ಟ್ವಿಟ್ಟರ್‌ ಆಫೀಸ್‌ ಒಳಗಡೆ ಹೇಗಿದೆ ಗೊತ್ತಾ. ?

Posted By: Staff
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

twitter_office-copy

ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವಿಶ್ವದೆಲ್ಲಡೆ ಹರಡಲು ನೆರವಾಗುವ ಮಾಧ್ಯಮ ಟ್ವಿಟ್ಟರ್. ಮಾಹಿತಿಗಳ ಪ್ರಕಾರ ಪ್ರತಿದಿನ ಟ್ಟಟ್ಟರ್‌ನಲ್ಲಿ ಜನ 34 ಕೋಟಿ ಟ್ವೀಟ್‌ ಮಾಡುತ್ತಾರಂತೆ. ಅಲ್ಲದೇ ಇದರಲ್ಲಿ 20 ಕೋಟಿ ಜನ ಟ್ವಿಟ್ಟರ್‌ನ್ನು ಪ್ರತಿದಿನ ಉಪಯೋಗಿಸುತ್ತಾರಂತೆ. ಹಾಗಾಗಿ ಇದು ಈಗ ಎಷ್ಟು ಫೇಮಸ್‌ ಆಗಿ ಬಿಟ್ಟಿದೆ ಅಂದ್ರೆ ಸುದ್ದಿ ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮೊದಲೇ ಆ ಸುದ್ದಿ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುತ್ತದೆ.

ಟ್ವಿಟ್ಟರ್‌ನಲ್ಲಿ ನಾವು ಎಲ್ಲರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿರುವುರಿಂದ ಹೆಚ್ಚು ಹೆಚ್ಚು ಜನರು ಈಗ ಟ್ಟಿಟ್ಟರ್‌ ಬಳಸುತ್ತಿದ್ದಾರೆ. ಸಿನಿಮಾ ನಟರು, ಸಾಹಿತಿಗಳು,ರಾಜಕಾರಣಿಗಳಿಗೆ ಸುಲಭದ ಪ್ರಚಾರ ಮಾಧ್ಯಮ ಟ್ವಿಟ್ಟರ್‌ ಎಂದರೆ ತಪ್ಪಗಲಾರದು.

ಇಂತಹ ಟ್ವಿಟ್ಟರ್‌ನ್ನು ಆರಂಭಿಸಿದ್ದು ಜ್ಯಾಕ್‌ ಡೋರ್ಸಿ. 2006 ಮಾರ್ಚ್‌ನಲ್ಲಿ ಇದರ ಅಕೌಂಟ್‌ ಕ್ರಿಯೇಟ್‌ ಆದ್ರೂ ಇದರ ಸೇವೆ ಪ್ರಪಂಚದ ಜನರಿಗೆ ಲಭ್ಯವಾದದ್ದು ಜುಲೈನಲ್ಲಿ. ಇದರ ಕೇಂದ್ರ ಸ್ಥಳ ಅಮೇರಿಕಾದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿದೆ. ಒಂದು ಸಾವಿರಕ್ಕೂ ಹೆಚ್ಚು ಜನ ಉದ್ಯೋಗಿಗಳು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ನೀವು ಇತ್ತೀಚಿಗೆ ಗೂಗಲ್‌, ಫೇಸ್‌ಬುಕ್‌ ಕಚೇರಿಗಳನ್ನು ನೋಡಿದ್ದೀರಿ. ಹಾಗಾಗಿ ಈ ಬಾರಿ ಗಿಜ್ಬಾಟ್‌ ಟ್ವಿಟ್ಟರ್ ಆಫೀಸ್‌ ಚಿತ್ರಗಳನ್ನು ತಂದಿದೆ. ತನ್ನ ಉದ್ಯೋಗಿಗಳ ಹಿತಕ್ಕಾಗಿ ಆಫೀಸ್‌ನಲ್ಲೇ ಸುಂದರ ರೆಸ್ಟೋರೆಂಟ್‌, ಗೃಂಥಾಲಯ, ವಿಶ್ರಾಂತಿ ಕೊಠಡಿ, ಸಂಗೀತಾ ಕೊಠಡಿಗಳನ್ನು ನಿರ್ಮಿಸಿದೆ.ಅಷ್ಟೇ ಅಲ್ಲದೇ ಸಿಬ್ಬಂದಿಗಳ ಮನಸ್ಸಿಗೆ ಮುದ ನೀಡಲು ಗೋಡೆಗಳಲ್ಲಿ ಆಕರ್ಷಕ ಚಿತ್ರಗಳನ್ನು ನಿರ್ಮಿಸಿದೆ. ಒಟ್ಟಿನಲ್ಲಿ ಸುಂದರವಾಗಿ ಟ್ಟಿಟ್ಟರ್‌ ತನ್ನ ಆಫೀಸ್‌ನ್ನು ನಿರ್ಮಿಸಿದೆ.ಹಾಗಾಗಿನೀವು ಆಫೀಸ್‌ ಚಿತ್ರವನ್ನು ನೋಡಬೇಕು ತಾನೇ.ಒಂದೊಂದೆ ಪುಟ ತಿರುವಿ ಚಿತ್ರಗಳನ್ನು ನೋಡುತ್ತ ಹೋಗಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot