ಇಂದು ಮತ್ತೆ ರೆಡ್‌ಮಿ 4 ಸೇಲ್..!! ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ವಿವರ...!

Written By:

ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಈಗಾಗಲೇ ಜನರ ಮನಸ್ಸು ಗೆದ್ದಿದೆ. ಮೊದಲ ಎರಡು ಸೇಲ್‌ಗಳಲ್ಲಿ ಭರ್ಜರಿ ವಹಿವಾಟು ನಡೆಸಿ ಈಗ ಮೂರನೇ ಬಾರಿಗೆ ಗ್ರಾಹಕರ ಮುಂದೆ ಬಂದಿದ್ದು, ಇಂದು ಅಮೆಜಾನ್ ಹಾಗೂ ಮಿ.ಕಾಮ್ ನಲ್ಲಿ ಮತ್ತೆ ಫ್ಲಾಷ್ ಸೇಲ್ ನಡೆಯಲಿದೆ.

ಇಂದು ಮತ್ತೆ ರೆಡ್‌ಮಿ 4 ಸೇಲ್..!! ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ವಿವರ...!

ಓದಿರಿ: ವಾಟ್ಸ್ಆಪ್ ನಲ್ಲಿ ಮತ್ತಷ್ಟು ಹೊಸ ಆಯ್ಕೆಗಳು..!!!

ರೆಡ್‌ಮಿ 4 ಸ್ಮಾರ್ಟ್‌ಫೋನ್ ಮೇ.06 ರಂದು 12 ಗಂಟೆಗೆ ಅಮೆಜಾನ್‌ ಹಾಗೂ ಮಿ.ಕಾಮ್ ನಲ್ಲಿ ಮಾರಾಟವಾಗಲಿದ್ದು, ಅದುವೇ ಕೆಲವೇ ಕ್ಷಣಗಳಲ್ಲಿ ಖಾಲಿಯಾಗಲಿದೆ. ನೀವು ಈ ಫೋನ್ ಕೊಳ್ಳಬೇಕು ಎಂದರೆ ಸರಿಯಾದ ಸಮಯಕ್ಕೆ ಅಮೆಜಾನ್ ಲಾಂಗ್ ಇನ್ ಆಗಿರಿ.

ಶಿಯೋಮಿ ರೆಡ್‌ಮಿ 4 ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದ್ದು, 5 ಇಂಚಿನ HD (720x1280 p) ಡಿಸ್‌ಪ್ಲೇ ಇದೆ. ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಮಾಡಿಕೊಡಲಾಗಿದೆ.

ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 420 ಪ್ರೋಸೆಸರ್ ಜೊತೆಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಲ್ಲಿ 4100mAh ಬ್ಯಾಟರಿಯೂ ಇದೆ.

ಇಂದು ಮತ್ತೆ ರೆಡ್‌ಮಿ 4 ಸೇಲ್..!! ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ವಿವರ...!

ಓದಿರಿ: ಕೂತುಹಲ ಕೆರಳಿಸಿರುವ ಓನ್ ಪ್ಲಸ್ 5 ಜೂನ್ 20ಕ್ಕೆ ಲಾಂಚ್....!!!

ಒಟ್ಟು ಮೂರು ಆವೃತ್ತಿಯಲ್ಲಿ ಶಿಯೋಮಿ ರೆಡ್‌ಮಿ 4 ದೊರೆಯಲಿದೆ. 2GB RAM ಮತ್ತು 16GB ಇಂಟರ್ನಲ್ ಮೆಮೊರಿ: ಬೆಲೆ ರೂ.6,999 , 3GB RAM ಮತ್ತು 32GB ಇಂಟರ್ನಲ್ ಮೆಮೊರಿ:ಬೆಲೆ ರೂ.8,999 ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ: ಬೆಲೆ ರೂ.10,999 ಆಗಿದೆ.

ರೆಡ್‌ಮಿ 4 ಭಾರತದಲ್ಲಿ ಲಾಂಚ್ ಆದ ಸಂದರ್ಭದಲ್ಲಿ ಫೋನಿನ ಕುರಿತ ಸಂಫೂರ್ಣ ಮಾಹಿತಿಯನ್ನು ನೀಡಲಾಗಿತ್ತು. ನೀವು ಈ ಪೋನ್ ಖರೀದಿಸುವ ಮುನ್ನ ಈ ವಿಡಿಯೋ ನೋಡಿ.

 

Read more about:
English summary
The newly launched Xiaomi Redmi 4 will go on sale in the country on Tuesday at 12pm IST. It will be available via Amazon India and Mi.com. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot