಿ ಅಪ್ ಹಾಡು ಸ್ಪಾಟಿಫೈನಲ್ಲಿ ಹೆಚ್ಚು ಪ್ಲೇಯಾಗಿರುವಾ ಹಾಡಾಗಿದೆ.

ಪ್ರಥಮ ಟ್ವೀಟ್

ಪ್ರಥಮ ಟ್ವೀಟ್

ಮಾರ್ಚ್ 21, 2006 ರಂದು ಜಾಕ್ ಡೋರ್ಸಿ ಪ್ರಥಮ ಟ್ವೀಟ್ ಅನ್ನು ಮಾಡಿದರು.

ಜುಕರ್‌ಬರ್ಗ್ ಫೇಸ್‌ಬುಕ್ ಐಡಿ

ಜುಕರ್‌ಬರ್ಗ್ ಫೇಸ್‌ಬುಕ್ ಐಡಿ

ಜುಕರ್ ಬರ್ಗ್ ಮೂಲ ಫೇಸ್‌ಬುಕ್ ಪ್ರೊಫೈಲ್ ಸಂಖ್ಯೆ 4 ಆಗಿದೆ.

ಪ್ರಥಮ ಯೂಟ್ಯೂಬ್ ವೀಡಿಯೊ

ಪ್ರಥಮ ಯೂಟ್ಯೂಬ್ ವೀಡಿಯೊ

ಏಪ್ರಿಲ್ 23, 2005 ರಂದು ಪ್ರಥಮ ಯೂಟ್ಯೂಬ್ ವೀಡಿಯೊವನ್ನು ಅಪ್‌ಲೋಡ್ ಮಾಡಲಾಯಿತು. ಮಿ ಎಟ್ ದ ಜೂ ಎಂಬುದು ಅದರ ಹೆಸರಾಗಿತ್ತು.

ಗೂಗಲ್ ಕ್ವೆರಿ

ಗೂಗಲ್ ಕ್ವೆರಿ

ಉತ್ತರವನ್ನು ಪಡೆದುಕೊಳ್ಳಲು ಏಕೈಕ ಗೂಗಲ್ ಕ್ವೆರಿ 0.2 ಸೆಕೆಂಡ್‌ಗಳಲ್ಲಿ 1,000 ಕ್ಯಾಪ್ಚರ್‌ಗಳನ್ನು ಮಾಡುತ್ತದೆ.

 ವೆಬ್‌ಸೈಟ್

ವೆಬ್‌ಸೈಟ್

ಮೂಲ ಸ್ಪೇಸ್ ಜಾಮ್ ವೆಬ್‌ಸೈಟ್ ಈಗಲೂ ಜೀವಂತವಾಗಿದೆ.

ಯೂ ಹೇವ್ ಗಾಟ್ ಮೇಲ್

ಯೂ ಹೇವ್ ಗಾಟ್ ಮೇಲ್

ಆದ್ದರಿಂದ ಯೂ ಹೇವ್ ಗಾಟ್ ಮೇಲ್ ಸೈಟ್ ಇದೆ.

ಗೂಗಲ್ ಸರ್ಚ್

ಗೂಗಲ್ ಸರ್ಚ್

ಗೂಗಲ್ ನಿತ್ಯವೂ ಪಡೆದುಕೊಳ್ಳುವ 16% ದಿಂದ 20% ಹುಡುಕಾಟಗಳು ಗೂಗಲ್‌ನಲ್ಲಿ ಇದುವರೆಗೆ ಹುಡುಕಾಡದೇ ಇರುವಂಥದ್ದಾಗಿವೆ.

ಚೀನಾ ಸಾಮಾಜಿಕ ನೆಟ್‌ವರ್ಕ್

ಚೀನಾ ಸಾಮಾಜಿಕ ನೆಟ್‌ವರ್ಕ್

ಚೀನಾದ ಸಾಮಾಜಿಕ ನೆಟ್‌ವರ್ಕ್ ಸೀನಾ ವಿಬೊ 280.8 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಟ್ವಿಟ್ಟರ್

ಟ್ವಿಟ್ಟರ್

ಟ್ವಿಟ್ಟರ್ 250 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ದಿನದ ಟ್ವೀಟ್ ಸಂಖ್ಯೆ

ದಿನದ ಟ್ವೀಟ್ ಸಂಖ್ಯೆ

ಪ್ರತೀ ದಿನ 500 ಮಿಲಿಯನ್ ಟ್ವೀಟ್‌ಗಳು ಕಳುಹಿಸಲ್ಪಡುತ್ತವೆ.

