ಜಿಯೋಗೆ ಸೆಡ್ಡು ಹೊಡೆದ ಏರ್‌ಟೆಲ್ ನಿಂದ ಒಂದು ವರ್ಷ ಉಚಿತ 4G ಡೇಟಾ ಆಫರ್
12 ತಿಂಗಳ ಫ್ರೀ ಡಾಟಾ ಕೊಡುಗೆ ನೀಡಲು ಮುಂದಾಗಿರುವ ಏರ್‌ಟೆಲ್ ನಾಳೆಯಿಂದಲೇ ಆಫರ್ ಚಾಲ್ತಿಗೆ ತರಲಿದೆ. ಈ ಕೊಡುಗೆ ಜನವರಿ 4 ರಿಂದ ಆರಂಭಗೊಂದು ಫೆಬ್ರವರಿ 28 ಕ್ಕೆ ಮುಗಿಯಲಿದ್ದು, ಅದರ ಒಳಗೆ ಈ ಕೊಡುಗೆಯ ಲಾಭ ಪಡೆಯಬೇಕಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ ನ್ಯೂ ಇಯರ್ ಆಫರ್ ಗೆ ಪ್ರತಿಯಾಗಿ ಭಾರ್ತಿ ಏರ್‌ಟೆಲ್ ಒಂದು ವರ್ಷ ಉಚಿತ ಡೇಟಾ ಆಫರ್ ನೀಡಿದೆ. ಏರ್‌ಟೆಲ್ 4ಜಿ ನೆಟ್‌ವರ್ಕ್ ಬಳಕೆದಾರರು ಈ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಫ್ಲಿಪ್‌ಕಾರ್ಟ್‌ನ ಏಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 9,999ಕ್ಕೆ ಆಪಲ್ ಐಫೋನ್ 6
12 ತಿಂಗಳ ಫ್ರೀ ಡಾಟಾ ಕೊಡುಗೆ ನೀಡಲು ಮುಂದಾಗಿರುವ ಏರ್‌ಟೆಲ್ ನಾಳೆಯಿಂದಲೇ ಆಫರ್ ಚಾಲ್ತಿಗೆ ತರಲಿದೆ. ಈ ಕೊಡುಗೆ ಜನವರಿ 4 ರಿಂದ ಆರಂಭಗೊಂಡು ಫೆಬ್ರವರಿ 28 ಕ್ಕೆ ಮುಗಿಯಲಿದ್ದು, ಅದರ ಒಳಗೆ ಈ ಕೊಡುಗೆಯ ಲಾಭ ಪಡೆಯಬೇಕಿದೆ.
ಜಿಯೋ ಆರಂಭವಾದ ನಂತರ ದಿನದಿಂದಲೂ ಸ್ಪರ್ಧೆ ನೀಡಲು ಮುಂದಾಗುತ್ತಿದ್ದ ಏರ್‌ಟೆಲ್ ಭಾರಿ ಹೊಸ ಸಾಹಸಕ್ಕೆ ಕೈ ಹಾಕಿದೆ. ಏರ್‌ಟೆಲ್ ನೀಡುತ್ತಿರುವ ಈ ಹೊಸ ಕೊಡುಗೆಯಲ್ಲಿ ಉಚಿತ ಕರೆ, ಉಚಿತ ಇಂಟರ್‌ನೆಟ್ ಮತ್ತು ಉಚಿತ ಸಂದೇಶ ಸೇವೆಯೂ ಇದೆ.

4G ಸಪೋರ್ಟ್ ಮಾಡುವ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ಪೋನ್‌ಗಳು...
ಸದ್ಯ ಏರ್‌ಟೆಲ್ ನೀಡುತ್ತಿರುವ ಕೊಡುಗೆಯಿಂದ ಪ್ರತಿ ಗ್ರಾಹಕರಿಗೆ ರೂ.9000 ಮೌಲ್ಯದ ಸೇವೆ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಅನ್ವಯ ಏರ್‌ಟೆಲ್ ಗ್ರಾಹಕರು ಪ್ರತಿ ತಿಂಗಳು ಉಚಿತವಾಗಿ 3GB 4G ಸೇವೆಯನ್ನು ಪಡೆಯಲಿದ್ದಾರೆ, ಈ ಆಫರ್ ಡಿಸೆಂಬರ್ 31 2017ರ ವರೆಗೂ ಜಾರಿಯಲ್ಲಿರುತ್ತದೆ.


Click it and Unblock the Notifications