ಮೈ ಸ್ಪೇಸ್

ಮೈ ಸ್ಪೇಸ್

ಟಿಲಾ ಟೆಕ್ವಿಲಾ ಮೇ ಸ್ಪೇಸ್‌ನಲ್ಲಿ 1.5 ಮಿಲಿಯನ್ ಸ್ನೇಹಿತರನ್ನು ಹೊಂದಿದ್ದಾರೆ.

ಮಾಡರ್ನ್ ವರ್ಲ್ಡ್ ವೈಡ್ ವೆಬ್

ಮಾಡರ್ನ್ ವರ್ಲ್ಡ್ ವೈಡ್ ವೆಬ್

ಮಾಡರ್ನ್ ವರ್ಲ್ಡ್ ವೈಡ್ ವೆಬ್ ನ ಅನ್ವೇಷಕರು, ಟಿಮ್ ಬರ್ನರ್ಸ್ ಲೀ ರಾಣಿ ಎಲಿಜಬೆತ್‌ರಿಂದ ಬಿರುದನ್ನು ಪಡೆದುಕೊಂಡಿದ್ದಾರೆ.

ಇಂಟರ್ನೆಟ್‌ನ ಪ್ರಥಮ ಚಿತ್ರ

ಇಂಟರ್ನೆಟ್‌ನ ಪ್ರಥಮ ಚಿತ್ರ

ಬರ್ನರ್ಸ್ ಲೀ ಇಂಟರ್ನೆಟ್‌ನಲ್ಲಿ ಪ್ರಥಮ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು.

ಪ್ರಥಮ ವೆಬ್‌ಸೈಟ್

ಪ್ರಥಮ ವೆಬ್‌ಸೈಟ್

ಪ್ರಥಮ ವೆಬ್‌ಸೈಟ್ ಇನ್ನೂ ಆನ್‌ಲೈನ್ ಆಗಿದೆ.

ಸರ್ಚ್ ಮಾಡಿದ ಪ್ರಥಮ ಪ್ರಶ್ನೆ

ಸರ್ಚ್ ಮಾಡಿದ ಪ್ರಥಮ ಪ್ರಶ್ನೆ

ಹೆಚ್ಚು ಸಾಮಾನ್ಯವಾಗಿ ಹುಡುಕಾಡಿದ ಪ್ರಶ್ನೆಯು 2013 ರಲ್ಲಾಗಿದ್ದು ವಾಟ್ ಈಸ್ ಎಂಬುದನ್ನು ಒಳಗೊಂಡಿದೆ.

 ದುಬಾರಿ ಕೀವರ್ಡ್

ದುಬಾರಿ ಕೀವರ್ಡ್

ಗೂಗಲ್ ಆಡ್ ವರ್ಡ್‌ಗಾಗಿ ಹೆಚ್ಚು ದುಬಾರಿ ಕೀವರ್ಡ್ "ಇನ್ಶೂರೆನ್ಸ್" ಎಂಬುದಾಗಿದೆ.

ಜಿಫ್ ಸ್ವರೂಪ

ಜಿಫ್ ಸ್ವರೂಪ

ಇಂಜಿನಿಯರ್ ಸ್ಟೀವ್ ವಿಲ್ಕ್ ಜಿಫ್ ಸ್ವರೂಪವನ್ನು 1987 ರಲ್ಲಿ ಅನ್ವೇಷಿಸಿದ್ದರು.

ಜಿಫ್ ಪದ

ಜಿಫ್ ಪದ

ವಿಲ್ ಹಿಟ್ ಜಿಫ್ ಉಚ್ಛಾರವನ್ನು ನಿರ್ವಹಿಸಿದರು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
Here we are giving you the surprising facts about the internet which will very interesting and it will help you to know about more on internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+